ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಸೇವಾ ಸಮಿತಿ ಉದ್ಘಾಟನಾ ಸಮಾರಂಭದಲ್ಲಿ ಡಾ ರಾಘವೇಂದ್ರ ಮೋಕ್ಷಗುಂಡಂರವರ ಹಿತ ನುಡಿ

https://youtube.com/shorts/-4FjRBDuUms?feature=share
ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಸೇವಾ ಸಮಿತಿ ಉದ್ಘಾಟನೆ ವೇದ ಬ್ರಹ್ಮಶ್ರೀ ಸಮ ಸಮನ್ವಯ ಸರಸ್ವತಿ ಡಾ ರಾಘವೇಂದ್ರ ಮೋಕ್ಷ ಗುಂಡಂ ಗುರೂಜಿ ಯವರಿಂದ ಕಿತ್ತೂರ್ ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಶ್ರೀಮತಿ ಪರ್ಮಿಳಾ ನೇಸರ್ಗಿ, ಕೆ ಕೆ ಸುಮಿತ್ರಾ, ಶ್ರೀಮತಿ ಚೇತನ ಯೋಗೇಶ, ಶ್ರೀಮಹೇಂದ್ರ ಮುನೋತಯವರಿಗೆ ನೀಡಲಾಯಿತು.

Related Posts