ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು

ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂಶನಿವಾರ 6-11-2021ರಂದು ಸರ್ವ ಸದಸ್ಯರ ಮತ್ತು ಕಾರ್ಯ ಕಾರ್ಯನಿರ್ವಹಣಾ ಸದಸ್ಯರ ಸಭೆ 2.30p.m ಗೆ ಶ್ರೀಮತಿ ಪದ್ಮಾ ರಾಜಕುಮಾರ
ಮನೆಯಲ್ಲಿ 🏡 ರಾಜ್ಯಾಧ್ಯಕ್ಷ ಶ್ರೀ ವೆಂಕಟೇಶ ಬೋವಿ ಅಧ್ಯಕ್ಷತೆಯಲ್ಲಿ ಶ್ರೀಮತಿ ಶ್ರೀಲತಾ ಆಚಾರ್ಯರ ಗಣೇಶ ವಂದನೆಯೋಂದಿಗೆ ಆರಂಭವಾಯಿತು.
ಶ್ರೀ.ವಿಜಯಕುಮಾರ ಸದಸ್ಯರನ್ನು ಸ್ವಾಗತ ಕೋರಿದರು. ಹೊಸ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಡಾ.ಪುಷ್ಪಲತಾ ಪತ್ರಿಕೋದ್ಯಮದಲ್ಲಿ ಮಹಿಳೆಯ ಪಾತ್ರದ ಮಹತ್ವ, ಅನಿವಾರ್ಯತೆ ವಿಶೇಷತೆ ವಿಭಿನ್ನತೆ ವಿವರಿಸಿದರು.

ಶ್ರೀಧರ D K ರವರು ತಮ್ಮ 30ವರುಷ ಪತ್ರಿಕೋದ್ಯಮ ಸಾಧನೆ, ಯುವ ಪತ್ರಕರ್ತರಿಗೆ, ವರದಿಗಾರರಿಗೆ ಕರ್ತವ್ಯ ಜವಾಬ್ದಾರಿ ಶಿಸ್ತು ಬದ್ಧತೆ ಅಗತ್ಯತೆ ತಿಳುವಳಿಕೆ ನೀಡಿದ್ದರು.
ಶ್ರೀ ಜೋಸೆಫ್ ಸರ ಸಂಘಟನೆಯಲ್ಲಿ ಕಾರ್ಯಕರ್ತರು ಒಗ್ಗಟ್ಟುನಿಂದ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದ್ದರು. ತಮ್ಮಿಂದಾದ ಸಹಾಯ ನೀಡುವುದಾಗಿ ಭರವಸೆ ನೀಡಿದರು. ತಾವು ಸರ್ಕಾರ ಮತ್ತು ಸಂಘದ ಮಧ್ಯ ಸಮನ್ವಯಾಧಿಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಪತ್ರಕರ್ತರರಿಗೆ ನಾಯ್ಯಬದ್ದವಾದ ಸೌಲಭ್ಯ ಪಡೆಯಲು,ಮನೆ ರಹಿತ ಪತ್ರಕರ್ತ ಸದಸ್ಯರು ಸರ್ಕಾರಕ್ಕೆ ಅರ್ಜಿಯನ್ನು ಸೇಲಿಸಲು ತಿಳುವಳಿಕೆ ನೀಡಲಾಯಿತು.
ಮುಂಬರುವ ದಿನಗಳಲ್ಲಿ ಪತ್ರಕರ್ತರ ಸದಸ್ಯ ರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಯುವಕರಿಗೆ Diploma in Journalism Course ನಮ್ಮ ಸಂಘ ಸಹಯೋಗದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಶ್ರೀ ವೇಂಕಟೇಶ ಬೋವಿಯವರು ತಮ್ಮ ಪತ್ರಿಕೋದ್ಯಮ ಸಾಧನೆ ಅನುಭವ, ಹಾಗೂ ಕಿರಿಯ ಪತ್ರಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು, ವಿಶೇಷತೆ ವಿಭಿನ್ನತೆ ಬಗ್ಗೆ ವಿವರಿಸಿದರು

ಪ್ರಧಾನ ಕಾರ್ಯದರ್ಶಿ
ಶ್ರೀಮತಿ ಸುಮಾ ರವರು ಸಂಘದ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು.
9591762549
ಶ್ರೀಮತಿPadma ಮತ್ತು Rajkumarರವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿ ಪೂರ್ಣಗೋಂಡಿತು
ಡಾ ವಿನಯಕುಮಾರ ವಂದನಾರ್ಪಣೆ ಮಾಡಿದರು

Related Posts