ಉತ್ತರ ಪ್ರದೇಶ: ತಮ್ಮ ಗಂಡಂದಿರ ಕುಡಿತದ ಚಟದಿಂದ ಬೇಸತ್ತ ಇಬ್ಬರು ಮಹಿಳೆಯರು ಪರಿಸ್ಪರ ಮದುವೆ ಆಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಗೋರಖುರದಲ್ಲಿ ನಡೆದಿದೆ. ಕವಿತಾ ಮತ್ತು ಬಬ್ಬು ಮದುವೆಯಾದ ಜೋಡಿ.
ಬೇಸತ್ತು ಪರಸ್ಪರ ವಿವಾಹವಾದ ಇಬ್ಬರು ಮಹಿಳೆಯರು