ವೈಶ್ಯ ಕವಿಗೋಷ್ಠಿ…. ರವೀಂದ್ರ ಶೆಟ್ಟಿ

ಆತ್ಮೀಯ ವೈಶ್ಯ ಸಮಾಜ ಬಾಂಧವರಲ್ಲಿ ವಿನಂತಿ

ಸಂಗಮ ಸೇವಾ ಸಂಸ್ಥೆ (ರಿ) ಅಂಕೋಲಾ ಇದರ ಅಧ್ಯಕ್ಷರಾದ ರವೀಂದ್ರ ಎನ್ ಶೆಟ್ಟಿ ಇವರ ಸಾರಥ್ಯದಲ್ಲಿ ವೈಶ್ಯ ಕವಿಗೋಷ್ಟಿ ಬರುವ ಮಾರ್ಚ ತಿಂಗಳಿನಲ್ಲಿ ನಡೆಯಲಿದೆ.
ಕಾಕರಮಠದ ಶ್ರೀ ವಿಠ್ಠಲ ಸದಾಶಿವ ಸಭಾ ಮಂಟಪ ದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಹೆಸರನ್ನು ಮತ್ತು ಮೊಬೈಲ್ ನಂಬರನ್ನು 28-2-2024 ರ ಒಳಗಾಗಿ 9113924640 ಈ ನಂಬರಿಗೆ ಕಳುಹಿಸತಕ್ಕದ್ದು.

ಸೂಚನೆ:
ಇದರಲ್ಲಿ ಭಾಗವಹಿಸುವವರು ತಮ್ಮ ಸ್ವರಚಿತ ಕವನಗಳನ್ನು ವಾಚಿಸಬಹುದು ಅಥವಾ ಹಾಡಬಹುದು.

ಇದಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.

ಇದು ವೈಶ್ಯ ಸಮಾಜಕ್ಕೆ ಮಾತ್ರ ಸೀಮಿತವಾಗಿದೆ.

ಭಾಗವಹಿಸುವವರಿಗೆ ಯಾವುದೇ ಶುಲ್ಕವಿರುವುದಿಲ್ಲ.

ಭಾಗವಹಿಸಿದ ಎಲ್ಲರಿಗೂ ಆ ಬಗ್ಗೆ ಪ್ರಮಾಣಪತ್ರವನ್ನು ನೀಡಲಾಗುವುದು.

Related Posts