ಮೇಷ ವೃಶ್ಚಿಕ ರಾಶಿಗಳ ಫಲ :
ಅಧಿಪತಿ ಕುಜ.
ಮೇಷ ರಾಶಿಗೆ ಅಶ್ವಿನಿ ಭರಣಿ ಕೃತ್ತಿಕಾ 1ನೆ ಪಾದ ಸೇರುತ್ತವೆ.
ಅಶ್ವಿನಿ ನಕ್ಷತ್ರ ದವರು ದೃಢಕಾಯರು
ಅಗಲವಾದ ಕಣ್ಣುಗಳು.
ಸುಂದರವಾದ ದೇಹ.
ಒಳ್ಳೆಯ ಮಾತುಗಾರರು
ಆದರೆ ಬಡಾಯಿ ಕೊಚ್ಚು ಕೊಳ್ಳುತ್ತಾರೆ.
1ನೇ ಪಾದ ಲೋಬಿ.
2ನೆ ಪಾದ
ಧಾರಾಳಿ ಭೋಜನ ಪ್ರಿಯ.
3 ನೇ ಪಾದ
ವಿದ್ಯಾವಂತರು ಆದರೆ ಬಡವರು.
4 ನೆ ಪಾದ ಧರ್ಮಕಾರ್ಯ ಸಕ್ತರು. ಧನವಂತರು.
ಪರಮಾವಧಿ ಆಯುಷ್ಯ 96 ವರ್ಷಗಳು.
ಭರಣಿ ನಕ್ಷತ್ರದವರು
ಬುದ್ಧಿವಂತರು ಇವರಲ್ಲಿ ರಹಸ್ಯ ನಿಲ್ಲುವುದಿಲ್ಲ.
ಅಹಂಕಾರ ಮರೆವು ಆಲಸ್ಯ ಅಸೂಯೆ ಜಿದ್ದು ಇವರ ದುರ್ಗುಣಗಳು.
ಗುಂಗುರು ಕೂದಲು ಕೆಂಗಣ್ಣು.
1ನೇ ಪಾದ ಗುಣವಂತರು.
2ನೇ ಪಾದ : ಮೋಸಗಾರರು.
3ನೇ ಪಾದ :
ಶೂರ ಉತ್ಸಾಹಿ.
ನಿರ್ಭೀತ ರು.
4ನೆಯ ಪಾದ : ಕಟುಮಾತು
ಮಕ್ಕಳು ಹೆಚ್ಚು.
ಪರಮಾವಧಿ ಆಯುಷ್ಯ 90 ವರ್ಷ.
ಕೃತಿಕಾ ನಕ್ಷತ್ರ
1ನೇ ಪಾದ :
ಬುದ್ಧಿವಂತರು ಸ್ತ್ರೀಯರಲ್ಲಿ ಪ್ರೀತಿ .
ಬಂದು ವಿಶ್ವಾಸ.
ಕೀರ್ತಿ ಸ್ವಂತ ಸಂಪಾದನೆ
ಇವರಿಗೆ 1.5 7 12
21 60 70 ನೆ
ವಯಸ್ಸಿನಲ್ಲಿ ಗಂಡಾಂತರ
ಪರಮಾವಧಿ ಆಯಸ್ಸು 80 ವರ್ಷ.
[4/15, 21:39] Babu Mam Kurubralli: ವೃಶ್ಚಿಕ ರಾಶಿ :
ಅಧಿಪತಿ ಕುಜ :
ವಿಶಾಖ 4 ಅನುರಾಧ ಜೇಷ್ಠ ನಕ್ಷತ್ರಗಳು.
ವಿಶಾಖ ನಕ್ಷತ್ರದವರು
ವಿದ್ಯಾ ವಿನಯ ಸಂಪನ್ನರು.
ಸ್ತ್ರೀ ಲೋಲರು.
ಆಗಾಗ್ಗೆ ಕಾಯಿಲೆ ಬೀಳುತ್ತಾರೆ.
ಇವರಿಗೆ 5 13 33ನೇ ವಯಸ್ಸಿನಲ್ಲಿ ಗಂಡಾಂತರ ಕಾಣುತ್ತದೆ.
ಪೂರ್ಣ ಆಯಸ್ಸು
97 ವರ್ಷಗಳು.
ಅನುರಾಧ ನಕ್ಷತ್ರದವರು ಒಳ್ಳೆಯ ಸ್ವಭಾವ ಮಿತ ಕುಟುಂಬ
ಧನ ಸಂಪತ್ತು
ಸುಖ ಸಮಾಜದಲ್ಲಿ ಗೌರವ ಸ್ಥಾನ
ಇವರಿಗಿದೆ.
ಆದರೆ ಹಣ ಪೋಲು ಮಾಡುತ್ತಾರೆ.
ಜಂಬ ಕೊಚ್ಚಿಕೊಳ್ಳುತ್ತಾರೆ.
1ನೇ ಪಾದ ಆಲೋಚನಾ ಪರರು. 2ನೇ ಪಾದ ಕುಶಲಕರ್ಮ ಬಲ್ಲವರು.
3 ನೇ ಪಾದ ಒಳ್ಳೆಯ ಪತ್ನಿ ದೊರೆಯುತ್ತಾಳೆ.
ಸುಳ್ಳು ಹೇಳಿ ಜಯಿಸಿ ಕೊಳ್ಳುತ್ತಾರೆ.
ನಾಲ್ಕನೇ ಪಾದ ಬಡತನ ವಿರುತ್ತದೆ.
ಇವರಿಗೆ 7-16-37-64
ವಯಸ್ಸು ಗಳಲ್ಲಿ ಗಂಡಾಂತರ
ಪರಮಾವಧಿ ಆಯಸ್ಸು 80 ವರ್ಷಗಳು.
ಜೇಷ್ಠ ನಕ್ಷತ್ರ :
ನಂಬಿಕಸ್ಥರು ಸತ್ಯವಾದಿಗಳು.
ಮಕ್ಕಳೊಂದಿಗ ರು.
ಖ್ಯಾತಿಯನ್ನು ಗಳಿಸುತ್ತಾರೆ.
ಒಂದನೇ ಪಾದ ಹಾಸ್ಯಗಾರರು.
ಬರವಣಿಗೆಯಿಂದ ಜೀವನ ನಡೆಸುತ್ತಾರೆ.
ಎರಡನೇ ಪಾದ ರೋಗಪೀಡಿತರು
ಆದರೆ ಜನರನ್ನು ತಮ್ಮ ಹೊಸದಲ್ಲಿ ಇಟ್ಟುಕೊಳ್ಳುತ್ತಾರೆ.
ಮೂರನೇ ಪಾದ ಅಂಗವಿಕಲರಾ ಗಬಹುದು.
ನಾಲ್ಕನೆಯ ಪಾದ ಅದೃಷ್ಟಶಾಲಿಗಳು.
ಇವರಿಗೆ 3-9-16 – 20 -18-45 ನೇ
ವರ್ಷಗಳಲ್ಲಿ ಗಂಡಾಂತರ
ಪರಮಾವಧಿ ಆಯಸ್ಸು 80 ವರ್ಷಗಳು.
ಕುಜ ದೋಷಕ್ಕೆ ಪರಿಹಾರ:
ಕುಜಾದಿ ಪತಿಯಾದ ಸುಬ್ರಹ್ಮಣ್ಯಸ್ವಾಮಿಯ ಅರ್ಚನೆ.
ಸುಬ್ರಹ್ಮಣ್ಯ ಕವಚ ಸ್ತೋತ್ರ ಪಾರಾಯಣ.
ಮಂಗಳವಾರ ಬೆಳಿಗ್ಗೆ ಗೋವಿಗೆ ತೊಗರಿ ಬೇಳೆ ಬೆಲ್ಲ ನೀಡುವುದು.
ದುರ್ಗಾ ದೇವಿಗೆ ಕುಂಕುಮಾರ್ಚನೆ
ಮಾಡಿಸಿದರೆ ಕುಜ ದೋಷ ಶಾಂತಿಯಾಗುತ್ತದೆ.