ಪ್ರದಕ್ಷಿಣೆ ಫಲ.
0,ಮತ್ತು ಅದರ ಫಲಗಳೇನು ತಿಳಿ
ಪ್ರದಕ್ಷಿಣೆ ಎಷ್ಟು ಬಾರಿ ಮಾಡಿದರೆ ಏನು ಫಲ
1. ಐದು ಬಾರಿ ಪ್ರದಕ್ಷಿಣೆ ಮಾಡುವುದು
ಜಯಕ್ಕಾಗಿ.
2. ಏಳು ಬಾರಿ ಪ್ರದಕ್ಷಿಣೆ ಮಾಡುವುದು
ಶತ್ರು ಪರಾಜಯಕ್ಕಾಗಿ.
3. ಒಂಭತ್ತು ಬಾರಿ ಪ್ರದಕ್ಷಿಣೆ ಮಾಡುವುದು
ಪುತ್ರಪ್ರಾಪ್ತಿಗಾಗಿ.
4. ಹನ್ನೊಂದು ಬಾರಿ ಪ್ರದಕ್ಷಿಣೆ ಮಾಡುವುದು
ಆಯುಷ್ಯ ವೃದ್ಧಿ
5. ಹದಿಮೂರು ಬಾರಿ ಪ್ರದಕ್ಷಿಣೆ ಮಾಡುವುದು
ಪ್ರಾರ್ಥನೆ ಸಿದ್ಧಿಗಾಗಿ.
6. ಹದಿನೈದು ಬಾರಿ ಪ್ರದಕ್ಷಿಣೆ ಮಾಡುವುದು
ಧನ ಪ್ರಾಪ್ತಿಗಾಗಿ.
7. ಹದಿನೇಳು ಬಾರಿ ಪ್ರದಕ್ಷಿಣೆ ಮಾಡುವುದು
ಧನ ವೃದ್ಧಿಗಾಗಿ.
8. ಹತ್ತೊಂಭತ್ತು ಬಾರಿ ಪ್ರದಕ್ಷಿಣೆ ಮಾಡುವುದು
ರೋಗ ನಿವಾರಣೆಗಾಗಿ
ಪ್ರದಕ್ಷಿಣೆಯ ಫಲ ಯಾವ ಹೊತ್ತಿನಲ್ಲಿ ಹೇಗೆ ?
1. ಬೆಳಗಿನ ಹೊತ್ತಿನಲ್ಲಿ
ರೋಗನಿವಾರಣೆಗಾಗಿ.
2. ಮಧ್ಯಾಹ್ನದ ಹೊತ್ತಿನಲ್ಲಿ
ಇಷ್ಟಾರ್ಥಸಿದ್ಧಿಗಾಗಿ
3. ಸಂಜೆ ಹೊತ್ತಿನಲ್ಲಿ
ಪಾಪ ವಿಮೋಚನೆಗಾಗಿ.
4. ರಾತ್ರಿ ಹೊತ್ತಿನಲ್ಲಿ
ಮೋಕ್ಷ ಸಿದ್ಧಿಗಾಗಿ.