ಕಿರು ಪರಿಚಯ
ಡಾ. ಜಿ.ಎಸ್ ಪುಷ್ಪಲತಾ
ಹುದ್ದೆಗಳು : ಕಾರ್ಯದರ್ಶಿ ಆರ್ಚಿಡ್ ಅಕಾಡೆಮಿ(ಪ್ರೀ ಸ್ಕೂಲ್ ಟೀಚರ್ ಟ್ರೈನಿಂಗ್ )
ಪ್ರಾಂಶುಪಾಲರು : ಆರ್ಚಿಡ್ ಪಬ್ಲಿಕ್ ಸ್ಕೂಲ್
ಅಧ್ಯಕ್ಷರು :ಸಾಯಿ ಸದ್ಗುರು ಎಜುಕೇಷನಲ್ ಟ್ರಸ್ಟ ಮ್ಯಾನೇಜಿಂಗ್ ಅಂಡ್ ಫೌಂಡರ್ ಟ್ರಸ್ಟ್
ಆಶಾಕಿರಣ ಟ್ರಸ್ಟ್,
ಖಜಾಂಜಿ ವಿನೂತನ ವಿದ್ಯಾ ಮಹಿಳಾ ಸಂಸ್ಥೆ,
ಕಾರ್ಯದರ್ಶಿಗಳು ಅಧಿರತಿ ಫೌಂಡೇಶನ್,
ಸಂಯೋಜಕರು ಸೆಂಟ್ ಮೇರಿ ಹೈಯರ್ ಪ್ರೈಮರಿ ಸ್ಕೂಲ್,
ನಿರ್ದೇಶಕರು ಎಸ್.ಎಸ್.ಜಿ ಇಂಟರ್ನ್ಯಾಷನಲ್ ಸ್ಕೂಲ್ ತಿಪಟೂರು.
ಸಹಕಾರ್ಯದರ್ಶಿ ಬೆಂಗಳೂರು ನಗರ ಜೆಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ಮಹಿಳಾ ರಾಜ್ಯದ್ಯಾಕ್ಷ ಕರ್ನಾಟಕ ಅಸಘ0ಟಿತ ಕೂಲಿ ಕಾರ್ಮಿಕರ ಒಕ್ಕೂಟ.
ಜಂಟಿ ಕಾರ್ಯದರ್ಶಿ : ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ.
ಸಂಚಾಲಕರು ಸ್ವಾಭಿಮಾನಿ ಕರ್ನಾಟಕ ವೇದಿಕೆ.
ಮಹಿಳಾ ರಾಜ್ಯಧ್ಯಕ್ಷೆ ಅಖಿಲ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ.
ಬ್ರಾಂಡ್ ಅಂಬಾಸಿಡರ್ ಸಿಟಿಜನ್ ಕಂಜುಮರ್ ಕೌನ್ಸಲರ್.
ಹವ್ಯಾಸಿ ಅಂಕಣಕಾರರು.
ವರದಿ*ವಿನಯಕುಮಾರ ಎಸ್ 6361528300