DrVinaykumar ConsumerNews: 💐

ಡಾ ವಿನಯಕುಮಾರ ರವರಿಗೆ ಸಂದ ಪ್ರಶಸ್ತಿಗಳು💐

ಕರ್ನಾಟಕ ಸರಕಾರ ಗಡಿನಾಡ ಪದೇಶ ಅಭಿವೃದ್ಧಿ ಪ್ರಾದಿಕಾರ ಹಾಗು
ಶ್ರೀ ಸರ್ವೇಜನಾ: ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್ ಬೆಂಗಳೂರು ಸಹಭಾಗಿತ್ವದಲ್ಲಿ…. ರಾಷ್ಟೀಯ ಗಡಿ ನಾಡ ರತ್ನ
ಪ್ರಶಸ್ತಿಯನ್ನು 💐

ಡಾ. ವಿನಯಕುಮಾರ💐 ರವರಿಗೆ ಪತ್ರಿಕೋದ್ಯಮ ಹಾಗು ಸಮಾಜ ಸೇವೆ ಪರಿಗಣಿಸಿ ಪ್ರದಾನ ಮಾಡಿರುವರು…

1, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು.
ಕನ್ನಡ ಸೇವಾ ರತ್ನ.
2, ಸ್ವರ್ಣ ಭೂಮಿ ಟ್ರಸ್ಟ್
ನಾಡಗೌಡ ಕೆಂಪೇಗೌಡ ಪ್ರಶಸ್ತಿ
3, ಆಶಾಕಿರಣ ಟ್ರಸ್ಟ್ ಪ್ರಶಸ್ತಿ
ವಿಶ್ವ ಮಾನವ ಕುವೆಂಪು ಪ್ರಶಸ್ತಿ.
4, ಕರ್ನಾಟಕ ರಾಜ್ಯ
ಶಿಕ್ಷಕರ ಸಾಹಿತ್ಯ ಪರಿಷತ್ತು ನಿಂದ ವಿಶ್ವ ಸಾಕ್ಷರತ ದಿನಾಚರಣೆಯ ಅಂಗವಾಗಿ ಸ್ವಣಭೂಮಿ ಸೇವಾ ರತ್ನ ಪ್ರಶಸ್ತಿ.
5, ಕರ್ನಾಟಕ ಕನ್ನಡ ರಕ್ಷಣಾ ಸಂಘ ದಿಂದ
ಕನ್ನಡ ರಾಜ್ಯೋತ್ಸವ ಪ್ರಶಸ್ತಿ
6, ರಾಷ್ಟ್ರಕವಿ ಕುವೆಂಪು ಅವರ ಜನ್ಮ್ ದಿನದ ಪ್ರಯುಕ್ತ ವಿಶ್ವ ಮಾನವ ಪ್ರಶಸ್ತಿ
7, ಕಸ್ತೂರಿ ಪ್ರಭ ವತಿಯಿಂದ
ಮಾಧ್ಯಮ ಮಿತ್ರ ಪ್ರಶಸ್ತಿ
8, ರಾಜ್ಯ ಮಟ್ಟದ ಸಮಾಜ ಸೇವಾ ಸಾಧನೆಗೆ
ಸಮಾಜ ಸೇವಾಶ್ರೀ ಪ್ರಶಸ್ತಿ
9, ಕರ್ನಾಟಕ ರಾಜ್ಯ ನಾಡಶಕ್ತಿ ಟ್ರಸ್ಟ ನಿಂದ
ಅತ್ತ್ಯುತ್ತಮ ಪತ್ರಕರ್ತ್ ಪ್ರಶಸ್ತಿ
10, ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತ್ ಸಂಘದಿಂದ ಜೀವಮಾನದ ಸಾಧನೆಗಾಗಿ ಕಿಡಿ ಶೇಷಾದ್ರಿ ಪ್ರಶಸ್ತಿ
11, ವಿಶ್ವವಾಣಿ ಅವರಿಂದ *ಹೆಮ್ಮೆಯ ಕನ್ನಡಿಗ ಪ್ರಶಸ್ತಿ

12. ಅಕ್ಷರಮಾತೆ ಸಾವಿತ್ರಿಬಾಯಿ ಜ್ಯೋತಿಬಾ ಪುಲೆ ರಾಷ್ಟ್ರೀಯ ಸಮಾಜ ಸೇವಾ ಪ್ರಶಸ್ತಿ.

13 ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ.
Dr Vinaykumar ConsumerNews: Dr Vinaykumar S. B com. LLB. CAIIB. Diploma in industrial relation and personeel managemant. Doctorate in Journalism


Related Posts