ಜನ್ನ ಜಾತಕದ ಸಪ್ತಮ ಭಾವದಲ್ಲಿಪಾಪಗ್ರಹಗಳು

ಜನ್ನ ಜಾತಕದ ಸಪ್ತಮ ಭಾವದಲ್ಲಿಪಾಪಗ್ರಹಗಳು
ಇದ್ದರೆ ಯಾವರೀತಿ ಪರಿಹಾರ ಯಾವ ಧಾನ ಮಾಡಬೇಕು ತಿಳಿದು ಕೊಳ್ಳೋಣ.

ಮೇಷರಾಸಿ ಸಪ್ತಮ ಭಾವ ಆಗಿ ಅಲ್ಲಿ ಪಾಪಗ್ರಹ ಸ್ಥಿವಾಗಿದ್ದರೆ ದೀಪ ಧಾನ ಮಾಡಬೇಕು.

ವೃಷಭ ರಾಶಿ ಸಪ್ತಮ ಭಾವ ಆಗಿ ಅಲ್ಲಿ ಪಾಪಗ್ರಹ ಸ್ಥಿವಾಗಿದ್ದರೆ ವೃದ್ಧಾಶ್ರಮ ಅತವಾ ಅನಾಥ ಆಶ್ರಮ ದಲ್ಲಿ ಸಿಹಿ ತಿಂಡಿ ಯನ್ನು ಹಂಚಬೇಕು.

ಮಿಥುನ ರಾಶಿ ಸಪ್ತಮ ಭಾವ ಆಗಿ ಅಲ್ಲಿ ಪಾಪಾಗ್ರಹ ಸ್ಥಿವಾಗಿದ್ದರೆ ದೇಗುಲಕ್ಕೆ ಶ್ರೀಗಂಧ ವನ್ನ ದಾನಮಾಡಬೇಕು.

ಕರ್ಕಾಟಕ ರಾಶಿ ಸಪ್ತಮ ಭಾವ ಆಗಿ ಅಲ್ಲಿ ಪಾಪಾಗ್ರಹ ಸ್ಥಿವಾಗಿದ್ದರೆ ಅನಾಥ ಶರಣಾಲಯದಲ್ಲಿ
ಅಕ್ಕಿಯನ್ನು ಧಾನ ಮಾಡಬೇಕು.

ಸಿಂಹ ರಾಶಿ ಸಪ್ತಮ ಭಾವ ಆಗಿ ಅಲ್ಲಿ ಪಾಪಾಗ್ರಹ ಸ್ಥಿವಾಗಿದ್ದರೆ ಯೇಕಾರತಿ ಮತ್ತು ಕರ್ಪೂರವನ್ನು
ಕೊಡಬೇಕು.

ಕನ್ಯಾರಾಶಿ ಸಪ್ತಮ ಭಾವ ಆಗಿ ಅಲ್ಲಿ ಪಾಪಾಗ್ರಹ ಸ್ಥಿವಾಗಿದ್ದರೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಬರೆಯಲು ಪೆನ್ನು ದಾನವಾಗಿ ಕೊಡಬೇಕು.

ತುಲಾ ರಾಶಿ ಸಪ್ತಮ ಭಾವ ಆಗಿ ಅಲ್ಲಿ ಪಾಪಾಗ್ರಹ ಸ್ಥಿವಾಗಿದ್ದರೆ ಬಡವರಿಗೆ ಕನ್ನಡಕ ಗಳನ್ನು ಧಾನ ಮಾಡಬೇಕು.

ವೃಶ್ಚಿಕರಾಶಿ ಸಪ್ತಮ ಬಾವ ಆಗಿ ಅಲ್ಲಿ ಪಾಪಾಗ್ರಹ ಸ್ಥಿವಾಗಿದ್ದರೆ ಸಧ್ ಬ್ರಾಹ್ಮಣರಿಗೆ ಸಂದ್ಯಾವಂದನೆಗೆ ಬೇಕಾದ ಪಂಚಪಾತ್ರೆ ಉದ್ದರಣೆ ಯನ್ನ ದಾನವಾಗಿ
ಕೊಡಬೇಕು.

ಧನಸ್ಸುರಾಶಿ ಸಪ್ತಮ ಬಾವ ಆಗಿ ಅಲ್ಲಿ ಪಾಪಗ್ರಹ ಸ್ಥಿವಾಗಿದ್ದರೆ ಲಕ್ಷ್ಮೀ ನಾರಾಯಣ ದೇಗುಲದಲ್ಲಿ
ಹೂವಿನ ಹಾರವನ್ನು ಕೂಡಬೇಕು.

ಮಕರ ರಾಶಿ ಸಪ್ತಮ ಬಾವ ಆಗಿ ಅಲ್ಲಿ ಪಾಪಗ್ರಹ ಸ್ಥಿವಾಗಿದ್ದರೆ ವಯಸ್ಸಾದ ವೃದ್ಧರಿಗೆ ವಸ್ತ್ರ ದಾನ ಮಾಡಬೇಕು.

ಕುಂಭ ರಾಶಿ ಸಪ್ತಮ ಬಾವ ಆಗಿ ಅಲ್ಲಿ ಪಾಪಗ್ರಹ ಸ್ಥಿವಾಗಿದ್ದರೆ ಕೂಲಿ ಕಾರ್ಮಿಕರಿಗೆ ವಸ್ತ್ರ ತಿನ್ನಲು ಸಿಹತಿನಿಸುಗಳು ಮತ್ತು ಊಟವನ್ನು ಕೊಡಿಸಬೇಕು.

ಮೀನ ರಾಶಿ ಸಪ್ತಮ ಬಾವ ಆಗಿ ಅಲ್ಲಿ ಪಾಪಗ್ರಹ ಸ್ಥಿತವಾಗಿದ್ದರೆ ವಿದ್ಯಾರ್ಥಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಬೇಕು.
ಸಂಗ್ರಹ
ಜೈ ಶ್ರೀ ರಾಮ್
ಕುಲದೇವತಾ ಪ್ರಿಯ ತಾಂ
ಶ್ರೀ ವೆಂಕಟೇಶ್ ಜ್ಯೋತಿಷ್ಯರು📱9482655011

Related Posts