News Paper Emoloyees Workings Journalist Union and Welfare Pederation Journalist of India.
https://www.facebook.com/share/p/yNof2uzPWvbNcpUF/?mibextid=A7sQZp
✍️✍️✍️✍️✍️✍️✍️✍️✍️✍️✍️✍️ Cordial interactions with Editor Publisher Print,television , digital & freelance media journalists who had come from all over Karnataka during the inauguration of
” NEWSPAPER EMPLOYEES & WORKING JOURNALISTS UNION INDIA “
association held on 05th April 2023 @ Sujatha complex,Gandhi nagar, Bangalore.
On this occasion,
” CONSUMER NEWS “
weekly magazine was successfully launched .
Nearly 500 plus journalists enrolled as members & were assigned important roles & responsibilities based on their district, town & cities .
This organisation is formed by senior media person mr.Vinay Kumar,for the welfare & safeguarding the interests of all professional journalists.
For membership & other relevant details,contact –
6361528300 .
5. ಏಪ್ರಿಲ್ 2023 ರಂದು ಬೆಂಗಳೂರಿನ ಗಾಂಧಿ ನಗರದ ಸುಜಾತ ಕಾಂಪ್ಲೆಕ್ಸ್ ನಲ್ಲಿ ನಡೆದ
” ನ್ಯೂಸ್ ಪೇಪರ್ ಎಂಪ್ಲಾಯೀಸ್ ಅಂಡ್ ವರ್ಕಿಂಗ್ ಜರ್ನಲಿಸ್ಟ್ ಯೂನಿಯನ್ ಇಂಡಿಯಾ “
ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಆದ್ಯಂತ *ನೆರೆದಿದ್ದ ಪತ್ರಿಕಾ,ದೃಶ್ಯ ಮಾಧ್ಯಮ, ಅಂತರ್ಜಾಲ ಮತ್ತು ಸ್ವತಂತ್ರ ಮಾಧ್ಯಮದ ಪತ್ರಕರ್ತರೊಂದಿಗೆ ಸೌಹಾರ್ದಯುತ ಸಂಭಾಷಣೆ.
ಇದೇ ಸುಸಂದರ್ಭದಲ್ಲಿ
” ಕನ್ಸ್ಯೂಮರ್ ನ್ಯೂಸ್ “
ವಾರಪತ್ರಿಕೆ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿತು
ಸುಮಾರು 1000 ಕ್ಕೂ ಹೆಚ್ಚಿನ ವೃತ್ತಿಪರ ಪತ್ರಕರ್ತರ ಸದಸ್ಯತ್ವ ಪಡೆದುಕೊಂಡಿದ್ದಾರೆ,
ಜಿಲ್ಲಾ, ತಾಲೂಕು, ನಗರ ಮಾಧ್ಯಮ ಮುಖ್ಯಸ್ಥರ ನೇಮಕಾತಿ ಆರಂಭಗೊಂಡಿದೆ.
ಮಾಧ್ಯಮಗಳ ಸದ್ಬಳಿಕೆ,ತರಬೇತಿ,ಜವಾಬ್ಧಾರಿ ಮತ್ತು ಸ್ಥಾನಮಾನಗಳ ಹಸ್ತಾಂತರ ಕಾರ್ಯಕ್ರಮ ಕೂಡ ಸಂಪನ್ನಗೊಂಡಿತು.
ವೃತ್ತಿಪರ ಪತ್ರಕರ್ತರ ಅಭ್ಯುದಯ ಮತ್ತು ಹಿತಾಸಕ್ತಿ ಸಂರಕ್ಷಣೆಗಾಗಿ ಹಿರಿಯ ಪತ್ರಕರ್ತ ಶ್ರೀಯುತ ವಿನಯ್ ಕುಮಾರ್ ಅವರಿಂದ ಈ ಸಂಸ್ಥೆ ಸ್ಥಾಪಿಸಲಾಗಿದೆ .
ಸದಸ್ಯತ್ವ ವಿವರ ಮತ್ತು ಇತರೆ ಮಾಹಿತಿಗಾಗಿ ಸಂಪರ್ಕಿಸಿ –
6361528300.