ಶ್ರೀಮತಿ ಪದ್ಮಿನಿ ನಂದಅವರಿಂದ  ಸಂಘದ ಬೆಳವಣಿಗೆ ಮಾರಕ… ನವನೀತ ಕಾರ್ಯದರ್ಶಿ…🌹🌹ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಆರೋಪ.

ಶ್ರೀಮತಿ ಪದಿನಿ ನಂದರವರು ತನ್ನ ಅಹಂಕಾರ ಅಧಿಕಾರ ಸ್ವಾರ್ಥದಿಂದ ಸಂಘಕ ಮತ್ತು ಸದಸ್ಯರಿಗೆ ತಪ್ಪು ಸಂದೇಶ ರವಾನಿಸಿ ಸಂಘದ ಬೆಳವಣಿಗೆಗೆ ಮಾರಕ ವಾದ ವಿಷಯಗಳು.

02) ನಮ್ಮ ಸಂಘ ದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು, ಅದನ್ನು ಮುಚ್ಚಿಟ್ಟು ಸಂಘದ ಎಲೆಕ್ಷನ್ ನಲ್ಲಿ ನಿಂತಿದ್ರು.

02) ಸ್ಪೂಟಿ ನ್ ಸಮಯದಲ್ಲಿ ವಿಷಯವನ್ನು ಪ್ರಸ್ತಾಪಿಸಿದಾಗ ಸರಿಯಾಗಿ ಸಮಾಜಯಿಸಿ ಕೊಡದೆ. ಸುಳ್ಳು ಹೇಳಿ ಚುನಾವಣೆಯ ಅಧಿಕಾರಿಯ ಸಹಾಯ ಪಡೆದು ಮೋಸದಿಂದ ಚುನಾವಣೆ ಗೆದ್ದಿದ್ರು.

03) ಗದ್ದ ನಂತರ ಎಲ್ಲಾ ವಧಾಧಿಕಾರಿಗಳ ವಿರುದ್ಧ ನಿಂತು. ಯಾರೊಡನೆ ಸಹಕರಿಸದೆ. ಚರ್ಚಿಸದೆ. ಎಲ್ಲಾ ವಿಷಯದಲ್ಲೂ ತನ್ನದೇ ನಿರ್ಧಾರ.

04) ಜನರಲ್ ಬಾಡಿ ಯಲ್ಲಿ ಅಕೊಂಟ್ಸ್ ನೀಡಿ ಓಕೆ ಆಗಿದ್ರು ಕೂಡಾ. ಅಕೊಂಟ್ ತಪ್ಪಾಗಿದೆ ಎಂದು ಸುಳ್ಳು, ಅಪಾದನ ಮಾಡಿ. ಮಾಜಿ ಅಧ್ಯಕ್ಷರು ಮತ್ತು ಮಾಜಿ ಖಜಾಂಚಿ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಗಳನ್ನು ಅವಮಾನಿಸಿದ್ದಾರೆ ಹಾಗೂ ಅವರ ವಿರುದ್ಧ ಓಕ್ಕೂಟದಲ್ಲಿ ಮತ್ತು ಬೇರೆ ಬೇರೆ ಸಂಘ ಗಳಲ್ಲಿ ಅಪ ಪ್ರಚಾರ ಮಾಡಿ ಕೊನೆಗೆ ಅನೇಕ ಪೊಲೀಸ್ ಸ್ಟೇಷನ್ ಗಳಲ್ಲಿ ಸುಳ್ಳು, ಕಂಪ್ಲೇಂಟ್ ಕೊಟ್ಟು ಸ್ಟೇಷನ್ನ ಅಲಿಯುವಂತೆ ಮಾಡಿದ್ದು.

05) ಚುನಾವಣೆ ಯಲ್ಲಿ ಚುನಾಯಿತರಾದ 14(ಹದಿನಾಲ್ಕು ಸದಸ್ಯರಲ್ಲಿ ಇವರ ಜೊತೆ ಇದ್ದವರು ಕೇವಲ ಇಬ್ಬರು ಮಾತ್ರ. ಉಳಿದ 11(ಹನ್ನೊಂದು) ಜನ ಒಟ್ಟಾಗಿದ್ದರು.

06) ಇವರ ಹಿಂಷೆಯನ್ನು ತಾಳಲಾರದೇ ಜನರಲ್ ಬಾಡಿ ಕರೆದು ಈ ವಿಷಯದ ಬಗ್ಗೆ ಚರ್ಚಿಸಲು ನಿರ್ಧರಿಸಿದಾಗ ಈಕೆ ಕಾರ್ಯಕಾರಿ ಸಮಿತಿಯ ಸದಸ್ಯರ ಸುಳ್ಳು ಸಹಿಯನ್ನು ಮಾಡಿಕೊಂಡು ಕೋರ್ಟ್ ನಿಂದ ಸ್ಟೇ ತಂದು ಸಭೆ ನಡಿಸದಂತೆ ಮಾಡಿದಳು. ಕೇಸ್ ನಲ್ಲಿ ಸಂಘದ ಮೇಲೆ ಹಾಲಿ ಪ್ರಧಾನ ಕಾರ್ಯದರ್ಶಿ ಹಾಲಿ ಖಜಾಂಚಿ ಮೇಲೆ ಪಾರ್ಟಿ ಮಾಡಿ ಸಂಘದ ಪರವಾಗಿ ತಮ್ಮ ಹೆಸರನ್ನು ಹಾಕಿ ಕೊಂಡಿದ್ದರು. ವಿಷಾದ ವೆಂದರೆ ಪದ್ಮನಿಯವರೇ ಕೇಸ್ ಹಾಕಿ ಅವರನ್ನೇ ಆರೋಪಿ ಸ್ಥಾನ ದಲ್ಲಿ ನಿಲ್ಲಿಸಿ ಕೊಂಡರು.

1

07) ಆಫೀಸ್ ಸ್ಥಳವನ್ನು ಖಾಲಿ ಮಾಡ ಬೇಕಾಗಿ ಬಂದಿದ್ದರಿಂದ ಕಾರ್ಯ ದರ್ಶಿಯವರು ಎರಡು ದಿನ ಸಮಯ ಕೇಳಿದ್ದರು. ಆದರೇ ಪದ್ಮನಿಯವರ ಕುತಂತ್ರ ದಿಂದ ಹಿಂದಿನ ದಿನ ರಾತ್ರಿಯೇ ಕಮಿಟಿಯ ಯಾವ ಸದಸ್ಯರಿಗೂ ಗಮನಕ್ಕೆ ತಾರದೇ ಕತ್ತಲಿನಲ್ಲಿ ಮುಖಕ ಮಾಸ್ಕ್ ಹಾಕಿ ಕೊಂಡು ಸಂಘದ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿದರು.

08) ಹಲವಾರು ಬಾರಿ ಕೇಳಿದರು ಕೂಡಾ ಸಂಘದ ಸಾಮಗ್ರಿ ಗಳನ್ನು ಕೊಡದೆ ಸದಸ್ಯರುಗಳು ಯಾವ ಕಾರ್ಯಕ್ರಮ ನಡಿಸದಂತಾಗಿ ಸಂಘಕ್ಕೆ ಬಹಳ ತೊಂದ್ರೆ ಆಯ್ತು.

ಈ ಮಧ್ಯೆ ಕೋರ್ಟ್ ಇಂದ ಕವಿಯಟ್ ಪಡೆದು ಮತ್ತೊಂದು ಜನರಲ್ ಬಾಡಿ ಮೀಟಿಂಗ್ ಮಾಡಿ ಈಕೆ ಯನ್ನು ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಸಂಘದ ಸದಸ್ಯತ ದಿಂದ ಉಚ್ಚಾಟಿಸಿ ಅ ಜಾಗಕ, ಅಧಾಶ నాగరాజు రవరస్న: అధ్యక్ష ఉన్నాగ సొమినికూండు సంస్థలు బిటువటిశయన్ను నది వండు ಹೋಗುತ್ತಿದ್ದೇವ ಸ್ನಾನಕ್ಕೆ ಸರ್ವ ಸದಸ್ಯರ ಇಚ್ಛೆಯಂತೆ /ಅಭಿಪ್ರಾಯದಂತೆ ಮಾಜಿ ಅಧ್ಯಕ್ಷರಾದ ಶ್ರೀಯುತ ಡಿಂಗ್ರಿ

1

09) ಆದರೇ ಸಂಘದ ಸಾಮಗ್ರಿಗಳನ್ನು ವಾಪಸ್ಸು ಪಡಿಯಲು ಪೊಲೀಸ್ ಸ್ಟೇಷನ್ ನಲ್ಲಿ ಅವರು ಮತ್ತು ಅವರ ಸಹಚರರಾದ ಗುಬ್ಬಿ ನಟರಾಜ್ ಉಮಾ ಹೆಬ್ಬಾರ್ ಕವಿತಾ ಶೆಟ್ಟಿ ಮತ್ತು ಕೆ. ಹೆಚ್.ರಮೇಶ್: ಮಿನಿ ದ್ವಾರಕೀಶ್ ಇವರೇಲ್ಲರ ಮೇಲೆ ಧಾಖಲೀಸಲಾಯ್ತು,

ಸ್ನೇಷನಲ್ಲಿ ಧಾಖಲೆಗಳನ್ನು ಪರಿಶೀಲಿಸಿ ಸಂಘದ ವಸ್ತುಗಳನ್ನು ಸೀಜ್ ಮಾಡಿ ಸ್ಟೇಷನ್ ಸುಪರ್ದಿಗೆ ಒಪ್ಪಿಸ ಲಉಯ್ತು

20) ಮೂರು ತಿಂಗಳು ಕಾಲ ಕೇಸ್ ನಡಿಯಿತು ಕೊನೆಗೆ ಕೋರ್ಟಿನಲ್ಲಿ ನಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ನಾವೇ ನಿಜವಾದ ಸಂಘದ ಹಕ್ಕು ದಾರರು ಪದ್ಮವಿ ನಂದ ಹಾಗೂ ಸಹಚರರಿಗೆ ಯಾವುದೇ ‘ಅಧಿಕಾರ ವಿಲ್ಲವೆಂದು ನಿರ್ಧರಿಸಿ ಅವರ ಸುಪರ್ದಿಯಲ್ಲಿ ಸಂಘದ ಎಲ್ಲಾ ವಸ್ತುಗಳನ್ನು ನಮಗೆ * ಹಸ್ತಾಂತರ ಮಾಡಿದರು. ಈಗ ಸಂಘವು ತನ್ನೆಲ್ಲ ಚಟುವಟಿಕೆಯನ್ನು ಶ್ರೀ ಡಿಂಗ್ರಿ ನಾಗರಾಜ್ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನಡಿಸಿಕೊಂಡು ಹೋಗುತ್ತಿದ್ದೇವ

1

12) ಇಷ್ಟೆಲ್ಲ ಅವಮಾನದ ನಂತರವೂ ಕೂಡಾ ಶ್ರೀಮತಿ ವದ್ಧಿವಿ ನಂದರವರು ತಮ್ಮ ಯೋಗ್ಯತೆಯನ್ನು ಅರಿತು ಕೊಳ್ಳದೆ ಈಗಲೂ ನಮ್ಮ ಅಧ್ಯಕ್ಷರ

Related Posts