ಚಾಲಕ ಗೌರೀಶ ಸಮಯ ಪ್ರಜ್ಞೆಗೆ ಬಿಎಂಟಿಸಿ ಯಿಂದ ಸನ್ಮಾನ.

ಗೌರೀಶ್ ಅವರು ಧೈರ್ಯದಿಂದ ಎದೆಗುಂದದೆ ಸಮಯ ಪ್ರಜ್ಞೆ ಮೆರೆದು ನಿಗಮದ ಆಸ್ತಿಯನ್ನು ರಕ್ಷಿಸಿ ಲಕ್ಷಾಂತರ ರೂ.ಗಳನ್ನು ಉಳಿಸುವ ಜತೆಗೆ ಭಾರಿ ಅನಾಹುತವನ್ನು ತಪ್ಪಿಸಿದ್ದರು

ನಿನ್ನೆ ಡಿ.4ರ ಸೋಮವಾರ ಬೆಳಗ್ಗೆ 9ಗಂಟೆ ಸುಮಾರಿನಲ್ಲಿ ಘಟಕದ ವಾಹನಕ್ಕೆ ಹಿಂದಿನಿಂದ ಬಂದ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ. ಬಸ್ಸಿನ ಕೆಳಭಾಗದಲ್ಲಿ ಸಿಕ್ಕಿಕೊಂಡು ಘರ್ಷಣೆಯಿಂದ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದ ಕಾರಿನಿಂದ ಬಸ್ಸನ್ನು ಬೇರ್ಪಡಿಸಲು ಚಾಲಕ ಗೌರೀಶ್ ಪ್ರಾಣದ ಹಂಗುತೊರೆದು ಬಸ್‌ ಚಾಲನೆ ಮಾಡಿ ಬಸ್ಸನ್ನು ರಕ್ಷಿಸಿದ್ದರು.

ಗೌರೀಶ್ ಅವರು ಧೈರ್ಯದಿಂದ ಎದೆಗುಂದದೆ ಸಮಯ ಪ್ರಜ್ಞೆ ಮೆರೆದು ನಿಗಮದ ಆಸ್ತಿಯನ್ನು ರಕ್ಷಿಸಿ ಲಕ್ಷಾಂತರ ರೂ.ಗಳನ್ನು ಉಳಿಸುವ ಜತೆಗೆ ಭಾರಿ ಅನಾಹುತವನ್ನು ತಪ್ಪಿಸಿದ್ದರು.

Consumer News

6361528300

Related Posts