ಸ್ವರ ಸಂಗೀತ ಸಾಂಸ್ಕೃತಿಕ ಕಲಾ ಸಂಘ (ರಿ ) ಡಾ ಪುನೀತ್ ರಾಜಕುಮಾರ್ ಜಯಂತಿ ಕರ್ನಾಟಕ ರತ್ನ ಡಾ ಪುನೀತ್ ರಾಜಕುಮಾರ್ ಹುಟ್ಟುಹಬ್ಬ ಹಾಗೂ ಸವಿನೆನಪಿನ ಸಂಗೀತ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮತ್ತು ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ 10-04-2022 ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 8.30ರವರೆಗೆ
ಅಖಿಲ ಭಾರತ ವೀರಶೈವ ಮಹಾಸಭಾ 17/4, ರಮಣ ಮಹಶ್ರೀ ರಸ್ತೆ ಬಳ್ಳಾರಿ ರಸ್ತೆ ಸದಾಶಿವನಗರ ಬೆಂಗಳೂರು 560080