ನನ್ನ ಸಾವಿಗೆ ಕೆ. ಎಸ್. ಈಶ್ವರಪ್ಪ ಕಾರಣ ” ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಬಿಜೆಪಿ ಮುಖಂಡ ಕಂ ಗುತ್ತಿಗೆದಾರ ಶ್ರೀ ಸಂತೋಷ ಪಾಟೀಲ್*

*” q*” ನನ್ನ ಸಾವಿಗೆ ಕೆ. ಎಸ್. ಈಶ್ವರಪ್ಪ ಕಾರಣ ” ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಬಿಜೆಪಿ ಮುಖಂಡ ಕಂ ಗುತ್ತಿಗೆದಾರ ಶ್ರೀ ಸಂತೋಷ ಪಾಟೀಲ್* ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40% ಕಮಿಷನ್ ಆರೋಪ ಮಾಡಿ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಶ್ರೀ ಸಂತೋಷ ಪಾಟೀಲ್  ರವರು ಉಡುಪಿಯ ಶಾಂಭವಿ ವಸತಿಗೃಹ ದಲ್ಲಿ ನೇಣಿಗೆ ಶರಣಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ” ತನ್ನ ಸಾವಿಗೆ ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆ. ಎಸ್. ಈಶ್ವರಪ್ಪ ಕಾರಣ, ಸಚಿವರಿಗೆ ಶಿಕ್ಷೆಯಾಗಬೇಕು, ನನ್ನೆಲ್ಲಾ ಅಸೆ ಬದಿಗೊತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು ಹಾಗೂ ಬಿ. ಎಸ್. ಯೆಡಿಯೂರಪ್ಪ ಸಹಾಯ ಮಾಡಬೇಕು ” ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.ಆತಹತೆ ಂದೇಶ ವಿಚಾರ ತಿಳಿದ ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅಲ್ಲದೇ ಶ್ರೀ ಸಂತೋಷ ಪಾಟೀಲ್ ಕಳೆದ ಎರಡು ವಾರಗಳಿಂದ ಮನೆಯತ್ತ ಸುಳಿದಿಲ್ಲ ಎನ್ನುವುದು ತಿಳಿದುಬಂದಿದೆ.ಹೀಗಾಗಿ ಪೊಲೀಸರು ಶ್ರೀ ಸಂತೋಷ ಪಾಟೀಲ್ ಫೋನ್ ಟ್ರೇಸ್ ಔಟ್ ಮಾಡಿದಾಗ ಉಡುಪಿಯಲ್ಲಿ ಲೊಕೇಶನ್ ತೋರಿಸುತ್ತದೆ ಎನ್ನಲಾಗುತ್ತಿದೆ.ಅಂತಿವಾಗಿ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರರಾದ ಶ್ರೀ ಸಂತೋಷ ಪಾಟೀಲ್ ರವರು ಉಡುಪಿಯ ಶಾಂಭವಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ… ಪೊಲೀಸ್ ಇಲಾಖೆ ತನಿಖೆ ಚುರುಕು ಗೊಂಡಿದೆ ✒️ Consumer News ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ಶೇಕಡಾ 40% ಕಮಿಷನ್ ಆರೋಪ ಮಾಡಿ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಶ್ರೀ ಸಂತೋಷ ಪಾಟೀಲ್  ರವರು ಉಡುಪಿಯ ಶಾಂಭವಿ ವಸತಿಗೃಹ ದಲ್ಲಿ ನೇಣಿಗೆ ಶರಣಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ” ತನ್ನ ಸಾವಿಗೆ ಗ್ರಾಮೀಣಾಭಿರುದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಕೆ. ಎಸ್. ಈಶ್ವರಪ್ಪ ಕಾರಣ, ಸಚಿವರಿಗೆ ಶಿಕ್ಷೆಯಾಗಬೇಕು, ನನ್ನೆಲ್ಲಾ ಅಸೆ ಬದಿಗೊತ್ತಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧಾರ ಮಾಡಿದ್ದೇನೆ. ನನ್ನ ಹೆಂಡತಿ ಮಕ್ಕಳಿಗೆ ಪ್ರಧಾನಿಗಳು, ಮುಖ್ಯಮಂತ್ರಿಗಳು ಹಾಗೂ ಬಿ. ಎಸ್. ಯೆಡಿಯೂರಪ್ಪ ಸಹಾಯ ಮಾಡಬೇಕು ” ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದು ಬೆಳಕಿಗೆ ಬಂದಿದೆ.ಆತಹತೆ ಂದೇಶ ವಿಚಾರ ತಿಳಿದ ಬೆಳಗಾವಿ ತಾಲ್ಲೂಕಿನ ಹಿಂಡಲಗಾ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವುದಾಗಿ ಅಲ್ಲದೇ ಶ್ರೀ ಸಂತೋಷ ಪಾಟೀಲ್ ಕಳೆದ ಎರಡು ವಾರಗಳಿಂದ ಮನೆಯತ್ತ ಸುಳಿದಿಲ್ಲ ಎನ್ನುವುದು ತಿಳಿದುಬಂದಿದೆ.ಹೀಗಾಗಿ ಪೊಲೀಸರು ಶ್ರೀ ಸಂತೋಷ ಪಾಟೀಲ್ ಫೋನ್ ಟ್ರೇಸ್ ಔಟ್ ಮಾಡಿದಾಗ ಉಡುಪಿಯಲ್ಲಿ ಲೊಕೇಶನ್ ತೋರಿಸುತ್ತದೆ ಎನ್ನಲಾಗುತ್ತಿದೆ.ಅಂತಿವಾಗಿ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರರಾದ ಶ್ರೀ ಸಂತೋಷ ಪಾಟೀಲ್ ರವರು ಉಡುಪಿಯ ಶಾಂಭವಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ… ಪೊಲೀಸ್ ಇಲಾಖೆ ತನಿಖೆ ಚುರುಕು ಗೊಂಡಿದೆ ✒️ Consumer News

Related Posts