ಶ್ರೀ ವಿನಯ್ ಕುಮಾರ್ B.Com. LLB. DIRPM. CAIIB. . ಇವರು ಬ್ಯಾಂಕಿಂಗ್ , ಸಹಕಾರ, ಪತ್ರಿಕಾರಂಗ, ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಉದಯ ಸೂರ್ಯ ಪ್ರಭಾ, Consumer News ಪತ್ರಿಕೆಯ
ಸಂಪಾದಕರು, ಪ್ರಕಾಶಕರು, ಮಾಲೀಕರು ಬೆಂಗಳೂರು.

2.

ಇವರು ಬಹುಮುಖ ವ್ಯಕ್ತಿತ್ವದ ಸಜ್ಜನಶೀಲರು, ವಿವಿಧ ಕ್ಷೇತ್ರದಲ್ಲಿ ಅನುಭವ ಪಡೆಡಿರುವ, ಮಾಧ್ಯಮ,ಆಪ್ತ, ಸಲಹಾಗಾರರಾಗಿ, ಪತ್ರಕರ್ತ್ರರಾಗಿ, ಸಮಾಜ ಸೇವಕರಾಗಿ ಜನಹಿತ ಕಾರ್ಯದಲ್ಲಿ ಜನಮನ್ನನೆ ಗಳಿಸಿರುತ್ತಾರೆ

Trustee 1. Amit Jnana Jyothi Foundation. 2. All India Council of Human Rights.

President Citizen Consumer Council. Vice President Akhil Karnataka Union of Working Journalist.

Secretary All Indians Reporter’s Association New Delhi.

ಇವರು ಬಹುಮುಖ ವ್ಯಕ್ತಿತ್ವದ ಸಜ್ಜನಶೀಲರು, ವಿವಿಧ ಕ್ಷೇತ್ರದಲ್ಲಿ ಅನುಭವ ಪಡೆಡಿರುವ, ಮಾಧ್ಯಮ,ಆಪ್ತ, ಸಲಹಾಗಾರರಾಗಿ, ಪತ್ರಕರ್ತ್ರರಾಗಿ, ಸಮಾಜ ಸೇವಕರಾಗಿ ಜನಹಿತ ಕಾರ್ಯದಲ್ಲಿ ಜನಮನ್ನನೆ ಗಳಿಸಿರುತ್ತಾರೆ

1. ಭಾರತ್ ಸರ್ಕಾರ ಯುವ ಕಾರ್ಯ ಹಾಗು ಬೆಂಗಳೂರು ನಗರ ಜಿಲ್ಲೆ. ಸ್ವಾಮಿ ವಿವೇಕಾನಂದ ಸದ್ಭಾವನಾ ರಾಷ್ಟೀಯ  ಪ್ರಶಸ್ತಿ 2022.

2. ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಮಹಿಳಾ ರತ್ನ ಕನ್ನಡ ಮಾಸ ಪತ್ರಿಕೆ. 3. ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು 4. ಸಾಧಕ ರತ್ನ ಬಸವ ಯೋಗ, ತುಮಕೂರು. 5. ವಿಶ್ವ ವಾಣಿ, ಹೆಮ್ಮೆಯ ಕನ್ನಡಿಗ. 5. ರಾಜ್ಯೋತ್ಸವದ ಮಾನವ ಹಕ್ಕು,ಉತ್ತಮ ಸಂರಕ್ಷಕ ಪ್ರಶಸ್ತಿ.


ಬ್ಯಾಂಕಿಂಗ್ 25 ವರ್ಷ ಅನುಭವ, ಸಮಾಜಸೇವೆಯಲ್ಲಿ ಇವರ ಅಪಾರ ಅನುಭವ ಹಾಗೂ ಮಾರ್ಗದರ್ಶನ, ಪತ್ರಿಕಾರಂಗದಲ್ಲಿ ಅತ್ಯುತ್ತಮ ಸಾಧನೆ ಯನ್ನು ಗುರುತಿಸಿ, ಪರಿಗಣಿಸಿ ಅಂತರಾಷ್ಟ್ರೀಯ ಸೈಂಟ್ ಮದರ್ ತೆರೆಸ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಹೈದರಾಬಾದ್ನಲಿ ಸನ್ಮಾನನೀಸಿದರು.

Related Posts