🌹 ತ್ಯಾಗ🌹
🪷🛕🪷

ತ್ಯಾ ಗ ಈ ಪದಕ್ಕೆ ಯಾರ ಹೆಸರು
ಣನೆಗೆ ತೆಗೆದುಕೊಳ್ಳಬೇಕು ಹೇಳಿ ಲೆಕ್ಕ ಇಲ್ಲದಷ್ಟು

ಹೆಣ್ಣು ಎಲ್ಲಾ ವಿಚಾರದಿ ತ್ಯಾಗಮೂರ್ತಿ
ಎತ್ತಿ ಹಿಡಿಯಬೇಕಿದೆ ಅವಳ ಕೀರ್ತಿ
ಎಲ್ಲರಿಗೂ ಒಂದು ರೀತಿ ಅವಳೇ ಸ್ಪೂರ್ತಿ
ಹಠಬಿಡದೆ ಸಾಧಿಸುವಂತಹ ಛಲಗಾರ್ತಿ

ನಮ್ಮ ಉಸಿರಾಗಿ ನಿಂತವನು ರೈತ
ಎಲ್ಲರನ್ನೂ ಸಲಹುತ್ತಿರುವ ಪಿತ
ದೇಶಕ್ಕೆ ಬೆನ್ನೆಲುಬಾಗಿ‌ ನಿಂತ ಈತ
ಇವನಿರಲು ನಮಗಿಲ್ಲ ಯಾವ ಚಿಂತೆ

ತಾಯಿ ತಂದೆ ಹೆಂಡತಿ ಮಕ್ಕಳ ತೊರೆದ
ಊಟ ನಿದ್ರೆ ಇಲ್ಲದಲ್ಲೇ ತುಂಬಾ ಸೊರಗಿದ
ಕೊನೆಯಲ್ಲಿ ಹೊಂದಿಕೊಂಡು ನಡೆದ
ಯಾರಿವನು ನಮ್ಮನ್ನು ರಕ್ಷಿಸುವ ಯೋಧ

ಸ್ವಾತಂತ್ರ್ಯ ಕ್ಕಾಗಿ ಹೋರಾಡಿದವರು ಎಷ್ಟೋ ಮಂದಿ
ಅನವರತ ಕಾರ್ಯ ನಿರತರು ಪ್ರಧಾನಿ ಮೋದಿ
ಆರೋಗ್ಯಕ್ಕೆ ಕೃಷಿಕ ಬೆಳೆದಂತಹ ಜವೆ ಗೋಧಿ
ವಿಶ್ರಾಂತಿ ಯಿಲ್ಲದೆ ಮನೆಯಲ್ಲಿ ದುಡಿಯವವಳು ಮಡದಿ

ತಾಯಿ ಮಗುವಿಗೆ ಜನ್ನ ನೀಡುತ್ತ ಮಡಿದಳು
ರೈತ ಕಾಲಕ್ಕೆ ಮಳೆ ಬೇಳೆ ಇಲ್ಲದೆ ಬಸವಳಿದ
ಯೋಧ ಹೋರಾಡುತ್ತಲ್ಲೇ ತನ್ನ ಜೀವಬಿಟ್ಟ
ಇವರೆಲ್ಲರಿಗೂ ಹೃದಯ ಪೂರ್ವಕವಾದ ನಮನ

ಚಿಗುರೆಲೆ ಸಾಹಿತಿ

📖 ನಮೋ ರಾಷ್ಟ್ರಭಕ್ತರು🚩

🔥🚩 ರಾಷ್ಟ್ರ ದೇವಗೆ ಪ್ರಾಣ ದೀವಿಗೆ ಸೇವೆಯಾಗಲಿ ನಾಡಿಗೆ…🔥🦚

🔥🚩 ಹಿಂದಿನಂತೆಯೇ ಹಿಂದೂ ಚೇತನ.. ಹಿಂದೂ ಜಾಗೃತವಾಗಿದೆ…🔥🦚

Related Posts