https://theruralmirror.com/some-ayodhya-memories-we-didnt-know-this-is-a-must-read-for-every-hindu/
ಅಯೋಧ್ಯೆ ರಾಮಮಂದಿರದ 24 ಅರ್ಚಕರಲ್ಲಿ ಇಬ್ಬರು ಪರಿಶಿಷ್ಟ ಜಾತಿಯ ಅರ್ಚಕರು.
ರಾಮ ಮಂದಿರ ಉದ್ಘಾಟನೆ
* ಜನವರಿ 16 ರಿಂದ ಧಾರ್ಮಿಕ ವಿಧಿ-ವಿಧಾನಗಳು ಆರಂಭ
* ಜನವರಿ 22 ರಂದು ರಾಮಲಲ್ಲಾ ಮೂರ್ತಿಯ ಪ್ರಾಣ
ಪ್ರತಿಷ್ಠೆ
* ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ
ಶ್ರೀಗಳ ನೇತೃತ್ವದಲ್ಲಿ 48 ದಿನಗಳ ಮಂಡಲ ಪೂಜೆ
* ಪೂಜೆ-ಧಾರ್ಮಿಕ ವಿಧಿ-ವಿಧಾನ ನಡೆಸಲು ವಿಶೇಷ ಸ್ಥಳದ
* ಅಯೋಧ್ಯೆ ಮಂತ್ರಾಕ್ಷತೆ ಹಳ್ಳಿಹಳ್ಳಿಗೂ ತಲುಪಿಸಲು ವಿಶ್ವಹಿಂದೂ ಪರಿಷತ್ ಸಿದ್ಧತೆ
* ದಾಖಲೆಯ ಭಕ್ತರ ನಿರೀಕ್ಷೆಯಲ್ಲಿ ರಾಮಂದಿರ ತೀರ್ಥಕ್ಷೇತ್ರ ಟ್ರಸ್ಟ್
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮೊದಲು ಅಡಿಗಲ್ಲು ಹಾಕಿದ್ದು ಪರಿಶಿಷ್ಟ ಜಾತಿಯ ಕಾಮೇಶ್ವರ್ ಚೌಪಾಲ್ ಎಂಬುವ ಕರಸೇವಕರು.
ಹಿಂದೂ ಧರ್ಮದ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸಕ್ಕೆ ಕೈಹಾಕಿದವರಿಗೆ ರಾಮ ಮಂದಿರ ಟ್ರಸ್ಟ್ ಉತ್ತರ ನೀಡಿದೆ.