ಕರುನಾಡ ವಿಜಯಸೇನೆಯ ಜಿಲ್ಲಾಅಧ್ಯಕ್ಷರು ಬೆಂಗಳೂರು ನಗರ ಶ್ರೀ ವಿಜಯ ಕುಮಾರ ಎಸ್ ಹಾಗೂ ಶ್ರೀ ಮಂಜುನಾಥ್ ಅಧ್ಯಕ್ಷರು ಚಾಲಕರ ಘಟಕ ವತಿಯಿಂದ, ನಾಲ್ಕು ಲಕ್ಷ ಆಟೋ ಚಾಲಕರಿಗೆ ಆಗುತ್ತಿರುವ ಅನ್ಯಾಯ ವಿರುದ್ಧ ಬ್ರಹತ್ ಹೋರಾಟ ನಡೆಸಿದ್ದರು.