ಶ್ರೀ ಆಟವಿ
ಶ್ರೀ ಮ.ನಿ ಪ್ರ. ಸ್ವ. ಆಟವಿ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೆಯ  ಜನ್ಮ ದಿನಾಚರಣೆ ನಿಮಿತ್ಯ ಪೂಜ್ಯ ಶ್ರೀ ಬಸವಯೋಗಿ ಗುರೂಜಿ ಅವರ ವತಿಯಿಂದ ಪ್ರತಿ ವಷ೯ ನೀಡುವ ಸಾಧಕರಿಗೆ ಸಮಾಜ ಸೇವಾಶ್ರೀ ಪ್ರಶಸ್ತಿ – 2022 ಪ್ರಧಾನ ಸಮಾರಂಭ ಇತ್ತೀಚೆಗೆ ತುಮಕೂರಿನ ಅಟವಿ ಜಂಗಮ ಸುಕ್ಷೇತ್ರ ದಲ್ಲಿ ನಡೆಯಿತು…

ಶ್ರೀ ಆಟವಿ ಜಂಗಮ ಸುಕ್ಷೆತ್ರ ಚಿಕ್ಕ ತೊಟ್ಲುಕೆರೆ. ಜಿಲ್ಲಾ ತುಮಕೂರು.
ಶ್ರೀ ಮ.ನಿ ಪ್ರ. ಸ್ವ. ಆಟವಿ ಶಿವಲಿಂಗೇಶ್ವರ ಮಹಾಸ್ವಾಮಿಗಳ 75ನೆಯ  ಜನ್ಮ ದಿನಾಚರಣೆಯ ಪ್ರಯಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತ ದಾನ ಶಿಬಿರ, ಯೋಗ ತರಬೇತಿ ಶಿಬಿರ, ಹಾಗೂ ರಾಜ್ಯ ಮಟ್ಟದ ಸಮಾಜ ಸೇವಕರ ಸಮ್ಮಿಲನ ಅಯೋಗಿಸಲಾಗಿತ್ತು. 
ಪೂಜ್ಯಶ್ರೀ. ಶ್ರೀ ಬಸವಯೋಗಿ ಗುರೂಜಿಯವರು ವಿವಿಧ ಕ್ಷೇತ್ರದಲ್ಲಿ  ಸಾಧನೆಯ  ಮುಂಚೂಣಿ ಇರುವ 75 ಸಮಾಜ ಸೇವಕರಿಗೆ ” ಸಮಾಜ ಸೇವಾಶ್ರೀ ” ಪ್ರಸಸ್ತಿ  ನೀಡಿ ಗೌರವಿಸಿದ್ದರು.
ಈ ಸಮಾರಂಭದಲ್ಲಿ ಮಠದ ಟ್ರಸ್ಟಿಗಳು ಶ್ರೀ ರಾಘವೇಂದ್ರ ಮೋಕ್ಷ ಗುಂಡO ಗುರೂಜಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು,ಅಪಾರ ಭಕ್ತರು ಶಿಷ್ಯಕೋಟಿ ಉಪ್ಪಸಿತರಿದ್ದರು.
ವರದಿ
ಡಾ. ವಿನಯಕುಮಾರ  Consumer News
6361528300

Related Posts