ಅಕ್ಟೋಬರ್ 3, 2023 ರಂದು ನೀಡಲಾದ ಪಂಕಜ್ ಬನ್ಸಾಲ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು.
ಜನರನ್ನು ಬಂಧಿಸುವಲ್ಲಿ ಜಾರಿ ನಿರ್ದೇಶನಾಲಯದ ವ್ಯಾಪಕ ಅಧಿಕಾರದ ಬಗ್ಗೆ ವ್ಯಾಪಕವಾದ ಕಳವಳಗಳು ಹಾಗೂ ಪ್ರಜಾಗಳ ಆತಂಕವ್ಯಕ್ತ ಪಡಿಸಿದ್ದರು. ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಪಿವಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಎರಡು ತೀರ್ಪುಗಳ ಮುಖ್ಯಾಂಶಗಳು.
ಆರೋಪಿಗಳಿಗೆ ಬಂಧನದ ಕಾರಣ/ ಆಧಾರವನ್ನು ಇಡಿ ಕಡ್ಡಾಯವಾಗಿ ಒದಗಿಸಬೇಕು ಎಂದು ಹೇಳಿದೆ.
ಕಾನ್ಸುಮೆರ್ ನ್ಯೂಸ್ 6361528300
ಉಚಿತ ಕಾನೂನು ಸಲಹೆಗೆ ಸಂಪರ್ಕಿಸಿ.