ಆಂಡ್ರಾಯ್ಡ್ ಮೊಬೈಲ್ ಸಾಧನ ಪರಿಸರ ವ್ಯವಸ್ಥೆಯಲ್ಲಿ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಸ್ಪರ್ಧಾತ್ಮಕ ಆಯೋಗವು ಅಕ್ಟೋಬರ್ 20ರಂದು ಗೂಗಲ್ ಗೆ 1,337 ಕೋಟಿ ದಂಡವನ್ನು ವಿಧಿಸಿದೆ.

ಇಂಟರ್ನೆಟ್ ದಿಗ್ಗಜ ಗೂಗಲ್ ಕೇಂದ್ರ ಸರ್ಕಾರ ಬಾರಿ ಪ್ರಮಾಣದ ದಂಡ ವಿಧಿಸಿದೆ ಭಾರತೀಯ ಸ್ಪರ್ಧಾತ್ಮಕ ಪರೀಕ್ಷ ಆಯೋಗದಿಂದ ಬರೋಬ್ಬರಿ 1337.76 ಕೋಟಿ ರೂಪಾಯಿಗಳ ದಂಡ ವಿಧಿಸಿದೆ ಅಂಡ್ರಾಯ್ಡ್ ಮೊಬೈಲ್ ಸಾಧನ ಪರಿಸರ ವ್ಯವಸ್ಥೆಯಲ್ಲಿ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡ (abuse) ಕಾರಣಕ್ಕಾಗಿ ಸ್ಪರ್ಧಾತ್ಮಕ ಆಯೋಗವು ಅಕ್ಟೋಬರ್ 20ರಂದು ಗೂಗಲ್ ಗೆ 1337. 76 ಕೋಟಿ ದಂಡವನ್ನು ವಿಧಿಸಲು ಮುಂದಾಗಿತ್ತು. ಇದಲ್ಲದೆ ನಿಯೋಜಿತ ವ್ಯಾಪಾರ ನಿಯಂತ್ರಕರು ಅನ್ಯಾಯದ ವ್ಯಾಪಾರ ಅಭ್ಯಾಸಗಳನ್ನು ನಿಲ್ಲಿಸಲು ಮತ್ತು ತ್ಯಜಿಸಲು ಇಂಟರ್ನೆಟ್ ಪ್ರಮುಖರಿಗೆ ನಿರ್ದೇಶಿಸಿದೆ.

ಒಂದು ಪ್ರಕಟಣೆಯಲ್ಲಿ ಸ್ಪರ್ಧಾತ್ಮಕ ಆಯೋಗ ಆಫ್ ಇಂಡಿಯಾ ಗೂಗಲ್ ತನ್ನ ನಡವಳಿಕೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಾಯಿಸಬೇಕು ಎಂದು ಹೇಳಿಕೆ ನೀಡಿದೆ ಎಪ್ರಿಲ್ 2019 ರಲ್ಲಿ ದೇಶದಲ್ಲಿ ಆಂಡ್ರಾಯ್ಡ್ ಆಧರಿತ ಸ್ಮಾರ್ಟ್ ಫೋನ್ ಗಳ ಗ್ರಾಹಕರ ದೂರಗಳ ನಂತರ ನಿಯಂತ್ರಕರು ಈ ವಿಷಯದಲ್ಲಿ ವಿವರವಾದ ತನಿಖೆ ಮಾಡಲು ತಿಳಿಸಿದ್ದಾರೆ. ಆದರೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಮತ್ತು ಟ್ಯಾಬ್ಲೆಟ್ ಗಳ ಮೂಲ ಸಲಕರಣೆ ತಯಾರಕರು (OEM ಗಳು) ಸ್ಥಾಪಿಸಿದ ಮುಕ್ತಮೂಲ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಎನ್ನಲಾಗಿದೆ.

ಗೂಗಲ್ ಜೊತೆ Android OS ನ OEM ಗಳು ಪ್ರವೇಶಿಸಿದ  ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ(MADA) ಮತ್ತು ಆಂಟಿ ಪ್ರಗ್ಮೆಂಟೇಶನ್  ಅಗ್ರಿಮೆಂಟ್ ಎಂಬ ಎರಡು ಒಪ್ಪಂದಗಳಿಗೆ ಸಂಬಂಧಿಸಿದ ಅನ್ಯಾಯದ ವ್ಯಾಪಾರ ಅಭ್ಯಾಸಗಳ ಆರೋಪಗಳು ಕಂಡು ಬಂದಿದೆ. ಈ ರೀತಿಯ ಕೆಲಸವನ್ನು ಮಾಡಿರುವುದಕ್ಕೆ ಗೂಗಲ್ ಗೆ 1,337.76 ಕೋಟಿ ದಂಡವನ್ನು ವಿಧಿಸಿದೆ.

https://googleads.g.doubleclick.net/pagead/ads?client=ca-pub-6822436420412651&output=html&h=300&adk=1198530949&adf=441213475&pi=t.aa~a.2196824787~i.13~rp.4&w=360&lmt=1666460952&num_ads=1&rafmt=1&armr=3&sem=mc&pwprc=9722427904&ad_type=text_image&format=360×300&url=https%3A%2F%2Fnewindia.live%2F%3Fp%3D3075&host=ca-host-pub-2644536267352236&fwr=1&pra=3&rh=275&rw=330&rpe=1&resp_fmts=3&sfro=1&wgl=1&fa=27&dt=1666460952056&bpp=30&bdt=5246&idt=-M&shv=r20221019&mjsv=m202210130101&ptt=9&saldr=aa&abxe=1&cookie=ID%3Dd6d24324205afdf6-22f6709878d70090%3AT%3D1666460952%3ART%3D1666460952%3AS%3DALNI_MbwiwtyMeRCEaREVwPHvzq4FuEseg&gpic=UID%3D00000b698101d5cf%3AT%3D1666460952%3ART%3D1666460952%3AS%3DALNI_MYHkgctDhIRTv4n5KomNT9Zm3uexw&prev_fmts=0x0&nras=2&correlator=3255650688104&frm=20&pv=1&ga_vid=1903978999.1666460951&ga_sid=1666460951&ga_hid=1950639697&ga_fc=1&u_tz=330&u_his=1&u_h=800&u_w=360&u_ah=800&u_aw=360&u_cd=24&u_sd=3&dmc=8&adx=0&ady=2919&biw=360&bih=692&scr_x=0&scr_y=29&eid=44759876%2C44759927%2C44759842%2C42531705%2C44773339%2C44770765%2C44775016%2C31062930%2C31068919&oid=2&pvsid=1192838206217792&tmod=1628069458&uas=0&nvt=1&eae=0&fc=1408&brdim=0%2C0%2C0%2C0%2C360%2C0%2C360%2C602%2C360%2C692&vis=1&rsz=%7C%7Cs%7C&abl=NS&fu=128&bc=31&ifi=2&uci=a!2&btvi=1&fsb=1&xpc=yG3NN2vusa&p=https%3A//newindia.live&dtd=231

ಮಾರುಕಟ್ಟೆಯಲ್ಲಿ ತನಗಿರುವ ಶಕ್ತಿಯನ್ನು ಆಂಡ್ರಾಯ್ಡ್ ಫೋನ್ ಗಳ ಮಧ್ಯೆ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಗೂಗಲ್ ಗೆ ಈ ದಂಡ ವಿಧಿಸಲಾಗಿದೆ ಇದಲ್ಲದೆ ಗೂಗಲ್ ಈ ನೀತಿಯನ್ನು ತಕ್ಷಣ ನಿಲ್ಲಿಸುವಂತೆ ಆದೇಶಿಸಲಾಗಿದೆ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ಕೊಟ್ಟಿರುವ ಈ ಆದೇಶದ ಮೇಲೆ ಗೂಗಲ್  ತಕ್ಷಣ ಪ್ರತಿಕ್ರಿಯೆ ಏನು ಕೊಟ್ಟಿಲ್ಲ.

ಸ್ಪರ್ಧಾತ್ಮಕ ಹುಡುಕಾಟದ ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ ಪ್ರವೇಶವನ್ನು ನಿರಾಕರಿಸುವ ಪರಿಣಾಮವಾಗಿ ಆನ್ಲೈನ್ ಸರ್ಚ್ ಮಾಡಲು ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ನೋಡಿದೆ ಅದು ಅಲ್ಲದೆ ಇದು ಸರ್ಚಿಂಗ್ ಸಂದರ್ಭದಲ್ಲಿ ತನ್ನ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್ (OS) ಗಾಗೀ ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ಇರಿಸಿಕೊಂಡಿದೆ.

ಅಷ್ಟೇ ಅಲ್ಲದೆ ಗೂಗಲ್ ಕ್ರೋಮ್ ಅಪ್ಲಿಕೇಶನ್ ಮೂಲಕ ಓ ಎಸ್ ಅಲ್ಲದ ನಿರ್ದಿಷ್ಟ ವೆಬ್ ಬ್ರೌಸರ್ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ಅದರ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್ ಓಎಸ್ ಗಾಗಿ ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿ ಇಂಟರ್ನೆಟ್ ತನ್ನ ಪ್ರಬಲ ಸ್ಥಾನವನ್ನು ಪಡೆದುಕೊಂಡಿದೆ ಎಂದು ಸಿಸಿಐ ಗಮನಿಸಿದೆ.

ಯೂಟ್ಯೂಬ್ ಮೂಲಕ ಆನ್ಲೈನ್ ವಿಡಿಯೋ ಪೋಸ್ಟಿಂಗ್ ಫ್ಲ್ಯಾಟ್ ಫಾರ್ಮ್ ಗಳು ವೇದಿಕೆಯನ್ನು ಪ್ರವೇಶಿಸಲು ಮತ್ತು ಅದರ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್ ಓಎಸ್ ಗಾಗಿ ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿ ಗೂಗಲ್ ತನ್ನ ಪ್ರಬಲ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಆ ಮೂಲಕ ಕಾಯ್ದೆಯ ಸೆಕ್ಷನ್ 4(2)(e) ನ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ತಿಳಿದು ಬಂದಿದೆ ಈ ಕಾರಣದಿಂದ ಬಳಕೆದಾರರಿಗೆ ಗೂಗಲ್ ಮೇಲಿರುವ ನಂಬಿಕೆಯು ಸದಾ ಕಡಿಮೆಯಾಗುವಂತೆ ಮಾಡಿದೆ.

https://googleads.g.doubleclick.net/pagead/ads?client=ca-pub-6822436420412651&output=html&h=300&adk=1198530949&adf=2084371497&pi=t.aa~a.2196824787~i.21~rp.4&w=360&lmt=1666460953&num_ads=1&rafmt=1&armr=3&sem=mc&pwprc=9722427904&ad_type=text_image&format=360×300&url=https%3A%2F%2Fnewindia.live%2F%3Fp%3D3075&host=ca-host-pub-2644536267352236&fwr=1&pra=3&rh=275&rw=330&rpe=1&resp_fmts=3&sfro=1&wgl=1&fa=27&dt=1666460952098&bpp=16&bdt=5288&idt=16&shv=r20221019&mjsv=m202210130101&ptt=9&saldr=aa&abxe=1&cookie=ID%3Dd6d24324205afdf6-22f6709878d70090%3AT%3D1666460952%3ART%3D1666460952%3AS%3DALNI_MbwiwtyMeRCEaREVwPHvzq4FuEseg&gpic=UID%3D00000b698101d5cf%3AT%3D1666460952%3ART%3D1666460952%3AS%3DALNI_MYHkgctDhIRTv4n5KomNT9Zm3uexw&prev_fmts=0x0%2C360x300%2C360x300%2C360x602&nras=5&correlator=3255650688104&frm=20&pv=1&ga_vid=1903978999.1666460951&ga_sid=1666460951&ga_hid=1950639697&ga_fc=1&u_tz=330&u_his=1&u_h=800&u_w=360&u_ah=800&u_aw=360&u_cd=24&u_sd=3&dmc=8&adx=0&ady=4687&biw=360&bih=692&scr_x=0&scr_y=112&eid=44759876%2C44759927%2C44759842%2C42531705%2C44773339%2C44770765%2C44775016%2C31062930%2C31068919&oid=2&pvsid=1192838206217792&tmod=1628069458&uas=3&nvt=1&eae=0&fc=1408&brdim=0%2C0%2C0%2C0%2C360%2C0%2C360%2C602%2C360%2C692&vis=1&rsz=%7C%7Cs%7C&abl=NS&fu=128&bc=31&ifi=4&uci=a!4&btvi=3&fsb=1&xpc=1U83VrquFP&p=https%3A//newindia.live&dtd=1219

Related Posts