ಗ್ಲೋಬಲ್ ವೆಲ್ಫೇರ್ ಫೌಂಡೇಶನ್ 🌹🌹🌹🌹🌹🌹🌹 ಕನ್ನಡ ರಾಜ್ಯೋತ್ಸವ

ಕನ್ನಡ ಉಳಿಸಿ – ಕನ್ನಡ ಬೆಳೆಸಿ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

ಗ್ಲೋಬಲ್ ವೆಲ್‌ಫೇರ್ ಫೌಂಡೇಶನ್ (ರಿ) ಜೆ.ಪಿ. ನಗರ, ಬೆಂಗಳೂರು

ಕನ್ನಡ ರಾಜ್ಯೋತ್ಸವದ

ಪ್ರಯುಕ್ತ

ನಾಡಿನ ಸಾಧಕರಿಗೆ

ಸುವರ್ಣ ಸಂಭ್ರಮ ಕರ್ನಾಟಕ ಪ್ರಶಸ್ತಿ

ದಿನಾಂಕ : 28-12-2023 ಗುರುವಾರ ಮಧ್ಯಾಹ್ನ 2.00 ಕ್ಕೆ

ಸ್ಥಳ : ರವೀಂದ್ರ ಕಲಾಕ್ಷೇತ್ರ, ನಯನ ಸಭಾಂಗಣ, ಬೆಂಗಳೂರು ಅದ್ದೂರಿಯಾಗಿ ನೇರವೆರಿತ್ತು

| ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ |

ಜಯಲಕ್ಷ್ಮೀ ಪುತ್ರನ್

ಅಧ್ಯಕ್ಷರು

ಶೇಖರ್ ಪುತ್ರನ್

💐💐💐💐💐💐💐💐💐💐ದಿವ್ಯ ಸಾನಿಧ್ಯ

ವೇದಬ್ರಹ್ಮ ಶ್ರೀ ಸಮನ್ವಯ ಸರಸ್ವತಿ ಡಾ. ರಾಘವೇಂದ್ರ ಮೋಕ್ಷಗುಂಡಂ ಗುರೂಜಿ

ಪ್ರಖ್ಯಾತ ಜ್ಯೋತಿಷಿಗಳು, ವಾಸ್ತು ತಜ್ಞರು ಮತ್ತು ಬಹುಶ್ರುತ ವಿದ್ವಾಂಸರು

ಅಧ್ಯಕ್ಷತೆ

ಶ್ರೀ ಮಹೇಂದ್ರನಾಥ ಶರ್ಮ ಅವಧೂತ ಗ್ಲೋಬಲ್ ಫೌಂಡೇಷನ್ ವಿ.ಹೆಚ್.ಎಂ. ಹೋಮಿಯೋಪತಿ ಚೇರ್ಮನ್

ಉದ್ಘಾಟನೆ

|| ಅನು ಅಮ್ಮ, ಧರ್ಮಪೀಠಾಧಿಪತಿಗಳು, ಶ್ರೀ ರೇಣುಕಾ ಯಲ್ಲಮ್ಮ ಜೋಗಮ್ಮರ ಮರ, ದೊಡ್ಡಬೆಳವಂಗಲ ಡಾ

ಸ್ವಾಗತ ಭಾಷಣ

ಡಾ|| ಕೆಂಚನೂರು ಶಂಕರ್, ರಂಗಭೂಮಿ ಕಲಾವಿದರು, ಪತ್ರಕರ್ತರು

ಮುಖ್ಯ ಅತಿಥಿಗಳು

ಡಾ. ಪುಷ್ಪ ಅಮರನಾಥ, ಮಾನ್ಯ ಅಧ್ಯಕ್ಷರು, ಕರ್ನಾಟಕ ಮಹಿಳಾ ಕಾಂಗ್ರೆಸ್

ಶ್ರೀ ಸದಾಶಿವ ಎಸ್. ಸುಲ್ತಾನ್‌ಪುರಿ, ನಿವೃತ್ತ ನ್ಯಾಯಾಧೀಶರು

ಡಾ|| ಲಕ್ಷ್ಮೀದೇವಿ, ಸಮಾಜಸೇವಕಿ, ನ್ಯಾಷನಲ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪುರಸ್ಕೃತರು



ಡಾ॥ ರೇಖ ಜೋಯಿಪ್ಪ, ಸಮಾಜ ಸೇವಕರು

ಡಾ|| ಲೀಲಾ ಮೋಹನ್, ಪೆಡತಮ್ ಹೆಲ್ತ್ ಕೇರ್. ನಟ-ನಿರ್ಮಾಪಕರು



ವತಿಯಿಂದ ನೃತ್ಯ ಕಾರ್ಯಕ್ರಮ ಕು|| ದೀಕ್ಷಾ, ಕು| ಮಾನ್ಯತಾ ರವರಿಂದ ನೃತ್ಯ ಕಾರ್ಯಕ್ರಮ

ಶ್ರೀಮತಿ ಮೀನಾಕ್ಷಿ, ಕಿರುತೆರೆ ಕಲಾವಿದರು

ಶ್ರೀಮತಿ ಮಧುರ ಅಶೋಕಕುಮಾರ್, ಸಮಾಜ ಸೇವಕರು

ಪ್ರಶಸ್ತಿ ಪುರಸ್ಕೃತರು

ಶ್ರೀ ಟಿ. ನಾರಾಯಣಸ್ವಾಮಿ, ಶ್ರೀ ನಾಗ ಚಾಮುಂಡೇಶ್ವರಿ ದೇವಸ್ಥಾನ ಟ್ರಸ್ಟ

ರಾಜೇಂದ್ರ ಹಳ್ಳೂರು ರವರಿಂದ ಡಾ. ರಾಜಕುಮಾರ್ ಗಾಯನ

ಡಾ. ಪಿ.ವೈ. ಇಮಾನ್ಯುಯಲ್, ಆಂಗ ಹಾಗೂ ಕನ್ನಡ ಲೇಖಕರು ಮತ್ತು ಭಾಷಣಕಾರರು

ಡಾ. ಪಿ. ಶ್ರೀಧರ್, ಸಮಾಜ ಸೇವಕರು, ಕನ್ನಡ ಹೋರಾಟಗಾರರು

ಶ್ರೀ ಕೆ. ಸುಬ್ರಮಣಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ವಾಲ್ಮೀಕಿ ಯುವಪಡೆ

ಶ್ರೀ ಎನ್. ಅಂಬರೀಷ್, ಗ್ರಾಮ ಪಂಚಾಯಿತಿ ಸದಸ್ಯರು, ಮುಳಬಾಗಿಲು

ಶ್ರೀ ಎಂ. ಶಿವರಾಜ್, ಸಮಾಜ ಸೇವಕರು, ರಾಯಚೂರು

ಶ್ರೀ ರವಿ ಬನ್ನಾಡಿ, ಸಂಗೀತ ಹಿನ್ನೆಲೆ ಗಾಯಕರು

ಕು|| ಸಂಪಾದಕಿ ರೈ, ಬಹುಮುಖ ಪ್ರತಿಭೆ, ಪುತ್ತೂರು

ಶ್ರೀ ರವಿ (ಆರ್ಮಿ), ಮೈಸೂರು

ಶ್ರೀ ಬಸವರಾಜ ನಂದಪ್ಪ ಬಾಗೇವಾಡಿ, ಕ್ರೀಡಾಪಟು, ವಿಜಯಪುರ ಜಿಲ್ಲೆ

ಶ್ರೀ ರಾಜೇಂದ್ರ ಹಳ್ಳೂರು, ಗಾಯಕರು, ರಾಜಕುಮಾರ್ ಧ್ವನಿ ಶ್ರೀ ಪಿ.ಆರ್.ಚಂದ್ರಶೇಖ‌ರ್, ಮಾಧ್ಯಮ ಪಿ.ಆರ್.ಓ.

ಶ್ರೀ ಗೋವರ್ಧನ ಇ. ಗೌಡ, ಕೆ.ಎಫ್.ಸಿ. ನ್ಯೂಸ್

ಅಂತರರಾಷ್ಟ್ರೀಯ ಯೋಗಪಟು ವಿನಾಯಕ ಮ ಕೊಂಗಿ, ಕು| ನಿರೀಕ್ಷಾ ದಿನಕರ್ ಶೆಟ್ಟಿ ಹಾಗೂ ಕು। ಭರತ್ ಕುಮಾರ್ ರವರಿಂದ ರವರಿಂದ ಯೋಗ ಪ್ರದರ್ಶನ ನೀಡಿದರು

ಕು|| ದೀಕ್ಷಾ ನೃತ್ಯಗಾರ್ತಿ ಶ್ರೀಮತಿ ತನುಶ್ರೀಗೌಡ ರವರಿಂದ ಭರತನಾಟ್ಯ
ಕನ್ನಡ ಉಳಿಸಿ – ಕನ್ನಡ ಬೆಳೆಸಿ
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ

9699756666 / 9699555525 ಪ್ರಧಾನ ಕಾರ್ಯದರ್ಶಿ

Related Posts