ಶ್ರೀ ರೇಣುಕಾದೇವಿ ಚಾರಿಟೆಬಲ್ ಸೊಸೈಟಿ(ರಿ) ಸಮುದಾಯ ಪುನರ್ವಸತಿ ಕೇಂದ್ರದವತಿಯಿಂದ ಕಗ್ಗಲಿಹಳ್ಳಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನೆಡೆಸಲಾಯಿತು ಈ ಕಾರ್ಯಕ್ರಮವನ್ನು ಶ್ರೀಮತಿ ಕೀರ್ತಿ ಎ.ಜಿ.ಸಂಸ್ಥಾಪಕ ಕಾರ್ಯದರ್ಶಿ ಯಶಸ್ವಿಯಾಗಿ ನೇರವೇರಿಸಿದ್ದರು ಈ ಕಾರ್ಯಕ್ರಮದಲ್ಲಿ ಡಾ.ವಿನಯ್ ಕುಮಾರ್ Consumer News ಸಂಪಾದಕರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು
Durgamma Renukadevi Trust Kanakpur Road: Today On the occasion of world disability day
Durgamma Renukadevi Trust Kanakpur Road: Distributed jackets to Bgs blind children
ತಮ್ಮಗೆ ನ್ಯೂಸ್ ಪೇಪರ್ ಎಂಫ್ಲೋಯೀಸ್ ವರ್ಕಿಂಗ್ಸ್ ಜರ್ನಲಿಸ್ಟ್ ಯೂನಿಯನ್ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
ವಿನಯಕುಮಾರ ಎಸ್.
ಶ್ರೀ ರೇಣುಕಾದೇವಿ ಚಾರಿಟೆಬಲ್ ಸೊಸೈಟಿ(ರಿ) ಸಮುದಾಯ ಪುನರ್ವಸತಿ ಕೇಂದ್ರದವತಿಯಿಂದ ಕಗ್ಗಲಿಹಳ್ಳಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ನೆಡೆಸಲಾಯಿತು ಈ ಕಾರ್ಯಕ್ರಮವನ್ನು ಶ್ರೀಮತಿ ಕೀರ್ತಿ ಎ.ಜಿ.ಸಂಸ್ಥಾಪಕ ಕಾರ್ಯದರ್ಶಿ ಯಶಸ್ವಿಯಾಗಿ ನೇರವೇರಿಸಿದ್ದರು ಈ ಕಾರ್ಯಕ್ರಮದಲ್ಲಿ ಡಾ.ವಿನಯ್ ಕುಮಾರ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು