*”ಅಮೂಲ್ಯ ಆಸ್ತಿಗಳು”*
ಒಳ್ಳೆಯ *ನಡತೆ* ಮನುಷ್ಯನ ಆಸ್ತಿ.
ಒಳ್ಳೆಯ *ಮಕ್ಕಳು* ತಂದೆ ತಾಯಿಯ ಆಸ್ತಿ.
ಒಳ್ಳೆಯ *ಗುಣ* ಮನಸ್ಸಿನ ಆಸ್ತಿ.
ಒಳ್ಳೆಯ *ಸಂಬಂಧ* ಜೀವನದ ಆಸ್ತಿ.
ಒಳ್ಳೆಯ *ಹವ್ಯಾಸ* ಪರಿಸರದ ಆಸ್ತಿ.*
ಒಳ್ಳೆಯ *ಪ್ರೀತಿ* ಹೃದಯದ ಆಸ್ತಿ.
ಒಳ್ಳೆಯ *ಆಹಾರ* ದೇಹದ ಆಸ್ತಿ.
ಒಳ್ಳೆಯ *ಪುಸ್ತಕ* ಜ್ಞಾನದ ಆಸ್ತಿ.
ಒಳ್ಳೆಯ *ಗುರು* ವಿಶ್ವದ ಆಸ್ತಿ.
ಒಳ್ಳೆಯ *ನಗು* ಆರೋಗ್ಯದ ಆಸ್ತಿ.
ಒಳ್ಳೆಯ *ಮಾನವೀಯತೆ* ಸಮಾಜದ ಆಸ್ತಿ.
*ಶುಭೋದಯ* 🙏
*ಶೋಭಾ ಮುರುಳಿ ಕೃಷ್ಣ*

Related Posts