ರಜಾ ದಿನಗಳು.
ಮಾನ್ಯ ಕರ್ನಾಟಕ ಹೈಕೋರ್ಟ್ 2024ನೇ ಇಸವಿಯ ಕ್ಯಾಲೆಂಡರ್ ಅನ್ನು ಪ್ರಕಟಿಸಿದ್ದು ಸಾರ್ವತ್ರಿಕ ರಜಾ ದಿನಗಳ ಕುರಿತು ರಾಜ್ಯ ಸರಕಾರವು ಪ್ರಕಟಿಸಿದ ಕ್ಯಾಲೆಂಡರ್ ಹಾಗೂ ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ ಕ್ಯಾಲೆಂಡರ್ ಅವಲೋಕಿಸಿದಾಗ ಕರ್ನಾಟಕ ಹೈಕೋರ್ಟ್ ಈ ಕೆಳಗಿನ ಹಬ್ಬಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.
1. ರಾಮನವಮಿ
((17.4.2024)
2. ವರಮಹಾಲಕ್ಷ್ಮಿ ವೃತ (16.8.2024)
3.ಶ್ರೀ ಕೃಷ್ಣ ಜನ್ಮಾಷ್ಟಮಿ (26.8.2024)
4. ಸ್ವರ್ಣ ಗೌರಿ ವೃತ
(6.9.2024)
ಮೇಲ್ಕಾಣಿಸಿದ ಹಬ್ಬಗಳ ಜೊತೆಗೆ ದಿನಾಂಕ
1.1.2024,
12.4.2024
18.10.2024 ಈ ಮೂರು ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ.