Ankola — Hubli Rail Way. Green Signal 🚦 form High Court

ಅಂಕೋಲಾಹುಬ್ಬಳ್ಳಿ ರೈಲ್ವೇ ಮಾರ್ಗಕ್ಕೆ ಹೈಕೋರ್ಟ್ ಹಸಿರು ನಿಶಾನೆ🌲🌲

•••••••••••••••••

ಅಂಕೋಲಾ_ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಬೆಂಗಳೂರು ಹೈಕೋರ್ಟ್ ಇಂದು ಹಸಿರು ನಿಶಾನೆ ನೀಡಿರುವದರಿಂದ ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದಂತಾಗಿದೆ. ನ್ಯಾಯಾಲಯದಿಂದ ಹಸಿರು ನಿಶಾನೆ ಸಿಕ್ಕಿರುವದರಿಂದ ಈ ಭಾಗದ ಜನರು ಸಂತೋಷ ವ್ಯಕ್ತಪಡಿಸಿದ್ದು ಇದು ಕಾರವಾರ ಅಂಕೋಲಾ ಕುಮಟಾ ಗೋಕರ್ಣ ಸೇರಿದಂತೆ ಕರಾವಳಿ ಹಾಗು ಘಟ್ಟದ ಮೇಲಿರುವ ಜನರ ನಿರಾಸೆಯ ಕಾರ್ಮೋಡ ದೂರಾಗಿ ಅಭಿವೃದ್ಧಿಯ ಹೊಸ ಭಾಗ ಇಂದಿನಿಂದ ಪ್ರಾರಂಭವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿ ಯಾಗಲಾರದು. ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗದ ಕಾಮಗಾರಿ ಬೇಗ ಪ್ರಾರಂಭವಾಗಿ ಇದರಿಂದ ಜನರಿಗೆ ಅನುಕೂಲವಾಗಲಿ ಎಂದು ಈ ಯೋಜನೆಗೆ ಶುಭ ಕೋರೋಣ💐💐

-Sujay Shetti Gokarn

Related Posts