ಸಹನೆ ಸಂತೃಪ್ತಿ ಸಮಾಧಾನ ದೇವರ ಸ್ಮರಣೆ ವೃದ್ಯಾಪದ ಸುಖ ಜೀವನದ ಸರಳ ಸೂತ್ರಗಳು.

🕉️🕉️🕉️🕉️🕉️🕉️🕉️
ವೃದ್ಯಾಪದಲ್ಲಿ ಸುಖ ಜೀವನದ ಸರಳ ಸೂತ್ರಗಳು
🌹, ಮಾತು ಆದಷ್ಟು ಕಡಿಮೆ ಇರಲಿ,
🌹, ನೀವು ಸೇವಿಸುವ ಆಹಾರದಲ್ಲಿ ಸಂತೃಪ್ತಿ ಇರಲಿ,
🌹, ಸದಾ ಭಗವಂತನ ನಾಮಸ್ವರಣೆ ಬಾಯಲ್ಲಿರಲಿ,
🌹, ಪ್ರಕೃತಿಗೆ ಅನುಗುಣವಾಗಿ ಜೀವನ ನಿಮ್ಮದಾಗಿರಲಿ,
🌹, ಮಗ ಮತ್ತು ಸೊಸೆಯ ಕೆಲಸದಲ್ಲಿ ಎಂದು ಮೂಗು ತೂರಸದಿರಿ,
🌹, ನಿಮ್ಮ ಆರೋಗ್ಯಕ್ಕೆ ತಕ್ಕಂತೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳಿಗೆ ಸಹಾಯ ಮಾಡಿ,
🌹, ನಿಮ್ಮನ್ನು ಕೇಳಿ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆಶಿಸಬೇಡಿ,
🌹, ಭಗವಂತನ ಕೃತಿಯಿಂದ ಈತನಕ ಎಲ್ಲವೂ ಪ್ರಾಪ್ತವಾಗಿದೆ ನಾನು ಬಂದಿದ್ದು ಬರಿಗೈಯಿಂದ, ಹೋಗೋದು ಸಹಬರಿಗೈಯಲ್ಲಿ ಎಂದು ತಿಳಿದುಕೊಳ್ಳಿ,
🌹, ನಿಮ್ಮ ಮನೆಗೆ ಬಂದ ವ್ಯಕ್ತಿಗಳೊಂದಿಗೆ ನಗುನಗುತ್ತ ಮಾತನಾಡಿ,
🌹, ನಿಮ್ಮ ಪರಿವಾರದ ಸಮಸ್ಯೆಗಳನ್ನುಎಂದಿಗೂಇತರರೊಂದಿಗೆ ಹಂಚಿಕೊಳ್ಳಬೇಡಿ,
🌹, ಸಹನೆಯ ಗಡಿ ಎಂದಿಗೂ ದಾಟದಿರಿ,
🌹, ನಿಮ್ಮ ಮೊಮ್ಮಕ್ಕಳೊಂದಿಗೆ ಹೆಚ್ಚಿನಸಮಯವನ್ನು,ಕಳೆಯಿರಿ
🌹, ಎಂದಿಗೂ ನಿಮ್ಮ ಆಸೆ ಪೂರೈಸುವಗೋಜಿಗೆಹೋಗದಿರಿ,
🌹, ನಿಮ್ಮ ಆಸ್ತಿ ಹಣ ಸಂಪತ್ತಿನ ಬಗ್ಗೆ ಯೋಚನೆ ಕಡಿಮೆ ಮಾಡಿ,
🌹,ನೀವುಬಯಸಿದವಸ್ತುಸಿಗದಿದ್ದಾಗ,ಕೋಪಮಾಡಿಕೊಳ್ಳಬೇಡಿ,
🌹, ನಿಮ್ಮಮನಸ್ಸುತಿಳಿಗೊಳಿಸುವ ಒಂದಿಷ್ಟುಗೆಳೆಯರನ್ನುಹೊಂದಿರಿ,
✨ ಕೊನೆಗೆ ಬಂದ ದಾರಿಗೆ ಸುಂಕವಿಲ್ಲವೆಂದು,ಆರೋಗ್ಯವಾಗಿ ಭಗವಂತನ ಪಾದಸೇರಿರಿ,✨

Related Posts