ನಿಮ್ಮ ದೇಹದ ಅಂಗಾಂಗಗಳನ್ನು ಆರೋಗ್ಯವಾಗಿಡಿ ಅಂಗಾಂಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಆದ್ದರಿಂದ ಉತ್ತಮ ಕಾಳಜಿ ವಹಿಸಿ

1. ನೀವು ಬೆಳಿಗ್ಗೆ ಉಪಾಹಾರ ಮಾಡುವುದನ್ನು ತಪ್ಪಿಸುತ್ತಿದ್ದರೆ “STOMACH” ಗಾಯಗೊಳ್ಳುತ್ತದೆ.

2. ನೀವು ಒಂದು ದಿನಕ್ಕೆ (24 ಗಂಟೆಗಳಲ್ಲಿ) 10 ಗ್ಲಾಸ್ ನೀರನ್ನು ಕುಡಿಯದೇ ಇರುತ್ತಿದ್ದರೆ “ಕಿಡ್ನಿಗಳು” ಗಾಯಗೊಳ್ಳುತ್ತವೆ.

3. ನೀವು ಪ್ರತಿದಿನ ರಾತ್ರಿ 11 ಗಂಟೆಯೊಳಗೆ ನಿದ್ರೆ ಮಾಡದಿದ್ದರೆ ಮತ್ತು ಸೂರ್ಯೋದಯಕ್ಕೆ ಮೊದಲು ಎದ್ದೇಳದಿದ್ದರೆ “GALLBLADDER” (ಪಿತ್ತಕೋಶ) ಗಾಯಗೊಳ್ಳುತ್ತದೆ.

4. ನೀವು ಬಹಳ ತಂಪಾದ ಮತ್ತು ತಂಗಳು ಆಹಾರವನ್ನು ಸೇವಿಸಿದಾಗ “ಸಣ್ಣ ಕರಳು” ಗಾಯಗೊಳ್ಳುತ್ತದೆ.

5. ನೀವು ಹೆಚ್ಚು ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದಾಗ “ದೊಡ್ಡ ಕರುಳು” ಗಾಯಗೊಳ್ಳುತ್ತದೆ.

6. ನೀವು ಹೊಗೆ ತುಂಬಿದ ವಾತಾವರಣದಲ್ಲಿ ಉಸಿರಾಡುವಾಗ ಮತ್ತು ಸಿಗರೇಟಿನ ಕಲುಷಿತ ವಾತಾವರಣದಲ್ಲಿ ಉಸಿರಾಟಿಸಿದರೆ (ಪುಪ್ಪುಸ) “LUNGS” ಗಾಯಗೊಳ್ಳುತ್ತದೆ.

7. ನೀವು ಅತೀ ಕರಿದ ಆಹಾರ, ಜಂಕ್ ಫುಡ್ ಮತ್ತು ಫಾಸ್ಟ್ ಫುಡ್‌ ಆಹಾರವನ್ನು ಸೇವಿಸಿದಾಗ “LIVER” ಗಾಯಗೊಳ್ಳುತ್ತದೆ.

8. ನಿಮ್ಮ ಊಟವನ್ನು ಹೆಚ್ಚು ಉಪ್ಪು ಮತ್ತು ಹೆಚ್ಚು ಕೊಬ್ಬುಳ್ಳ ಆಹಾರವನ್ನು ಸೇವಿಸಿದಾಗ “ಹೃದಯ” ಗಾಯಗೊಳ್ಳುತ್ತದೆ.

9. ನೀವು ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸುತ್ತಿದ್ದರೆ “ಪ್ಯಾಂಕ್ರಿಯಾಸ್” ಗಾಯಗೊಳ್ಳುತ್ತದೆ.

10. ನೀವು ಮೊಬೈಲ್ ಫೋನ್ ಬೆಳಕಿನಲ್ಲಿ ಮತ್ತು ಕತ್ತಲೆಯಲ್ಲಿ ಕಂಪ್ಯೂಟರ್ ಪರದೆಯ ಮುಂದೆ ಕುಳಿತು ಕೆಲಸ ಮಾಡಿದರೆ “ಕಣ್ಣುಗಳು” ಗಾಯಗೊಳ್ಳುತ್ತವೆ.

11. ನೀವು ನಕಾರಾತ್ಮಕ ಆಲೋಚನೆಗಳನ್ನು ಯೋಚಿಸಲು ಪ್ರಾರಂಭಿಸಿದಾಗ “ಮೆದುಳು” ಗಾಯಗೊಳ್ಳುತ್ತದೆ.

12. ಪ್ರೀತಿ, ವಾತ್ಸಲ್ಯ, ಸಂತೋಷ, ದುಃಖ ಮತ್ತು ಸಂಯಮ ಆನಂದವನ್ನು ಜೀವನದಲ್ಲಿ ಹಂಚಿಕೊಳ್ಳಲು ಮತ್ತು ಕಾಳಜಿ ವಹಿಸಲು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರು ಇಲ್ಲದಿದ್ದಾಗ “ಮನಸ್ಸು” ಗಾಯಗೊಳ್ಳುತ್ತದೆ.

ಈ ಎಲ್ಲಾ ಅಂಗಾಂಗಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
ಆದ್ದರಿಂದ ಉತ್ತಮ ಕಾಳಜಿ ವಹಿಸಿ ಮತ್ತು ನಿಮ್ಮ ದೇಹದ ಅಂಗಾಂಗಗಳನ್ನು ಆರೋಗ್ಯವಾಗಿಡಿ

Related Posts