ಕೊಟ್ಟ ಹಣ ವಾಪಾಸ್
ಎಷ್ಟೋ ಜನರಿಗೆ ನಾವು ಹಣ ಕೊಟ್ಟ ಇರ್ತಿವಿ ಆದರೆ ನಮ್ಮ ಕಷ್ಟ ಕಾಲದಲ್ಲಿ ನಮಗೆ ನಾವು ಕೊಟ್ಟ ಹಣ ನಮಗೆ ವಾಪಾಸ್ ಮಾಡೋದೇ ಇಲ್ಲ…
ಪರಿಹಾರ –
||ಓಂ ಕ್ರೀಂ ಕಾಳಿ ಶತ್ರು (ಶತ್ರುವಿನ ಹೆಸರು ) ಶಮನಮ್ ಕುರು ಕುರು ಪಟ್||
ಈ ಮಂತ್ರ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಬೆಳಿಗ್ಗೆ ಸಂಜೆ 108 ಬಾರಿ ಪಟಿಸಿ…
ತಂತ್ರ –
ಬಾಳೆ ಗಿಡದ ಬುಡಕ್ಕೆ ಪೂಜೆ ಮಾಡಿ ಯಾರ್ಯಾರು ಯಾವ ಹೆಸರಿನವರು ಎಷ್ಟೆಷ್ಟು ಹಣ ಕೊಡ್ಬೇಕೋ ಅದನ್ನು ಪ್ರಾರ್ಥಿಸಿ ಕೈ ತುಂಬಾ ಮಣ್ಣನ್ನು ಹಿಡಿದು ಇನ್ನೊಮ್ಮೆ ಪ್ರಾರ್ಥಿಸಿ ಅದರ ಮೇಲೆ ಆ ಮಣ್ಣನ್ನು ಸುರಿದು ಬನ್ನಿ ಆಗ ಹಣ ಕೊಡುವವರಿಗೆ ಹಣ ಕೊಡೊ ತನಕ ನಿದ್ರೆ ಬರಲ್ಲ….
ಕೃಪೆ : Dr. ಲಕ್ಷ್ಮಿ ಶ್ರೀನಿವಾಸ ಗುರೂಜಿ ಮಲ್ಲೇಶ್ವರಂ
ಶ್ರೀ ವೆಂಕಟೇಶ್ ಜ್ಯೋತಿಷ್ಯರು