🕉️ ಹರಿಃ ಓಂ ನಮಃ 🕉️
ಪಿತೃ ಋಣ,ದೋಷ ಇವುಗಳಿಂದ
ಉಂಟಾಗುವ ಸಮಸ್ಯೆಗಳು
1.ಸದಾಕಾಲ ಮನೆಯಲ್ಲಿ ಅನಾನುಕೂಲ
ವಾತಾವರಣ,ಪತಿ,ಪತ್ನಿಯರ, ನಡುವೆ
ವಿನಾಕಾರಣ ಕಲಹ.

  1. ವಿವಾಹವು ತಡವಾಗುವುದು.ಎಷ್ಟೇ
    ಪ್ರಯತ್ನಿಸಿದರೂ, ಸರಿಯಾದ ವಯಸ್ಸಿಗೆ
    ಆಗದಿರುವುದು.
    3.ಸದಾ ಸಾಲದಲ್ಲಿ ಮುಳಿಗಿರುವುದು.
  2. ಮನೆಯಲ್ಲಿ ಯಾರಿಗಾದರೂ ಸರ್ಪ
    ಕನಸಿನಲ್ಲಿ ಬರುವುದು, ಕನಸಿನಲ್ಲಿ, ಪಿತೃ
    ಗಳು ಕಾಣಿಸಿಕೊಂಡು ಆಹಾರ, ವಸ್ತ್ರ ವನ್ನ
    ಕೇಳುವುದು.
  3. ಮನೆಯ ಹೊಸಾ ಗೋಡೆಗಳು,ಬಿರುಕು
    ಬಿಡುವುದು. ಎಷ್ಟೇ ಜಾಗುರುಕರಾಗಿ
    ಇದ್ದರೂ,ಹಾಲು ಉಕ್ಕುವುದು.
    6.ಊಟಮಾಡುವಾಗ ತುತ್ತು ಜಾರಿ
    ಬೀಳುವುದು.ಮನೆ ಗೋಡೆಗಳಿಂದ
    ನೀರು ಸೋರುವುದು.
    7.ಸದಾ ನಲ್ಲಿ ನೀರು ಸೋರುವುದು.
    ಸರಿಮಾಡಿದರೂ ನಿಲ್ಲದಿರುವುದು.
  4. ಸೊಳ್ಳೆ, ಜಿರಳೆ, ಇರುವೆ, ಔಷಧಿ
    ಸಿಂಪಡಿಸಿದರು ಮತ್ತೆ ಮತ್ತೆ ಬರುವುದು.
  5. ವ್ಯಾಪಾರದಲ್ಲಿ ಸಾಲ, ಬೆಂಕಿ, ಕಳ್ಳತನ
    ನಷ್ಟ ಬಂದು ಮುಚ್ಚಿ ಹೋಗುವುದು.
  6. ಮನೆಯಲ್ಲಿ ಮಕ್ಕಳು, ಹಿರಿಯರಿಗೆ
    ಮನ್ನಣೆ ನೀಡುವುದಿಲ್ಲ, ಸಂಪ್ರದಾಯ
    ಇಲ್ಲದಿರುವುದು, ಮಾನಸಿಕ ವಾಗಿ,
    ಕುಗ್ಗಿರುತ್ತಾರೆ.
    ಶುಭವಾಗಲಿ
    🕉️ ಶ್ರೀ ವೆಂಕಟೇಶ್ ಜ್ಯೋತಿಷ್ಯರು

🕉️🙏🙏🙏🙏🙏🙏🙏🙏🙏🕉️

Related Posts