🌸🌼ಬೆಳಗಿನ 🌅 ಸೂಳ್ನುಡಿ🌼🌸
ನ ಯಸ್ಯ ಚೇಷ್ಟಿತಂ ವಿದ್ಯಾತ್
ನ ಕುಲಂ ನ ಪರಾಕ್ರಮಮ್ |
ನ ತಸ್ಯ ವಿಶ್ವಸೇತ್ ಪ್ರಾಜ್ಞೋ
ಯದೀಚ್ಛೇತ್ ಶ್ರೇಯಮಾತ್ಮನಃ ||
(ಪಂಚತಂತ್ರ)
ತನಗೆ ಶ್ರೇಯಸ್ಸಾಗಬೇಕೆಂದು ಅಪೇಕ್ಷಿಸುವ ಜ್ಞಾನಿಯು ತಾನು ಯಾರ ನಡತೆಯನ್ನು, ಕುಲವನ್ನು, ಪರಾಕ್ರಮವನ್ನು ತಿಳಿದಿಲ್ಲವೋ ಅಂಥವನಲ್ಲಿ ನಂಬಿಕೆಯಿಡಬಾರದು.
🌷🌺🙏ಶುಭದಿನವಾಗಲಿ!🙏🌺🌷