ಶ್ರೀಮತಿ ರಜನಿ ಅಶೋಕ ಜೀರಗ್ಯಾಳ ರಾಜ್ಯಾಧ್ಯಕ್ಷರು ಸಿರಿಗನ್ನಡ ಮಹಿಳಾ ವೇದಿಕೆ, ಡಾ ಬಿ. ಟಿ ಲಲಿತಾ ನಾಯಕ ಸರ್ವಧ್ಯಕ್ಷರ ಅಧ್ಯಕ್ಷತೆಯಲ್ಲಿ ಶ್ರೀಮತಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದ್ದರು.
ಪುಸ್ತಕ ಬಿಡುಗಡೆ, ಉಪನ್ಯಾಸ, ಸಂವಾದ ಕಾರ್ಯಕ್ರಮ, ರಾಜ್ಯಮಟ್ಟದ ಮಹಿಳಾ ಕವಿಗೋಷ್ಠಿ, ಸಂಸ್ಕೃತಿಕ ಕಾರ್ಯಕ್ರಮ ಬಾಲ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಯಶಸ್ವಿಯಾಗಿ ನೆರವೇರಿತು.