ಅಖಿಲ ಕರ್ನಾಟಕ ನಾಲ್ಕನೇ ಚೇತನ ಸಾಹಿತ್ಯ ಸಮ್ಮೇಳನ
24/04/2022

ಅಖಿಲ ಕರ್ನಾಟಕ ನಾಲ್ಕನೇ ಚೇತನ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿ , ತುಂಬಾ ಗೌರವ ಪೂರ್ವಕವಾಗಿ ಗೌರವಿಸಿ ಇಡೀ ದಿನ ಸಮ್ಮೇಳನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ ಚೇತನ ಫೌಂಡೇಷನ್ ಕರ್ನಾಟಕ ಅಧ್ಯಕ್ಷರಾದ ಚಂದ್ರಶೇಖರ ಮಾಡಲಗೇರಿ ರವರು,ಎಲ್ಲ ಸಂಚಾಲಕರಿಗೆ ಹಾಗೂ ಭಾಗವಹಿಸಿದ ಎಲ್ಲ ಕನ್ನಡ ಮನಸ್ಸುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು ,
ಈ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಸ್ಥಾನ ವಹಿಸಿ ನನ್ನ ಜವಾಬ್ದಾರಿಯನ್ನು ಹೆಚ್ಚು ಗೊಳಿಸಿದ್ದೀರಿ , ಈ ಮೂಲಕ ನಾಡು ನುಡಿ ಸೇವೆಗಾಗಿ ಸದಾ ಸಿದ್ಧನಿರುತ್ತೇನೆ ,
. ತಮ್ಮೆಲ್ಲರ ಪ್ರೋತ್ಸಹ, ಸಹಕಾರ ಹಾಗೂ ಘನ ಉಪಸ್ಥಿತಿಯನ್ನು ನಾನು ತುಂಬು ಹೃದಯದಿಂದ ಗೌರವಿಸುವೆ.

ಮತ್ತೊಮ್ಮೆ ತಮ್ಮೆಲ್ಲರಿಗೂ ಧನ್ಯವಾದಗಳು🙏😍.

.ಬಿ.ಶಿವಕುಮಾರ್ ಕೋಲಾರ

Related Posts