ಸತ್ಯ ನಾರಾಯಣ ಪೂಜೆ
ಪೂಜಾ ಸಂಕಲ್ಪ ಮಂತ್ರ

ಹುಣ್ಣಿಮೆಯ ಪ್ರಯುಕ್ತ ಸತ್ಯ ನಾರಾಯಣ ಪೂಜೆ
ಪೂಜಾ ಸಂಕಲ್ಪ ಮಂತ್ರ
ಪೂಜಾ ಸಂಕಲ್ಪ ಮಂತ್ರದ ಬಗ್ಗೆ ಓದುಗರೊಬ್ಬರು ಕೇಳಿದ್ದಾರೆ. ಪೂಜೆ ಆರಂಭದಲ್ಲಿ ಸಂಕಲ್ಪ ಮಾಡುತ್ತೀವಿ. ಸಂಕಲ್ಪ – ಅಂದರೆ ನಿರ್ಧಾರ, ನಿರ್ಣಯ, ಚಿತ್ತ. ಈ ದಿನ ಈ ಪೂಜೆ ಮಾಡುತ್ತ ಇದ್ದೀನಿ ಅಂತ ನಿರ್ಧಾರ ಮಾಡುವುದೇ ಸಂಕಲ್ಪ. ಸಂಕಲ್ಪ ಮಾಡುವಾಗ ಆ ದಿನದ ಸಂವತ್ಸರ, ಋತು , ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರವನ್ನು ಹೆಸರಿಸಬೇಕು.
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಜಂಬೋ ದ್ವೀಪೇ ಭರತವರ್ಷೇ ಭರತಖಂಡೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲೇವಾಹನಶಖೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ …..ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,… ಋತೌ , …. ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , … ತಿಥಿಯಾಂ , … ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ….(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ ಶ್ವೇತ ವರಾಹ ಕಲ್ಪೇ ವೈವಸ್ವತ ಮನ್ವಂತರೇ ಕಲಿಯುಗೇ ಪ್ರಥಮ ಪಾದೇ ಕ್ರೌಂಚ ದ್ವೀಪೇ ,ಉತ್ತರ ಅಮೇರಿಕಾ ಖಂಡೆ,ಪಂಚ ಮಹಾ ಸರೋವರ ಸಮೀಪೆ, ……… ರಾಜ್ಯೇ, ……ನಾಮ ಕಲ್ಯಾಣ ನಗರೇ, ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ …..ನಾಮ ಸಂವತ್ಸರೇ, ಉತ್ತರಾಯನೇ/ದಕ್ಷಿಣಾಯನೇ ,… ಋತೌ , …. ಮಾಸೇ ,ಶುಕ್ಲ/ಕೃಷ್ಣ ಪಕ್ಷೇ , … ತಿಥಿಯಾಂ , … ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ , ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯ ವಿಜಯ ವೀರ್ಯ ಅಭಯ ಆಯುರಾರೋಗ್ಯ ಐಶ್ವರ್ಯಾಭಿವೃದ್ಧ್ಯರ್ಥಂ ಸಮಸ್ತ ದುರಿತೋಪಶಾಂತ್ಯರ್ಥಂ ಸಮಸ್ತ ಸನ್ಮಂಗಳಾರ್ಥಂ ಸಮಸ್ತಾಭ್ಯುದಯಾರ್ಥಂ ಚ ಧರ್ಮಾರ್ಥ ಕಾಮಮೋಕ್ಷ ಚತುರ್ವಿಧ ಫಲ ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ….(ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ .
ಉದಾಹರಣೆ : ಭಾನುವಾರ ಸಂಕಷ್ಟ ಚತುರ್ಥಿ ಬಂದಾಗ
ಶುಭೇ ಶೋಭನೇ ಮುಹೂರ್ತೇ ಆದ್ಯ ಬ್ರಹ್ಮಣಃ …………ಚಾಂದ್ರಮಾನೇ ಪ್ರಭವಾದಿ ಷಷ್ಟಿ ಸಂವತ್ಸರಾಣಾಂ ಮಧ್ಯೇ ವಿರೋಧಿ ನಾಮ ಸಂವತ್ಸರೇ, ದಕ್ಷಿಣಾಯನೇ ,ವರ್ಷ ಋತೌ , ಭಾದ್ರಪದ ಮಾಸೇ ,ಶುಕ್ಲ ಪಕ್ಷೇ, ಚತುರ್ಥಿ ತಿಥಿಯಾಂ , ಭಾನು ವಾಸರ ಯುಕ್ತಾಯಾಂ , ಶುಭ ನಕ್ಷತ್ರ, ಶುಭಯೋಗ ಶುಭ ಕರಣ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭತಿಥೌ ……………. ಪುರುಷಾರ್ಥ ಸಿಧ್ಧ್ಯರ್ಥಂ ಶ್ರೀ ವರಸಿದ್ಧಿ ವಿನಾಯಕ ಸ್ವಾಮೀ (ದೇವರ ಹೆಸರು) ಪ್ರೀತ್ಯರ್ಥಂ ಯಾವಚ್ಛಕ್ತಿ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ.
ಆಯಾಯ ದಿನಗಳ ಹೆಸರು
(days of the week) ವಾಸರ
Sunday: ಭಾನು ವಾಸರ;
Monday: ಇಂದು/ಸೊಮ ವಾಸರ;
Tuesday: ಭೌಮ ವಾಸರ;
Wednesday: ಸೌಮ್ಯ ವಾಸರ;
Thursday: ಗುರು ವಾಸರ;
Friday: ಬೃಗು ವಾಸರ;
Saturday: ಸ್ಥಿರ ವಾಸರ
ಮಾಸಗಳು – 12 ಋತುಗಳು – 6
1.
ಚೈತ್ರ
2.
ವೈಶಾಖ
ವಸಂತ ಋತು
3.
ಜ್ಯೇಷ್ಠ
4.
ಆಷಾಢ
ಗ್ರೀಷ್ಮ ಋತು
5.
ಶ್ರಾವಣ
6.
ಭಾದ್ರಪದ
ವರ್ಷ ಋತು
7.
ಆಶ್ವಯುಜ
8.
ಕಾರ್ತಿಕ
ಶರದ್ ಋತು
9.
ಮಾರ್ಗಶಿರ
10.
ಪುಷ್ಯ
ಹಿಮಂತ ಋತು
11.
ಮಾಘ
12.
ಫಾಲ್ಗುಣ
ಶಿಶಿರ ಋತು
1 ಆಯನ = 6 ತಿಂಗಳು ; 1 ವರ್ಷದಲ್ಲಿ – 2 ಆಯನ;
ಉತ್ತರಾಯನ – Jan 14/15 to July 14/15 (ಮಕರ ಸಂಕ್ರಾಂತಿ ಇಂದ ಶುರು ಆಗುತ್ತೆ)
ದಕ್ಷಿಣಾಯನ – July 15/16 to January 15/16
ಸಂವತ್ಸರ, ಮಾಸ, ಪಕ್ಷ , ತಿಥಿ – ಇವುಗಳ ಬಗ್ಗೆ ವಿವರ ಪಂಚಾಂಗದಲ್ಲಿರುತ್ತದೆ. ಪಂಚಾಂಗ ಇಲ್ಲದಿದ್ದರೆ ನನ್ನ ಬ್ಲಾಗಿನಲ್ಲಿ ಇರುವ ಸಂಕ್ಷಿಪ್ತ ಪಂಚಾಂಗದ ಸಹಾಯ ತೆಗೆದುಕೊಳ್ಳಿ :
ಹುಣ್ಣಿಮೆಯ ಸತ್ಯ ನಾರಾಯಣ
ಸತ್ಯನಾರಾಯಣ ಪೂಜಾ ವಿಧಾನ
ಸತ್ಯನಾರಾಯಣ ವಿಷ್ಣುವಿನ ಒಂದು ರೂಪ.
ಸತ್ಯನರಯಣನು ನವಗ್ರಹಗಳಿಗೆ ಅಧಿಪತಿ,
ನವಗ್ರಹಗಳನ್ನು ನಿಯಂತ್ರಿಸುತ್ತಾನೆ. ನಮ್ಮ
ನಕ್ಷತ್ರಕ್ಕೆ ಅನುಗುಣವಾಗಿ ಗ್ರಹಗತಿಗಳು ತಮ್ಮ
ಪ್ರಭಾವ ಬೀರುತ್ತದೆ ಎಂಬ ನಂಬಿಕೆ
ಇದೆ.
ಸತ್ಯನಾರಾಯಣನನ್ನು ಪೂಜಿಸಿದರೆ, ಗ್ರಹಗಳ
ಕೆಟ್ಟ ಪ್ರಭಾವದಿಂದ ಪಾರು ಮಾಡಿ, ಎಲ್ಲ
ಒಳ್ಳೆಯದಾಗುವಂತೆ ಅನುಗ್ರಹಿಸುತ್ತಾನೆ.
ಆದ್ದರಿಂದ ಸತ್ಯನಾರಾಯಣ ವ್ರತವನ್ನು ಎಲ್ಲ
ಶುಭ ಸಮಾರಂಭಗಳಲ್ಲಿ ಮಾಡುವ ಪದ್ಧತಿ ಇದೆ.
ಮದುವೆ, ಗೃಹಪ್ರವೇಶ, ಹುಟ್ಟುಹಬ್ಬ, ಹೊಸ
ಕೆಲಸ/ವ್ಯಾಪಾರ ಶುರು ಮಾಡುವ ಮುನ್ನ,
ವಿದ್ಯಾಭ್ಯಾಸ/ಪರೀಕ್ಷೆಯ ಸಮಯ
ಇತ್ಯಾದಿ ಸಂದರ್ಭಗಳಲ್ಲಿ ಈ ಪೂಜೆಯನ್ನು
ಮಾಡುತ್ತಾರೆ. ತಮ್ಮ ಕಾರ್ಯಗಳಲ್ಲಿ ಯಶಸ್ಸು
ಕೊಡು ಎಂದು ಪ್ರಾರ್ಥನೆ ಮಾಡುತ್ತಾರೆ.
ಸಾಮಾನ್ಯವಾಗಿ ಈ ವ್ರತವನ್ನು ಹುಣ್ಣಿಮೆ / ಪೂರ್ಣಿಮಾ
ದಿನ ಮಾಡುತ್ತಾರೆ. ಇದಲ್ಲದೇ ನಿಮ್ಮ ಮನಸ್ಸಿಗೆ ಪೂಜೆ
ಮಾಡಬೇಕುಎಂದು ಅನಿಸಿದರೆ, ಯಾವ ದಿನ ಬೇಕಾದರೂ ಈ
ಪೂಜೆಯ ನ್ನು ಮಾಡಬಹುದು .
ಪೂಜಾಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ
ಸೊಪ್ಪು ಬಾಳೆಕಂದು,
ರಂಗೋಲಿಯಿಂದ ಅಲಂಕರಿಸಿ .
ಒಂದು
ಸಣ್ಣ ಚೊಂಬಿಗೆ ನಿಮ್ಮದೇ ಒಡವೆ
(ಸರ)ಹಾಕಿ, ಒಳಗೆ ಸ್ವಲ್ಪ ನೀರು ಹಾಕಿ,
ಚೊಂಬಿನ ಬಾಯಿಗೆ 2 ವೀಳ್ಯದ
ಎಲೆ ಇಟ್ಟು, ಮೇಲೆ ಒಂದು ತೆಂಗಿನಕಾಯಿಇಡಬೇಕು.
ಒಂದು ಹೊಸ ಶಲ್ಯವನ್ನು ಈ ಕಳಶದ
ಪಾತ್ರೆಯ ಸುತ್ತ ಹೊದಿಸಿ.
ಒಂದು
ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರಮೇಲೆ ಈ ಕಲಶ
ಸ್ಥಾಪನೆ ಮಾಡಬೇಕು.
ಇದರೊಂದಿಗೆ
ಇನ್ನೊಂದು ತಟ್ಟೆಯಲ್ಲಿ ನವಗ್ರಹ
ಧಾನ್ಯಗಳನ್ನು ಸಣ್ಣ ದೊನ್ನೆಯಲ್ಲಿ
ಇಡಬೇಕು. ಪ್ರತಿ ಧಾನ್ಯದ ಮೇಲೆ ಒಂದು ಹಣ್ಣು,
ದಕ್ಷಿಣೆ ಇಡಬೇಕು.ಈ ಧಾನ್ಯಗಳನ್ನು ಸರಿಯಾದ ದಿಕ್ಕಿಗೆ
ಇಡಬೇಕು.
ನವಗ್ರಹ ಧಾನ್ಯಗಳು ಮತ್ತು ನವಗ್ರಹ
ಮಂಡಲದ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ. ಇದರ
ಜೊತೆಗೆ ಸತ್ಯನಾರಾಯಣ ಪಟ ಇಟ್ಟು ಪೂಜೆ
ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ
ಪಟ್ಟಿ ಇಲ್ಲಿದೆ.
ನವಧಾನ್ಯ
ಮೊದಲು ಗಣಪತಿ ಪೂಜೆ ಮಾಡಬೇಕು .
ನಂತರ ನವಗ್ರಹ ಪೂಜೆ ಮಾಡಿ, ಆಮೇಲೆ
ಸತ್ಯನಾರಾಯಣನ ಪೂಜೆ ಮಾಡಬೇಕು.
ಶ್ರೀ
ಸತ್ಯನಾರಾಯಣ ಅಷ್ಟೋತ್ತರ
ಜೊತೆಗೆ ಲಕ್ಷ್ಮಿಅಷ್ಟೋತ್ತರ ಹೇಳಿ, ಲಕ್ಷ್ಮಿ
ಪೂಜೆಯನ್ನು ಮಾಡಬೇಕು.
ನೈವೇದ್ಯಕ್ಕೆ ಸಪಾತ ಭಕ್ಷ್ಯ/
ಸಪಾದ ಭಕ್ಷ್ಯ(ಕೇಸರಿ ಭಾತ್ /ಸಜ್ಜಿಗೆ)
ಮಾಡಿಕೊಳ್ಳಬೇಕು.
ಸಪಾದ ಭಕ್ಷ್ಯ ಮಾಡುವ
ವಿಧಾನ ಇಲ್ಲಿದೆ.
ಇದನ್ನು ರವೆ, ಸಕ್ಕರೆ, ತುಪ್ಪ, ಹಾಲು,
ಬಾಳೆಹಣ್ಣು ಉಪಯೋಗಿಸಿ ಮಾಡಬೇಕು. ಪೂಜೆಯ
ನಂತರ ಕಥಾ ಶ್ರವಣ ಮಾಡಬೇಕು. ಸತ್ಯನಾರಾಯಣ
ವ್ರತ ಕಥೆಯಲ್ಲಿ ೫ ಅಧ್ಯಾಯ ಇದೆ. ಕೆಲವರು ಪ್ರತಿ
ಅಧ್ಯಾಯ ಮುಗಿದ ಮೇಲೆ ಮಂಗಳಾರತಿ ನೈವೇದ್ಯ
ಮಾಡುತ್ತಾರೆ. ಪೂಜೆಯ ನಂತರ ಸತ್ಯನಾರಾಯಣ
ಪ್ರಸಾದ ಸ್ವೀಕಾರ ಮಾಡಿ.
ಪೂಜೆಗೆ ಇಟ್ಟಿರುವ
ನವಧಾನ್ಯಗಳು, ಹೊದಿಸಿರುವ ಶಲ್ಯ ಮತ್ತು
ದಕ್ಷಿಣೆಯನ್ನು ಸ ತ್ಪಾತ್ರರಿಗೆ ದಾನ
ಕೊಡಬೇಕು.ಹುಣ್ಣಿಮೆಯ ಪ್ರಯುಕ್ತ ಸತ್ಯ ನಾರಾಯಣ ಪೂಜೆ

ಕೊಡಬೇಕು.

Related Posts