ಮಣಪ್ಪುರಂ ಜ್ಯುವೆಲರ್ಸ್ ಲಿಮಿಟೆಡ್ಮಣಪ್ಪುರಂ ರಿತಿ ಜ್ಯುವೆಲರಿಜೆಪಿ ನಗರ ಶೋರೂಂ ಅದ್ಧೂರಿ ಉದ್ಘಾಟನಾ ಸಮಾರಂಭ ಮನಪ್ಪುರಂ ಜ್ಯುವೆಲರ್ಸ್ ಲಿಮಿಟೆಡ್ಮಣಪ್ಪುರಂ ರಿತಿ ಜ್ಯುವೆಲರಿಜೆಪಿ ನಗರ ಶೋರೂಂ ಅದ್ಧೂರಿ ಉದ್ಘಾಟನಾ ಸಮಾರಂಭ11.00 Α.Μ.ಗೆರೇವತಿ ಅವರ ಪ್ರಾರ್ಥನಾ ಗೀತೆಯಿಂದ ಪ್ರಾರಂಭವಾಗುತ್ತದೆ..ಶ್ರೀ
*ವಿಧಾನಸೌಧದಲ್ಲಿ ‘ಮೈಕ್ರೋ ಫೈನಾನ್ಸ್’ ವಿಧೇಯಕ ಅಂಗೀಕಾರ – ಇನ್ಮುಂದೆ ಏನು ಹೇಳುತ್ತೇ ಹೊಸ ನಿಯಮ*********************************ಮೈಕ್ರೋಫೈನಾನ್ಸ್: ಮೈಕ್ರೋಫೈನಾನ್ಸ್ ಕಂಪನಿಗಳ ಹಾವಳಿ ಹೆಚ್ಚಾಗಿದ್ದು ಕೆಲವು ಊರುಗಳಲ್ಲಿ ಜನರು ಮನೆಯನ್ನೇ ಬಿಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇವರ
ಬೆಂಗಳೂರು: ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ಪ್ರಸ್ತಾಪಿಸಲಾಗಿದ್ದು, ಅನುಮೋದನೆಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ಶುಕ್ರವಾರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ
ಬೆಂಗಳೂರು ಜನರ ಜೀವನಾಡಿ ನಮ್ಮ ಮೆಟ್ರೋ (Namma Metro Blue Line) ನೀಲಿ ಮಾರ್ಗದಲ್ಲಿ ಕಾಮಗಾರಿ ಬರದಿಂದ ಸಾಗಿದೆ. ಉತ್ತರದಿಂದ ದಕ್ಷಿಣ ಭಾಗಗಳಲ್ಲಿ ಸಂಪರ್ಕ ಸಾಧಿಸುವ ಈ ನೀಲಿ ಮಾರ್ಗದಲ್ಲಿ ಅತೀ ಎತ್ತರದ ಮೆಟ್ರೋ ನಿಲ್ದಾಣದ ರೂಫ್