ಸ್ಪಷ್ಟ ಸುಂದರ ಸುಮಧುರ ಸೌಮ್ಯವಾದ ಸರಳ ಮೃದುತ್ವದಿಂದ ಕೂಡಿದ ಪರಿಶುದ್ಧ ಕನ್ನಡ ಭಾಷೆ.

#S #

ಕವಿ ಮಾತು

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಹೀಗೆ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ಚಲಿಸಿ ವ್ಯಾಯಮವಾಗುತ್ತದೆ.

ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಹೀಗೆ ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೇನೆ ವ್ಯಾಯಾಮವಾಗುತ್ತಿತ್ತು.

ಹೇಗೆಂದರೆ 👇🏻

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಹೀಗೆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ.

ಕ ಖ ಗ ಘ ಙ
👉🏻ಕಂಠ ಭಾಗ

ಚ ಛ ಜ ಝ ಞ
👉🏻 ಕಂಠದ ಮೇಲಿನ ನಾಲಿಗೆಯ ಮೊದಲ ಭಾಗ

ಟ ಠ ಡ ಢ ಣ
👉🏻 ನಾಲಿಗೆಯ ಮಧ್ಯಭಾಗ

ತ ಥ ದ ಧ ನ
👉🏻 ನಾಲಿಗೆಯ ಕೊನೆಯ ಭಾಗ

ಪ ಫ ಬ ಭ ಮ
👉🏻 ತುಟಿಗಳು

ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ
👉🏻ಬಾಯೆಲ್ಲ ಹೀಗೆ ಮುಖವೆಲ್ಲಾ ಹಲ್ಲುಗಳ ಸಮೇತ ವ್ಯಾಯಾಮವಾಗುತ್ತದೆ.

ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.
ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಸ್ವಚ್ಛವಾಗಿ ಸರಿಯಾಗಿ ಉಚ್ಚರಿಸುತ್ತಾ ಆಸ್ವಾದಿಸಿ.

🙏🏼🙏🏼🙏🏼

Related Posts