ರತ್ನಗಳ ಉಪಯೋಗಗಳು ಜನ್ಮ ನಕ್ಷತ್ರದ ಆಧಾರದ ಮೇಲೆ ವಿವಿಧ ರತ್ನಗಳ
ದಾರಣೆ :

ಜನ್ಮ ನಕ್ಷತ್ರದ ಆಧಾರದ ಮೇಲೆ ವಿವಿಧ ರತ್ನಗಳ
ದಾರಣೆ :

ಅಶ್ವಿನಿ ಮಘ ಮತ್ತು ಮೂಲ ನಕ್ಷತ್ರ :

ವೈಡೂರ್ಯ ಸೂಕ್ತವಾದ ರತ್ನ .ಇದನ್ನು ಧರಿಸಿದವರಿಗೆ ಸಮಾಜದಲ್ಲಿ ಉನ್ನತ ಸ್ಥಾನ :
ಆರ್ಥಿಕವಾಗಿ ಅಭಿವೃದ್ಧಿ.
ಸುಖ ಸಂತೋಷ

ಭರಣಿ ಪೂರ್ವ ಫಲ್ಗುಣಿ ಪೂರ್ವಾಷಾಡ :
ನಕ್ಷತ್ರದವರು
ವಜ್ರವನ್ನು ಧರಿಸಿದರೆ
ಜೀವನದಲ್ಲಿ ಉತ್ತರೋತ್ತರ ಅಭಿವೃದ್ಧಿ.
ಸಂತೃಪ್ತಿ ಸಂಸಾರ ಸುಖ ಹೊಂದುತ್ತಾರೆ.

ಹೃತಿಕ ಉತ್ತರ- ಫಲ್ಗುಣಿ.
ಉತ್ತರಾಷಾಡ
ಈ ನಕ್ಷತ್ರದವರು ಮಾಣಿಕ್ಯವನ್ನು ಧರಿಸಿದರೆ ಇವರು ಮಾಡುವ ಎಲ್ಲಾ ಕಾರ್ಯಗಳನ್ನು ಸೋಲೆಂಬುವುದೇ ಇರುವುದಿಲ್ಲ.
ಸಮಸ್ತ ಜನರ ಅಧಿಕಾರಿಗಳ ಬೆಂಬಲ ದೊರೆತು ಪ್ರೋತ್ಸಾಹ ಇವರಿಗೆ ಇರುತ್ತದೆ.

ರೋಹಿಣಿ. ಹಸ್ತ
ಶ್ರವಣ .ನಕ್ಷತ್ರದವರು
ಮುತ್ತು ಅಥವಾ ಚಂದ್ರಕಾಂತ ಶಿಲೆ ಇವುಗಳನ್ನು ಧರಿಸಿದರೆ ಕಳೆದು ಹೋದ ಸಂಪತ್ತು ಮರಳಿ ದೊರಕುತ್ತದೆ.
ವೈರಿಗಳು ಪುನಹ ಸ್ನೇಹ ಹಸ್ತ ಚಾಚುತ್ತಾರೆ.

ಮೃಗಶಿರ ಚಿತ್ತ ಧನಿಷ್ಠಾ ನಕ್ಷತ್ರದವರು
ಹವಳವನ್ನು ಧರಿಸಿದರೆ
ವಾಕ್ಚಾತುರ್ಯ
ಸಮೃದ್ಧಿಯಾಗಿ.
ಎಲ್ಲಾ ಅವಘಡಗಳಿಂದ
ಶಸ್ತ್ರಾಸ್ತ್ರ ಭೀತಿಯಿಂದ
ಪಾರಾಗುತ್ತಾರೆ.

ಆರಿದ್ರಾ ಸ್ವಾತಿ ಮತ್ತು ಸತಾಭಿಷ ನಕ್ಷತ್ರ :
ಇವರು ಗೋಮೇದಿಕ
ವನ್ನು ಧರಿಸುವುದರಿಂದ
ದುಷ್ಟಶಕ್ತಿಗಳ ವ್ಯಾಸ ಗಳಿಂದ ದೂರವಾಗಿ
ಕೆಟ್ಟ ಕೋಪ ಗಳನ್ನು ಜಯಸುತ್ತಾರೆ.

ಪುನರ್ವಸು ವಿಶಾಖ ಮತ್ತು ಪೂರ್ವಭಾದ್ರಪದ
ನಕ್ಷತ್ರದವರು
ಪುಷ್ಯರಾಗವನ್ನು ಧರಿಸಿದರೆ ಜ್ಞಾನ
ಆರೋಗ್ಯ ವೃದ್ಧಿಯಾಗುತ್ತದೆ
ಸಮಾಜದಲ್ಲಿ ಉನ್ನತ ಸ್ಥಾನ ಸಂಪಾದಿಸಿ ಆಗಿರುತ್ತಾರೆ.

ಪುಷ್ಯ ಅನುರಾಧ ಮತ್ತು ಉತ್ತರಭಾದ್ರ ನಕ್ಷತ್ರದವರು
ನೀಲ ವನ್ನು ಧರಿಸುವುದರಿಂದ
ಸದಾಚಾರಿ ಯಾಗಿ
ಜನರಿಂದ ಮನ್ನಣೆ ಪಡೆಯುತ್ತಾರೆ.
ಆರೋಗ್ಯ ಹಾಗೂ ಕಾರ್ಯದಲ್ಲಿ ಸಮಸ್ಯೆಗಳು ದೂರವಾಗಿ
ಮನಸಿನ ದುಗುಡ ಆತಂಕ ನಿವಾರಣೆಯಾಗುತ್ತದೆ.

ಆಶ್ಲೇಷ ಜೇಷ್ಠ ರೇವತಿ ನಕ್ಷತ್ರದವರು
ಪಚ್ಚೆ ಯನ್ನು ಧರಿಸುವುದರಿಂದ
ವ್ಯಕ್ತಿಗೆ ಮನಶಾಂತಿ ಉತ್ತಮ ಶಿಕ್ಷಣ ಸುಖ ಸೌಖ್ಯ ಯಶಸ್ಸು ದೊರೆಯುತ್ತದೆ.
ಅನಾರೋಗ್ಯ ನರದೌರ್ಬಲ್ಯ
ನಿವಾರಣೆಯಾಗಿ ಹೆಸರು ಕೀರ್ತಿ ಪಡೆಯುತ್ತಾರೆ.
ರೇವತಿ ನಕ್ಷತ್ರದವರು

✍️ವಿಶುಕುಮಾರ್🦚

ಭಜರಂಗದಳ ಕಾರ್ಯಕರ್ತ ಹರ್ಷನ ಕೊಲೆ ಪ್ರಕರಣದ ವಿಚಾರಣೆ ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ

Related Posts