ಬೇಡ ಜಂಗಮ ಮೀಸಲಾತಿ ಸುಳ್ಳಿನ ಪ್ರತಿಪಾದನೆಯ ಹುಸಿ ಹೋರಾಟಕ್ಕೆ ಸಂವಿಧಾನ ಬದ್ಧ ಹೋರಾಟ
ಬೆಂಗಳೂರ್ ಪ್ರೀಡಂ ಪಾರ್ಕ್ ಜುಲೈ 28,2022 ಬೆಳಗ್ಗೆ 10ಕೆ
ವೀರಶೈವ ಲಿಂಗಾಯತ ಸಮುದಾಯದವರು “ಸತ್ಯದ ಪ್ರತಿಪಾದನೆ ” ಎoಬ ಹೆಸರನಲ್ಲಿ ತಮ್ಮನ್ನು ತಾವೇ ” ಬುಡ್ಗ್ ಜಂಗಮ ” ಜಾತಿಯವರು ಎoಬ ಮಹಾಸುಳ್ಳುನ್ನು ನಂಬಿಸಲು ಹೋರಟಿದ್ದಾರೆ.
ಆ ಮೂಲಕ ತಮ್ಮ ಆಪರಾಧಿಕರಣವನ್ನೇ ಕಾನೂನು ಬದ್ದ ಗೊಳಿಸಲು ರಾಜಾರೋಷವಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ.