ಮದುವೆಯಲ್ಲಿ ವಿಳಂಬವಾಗಲು ಕಾರಣಗಳು
ಸಪ್ತ ಸ್ಥಾನ ಸತಿ ಪತಿಗಳಿಗೆ ಸಂಬಂಧಪಟ್ಟ ಮನೆಯಾಗಿರುತ್ತದೆ ಪಾಪಗ್ರಹಗಳದ ರಾಹು .ಕೇತು .ಕುಜ.ಶನಿ ಪ್ರವೇಶವಾಗಿದ್ದರೆ ಮದುವೆಯಲ್ಲಿ ವಿಳಂಬವಾಗುತ್ತದೆ ಅಷ್ಟಮ ಸ್ಥಾನ ಮಾಂಗಲ್ಯ ಸ್ಥಾನ ದಲ್ಲಿ
ರಾಹು ಕೇತು ಕುಜ ಶನಿ ಗುರು ರವಿ ( ಸೂರ್ಯ ) ಪ್ರವೇಶವಾಗಿದ್ದರೆ ಮಾಂಗಲ್ಯ ದೋಷದಿಂದ ಮದುವೆ ಕಾರ್ಯಗಳಲ್ಲಿ ವಿಳಂಬವಾಗುತ್ತದೆ ಕೆಲವೊಂದು ಜಾತಕ ದೋಷಿಗಳಾದ ಕಾಳಸರ್ಪ ದೋಷ ಕುಜ ದೋಷ ಮಾಂಗಲ್ಯ ದೋಷ ರಾಹು ದೋಷ ಶನಿ ಶನಿಕಾಟ ತೊಂದರೆ
ಮದುವೆ ತಡವಾಗುತ್ತದೆ ಇದಕ್ಕೆ ಪರಿಹಾರ
೧.ಕುಜದೋಷ ವಾಗಿದ್ದರೆ ಕುಜ ಶಾಂತಿ ಹಾಗೂ ತೊಗರಿ ಬೇಳೆಯನ್ನು ಕೆಂಪು ವಸ್ತ್ರ ಹಾಕಿ ದಾನವಾಗಿ ಕೊಡಬೇಕಾಗುತ್ತದೆ
೨.ಮಾಂಗಲ್ಯ ದೋಷವಾಗಿದ್ದರೆ ಕುಂಭ ವಿವಾಹ ಕದಲಿ ವಿವಾಹ ಅಶ್ವತ್ಥಾಮ ವಿವಾಹ ಮಾಡಬೇಕಾಗುತ್ತದೆ
೩.ಕಾಳಸರ್ಪ ದೋಷ ವಾಗಿದ್ದರೆ ಆಶ್ಲೇಷ ಬಲಿ ಸರ್ಪ ಶಾಂತಿ ಸರ್ಪ ಸಂಸ್ಕಾರ ಮಾಡಿ ಉದ್ದಿನ ಬೇಳೆ ಹುರುಳಿ ಕಾಳನ್ನು
ಕೆಂಪು ವಸ್ತುದ ಜೋತೆಗೆ ದಾನವಾಗಿ ಕೊಡಬೇಕಾಗುತ್ತದೆ
೪.ಶನಿ ದೋಷವಿದ್ದಾಗ ಶನಿಶಾಂತಿ ಮಾಡಿಸಬೇಕಾಗುತ್ತದೆ
ಕರಿ ಎಳ್ಳನ್ನು ದಾನವಾಗಿ ಕೊಡಬೇಕು
ಇದನ್ನು ಮಾಡಿದಲ್ಲಿ ಬೇಗ ಕಂಕಣಬಲ ಕೂಡಿಬರುತ್ತದೆ
ಮೊಬೈಲ್ 9482655011 WhatsApp ಮಾಡಿ
ನಿಮ್ಮ ಹೆಸರು ಹುಟ್ಟಿದ ದಿನಾಂಕ ಸಮಯವನ್ನುಕಳಿಸಿ
ಜಾತಕ ವಿಮರ್ಶಕರು
ಕರೆ ಮಾಡಿ ಪರಿಹಾರ ಹೊಂದಿಮೊಬೈಲ್ 9482655011 WhatsApp ಮಾಡಿ
ವಧುವಿರುವ ದಿಕ್ಕು
ಗುರು 7ನೇ ಮನೆಯಲ್ಲಿದ್ದರೆ : ಪೂರ್ವದಿಕ್ಕು
ಚಂದ್ರ 7ನೇ ಮನೆಯಲ್ಲಿದ್ದರೆ :ಉತ್ತರ ಪೂರ್ವ ಈಶಾನ್ಯ
ಶುಕ್ರ 7 ನೇ ಮನೆಯಲ್ಲಿದ್ದರೆ :ದಕ್ಷಿಣ-ಪೂರ್ವ(ಆಗ್ನೇಯ ಕುಜ 7 ನೇ ಮನೆಯಲ್ಲಿದ್ದರೆ : ದಕ್ಷಿಣ ದಿಕ್ಕು
ಶನಿ 7 ನೇ ಮನೆಯಲ್ಲಿದ್ದರೆ : ಪಶ್ಚಿಮ ದಿಕ್ಕು
ಬುಧ 7 ನೇ ಮನೆಯಲ್ಲಿದ್ದರೆ : ಉತ್ತರ ದಿಕ್ಕು
ರಾಹು 7ನೇ ಮನೆಯಲ್ಲಿದ್ದರೆ : ನೈರುತ್ಯ ದಿಕ್ಕು
ಕೇತು 7 ನೇ ಮನೆಯಲ್ಲಿದ್ದರೆ :ವಾಯುವ್ಯ ದಿಕ್ಕು
ರವಿ (ಸೂರ್ಯ)7ನೇ ಮನೆಯಲ್ಲಿದ್ದರೆ :ಪೂರ್ವ-ಪಶ್ಚಿಮ
ಜ್ಯೋತಿಷ್ಯ ಶಾಸ್ತ್ರ ಹಾಗೂ ಪರಿಹಾರ
ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು
ಮೊಬೈಲ್ 9482655011 WhatsApp ಮಾಡಿ
ನಿಮ್ಮ ಹೆಸರು ಹುಟ್ಟಿದ ದಿನಾಂಕ ಸಮಯವನ್ನು ಕಳಿಸಿ
ನಿಮ್ಮ ಬಾಳಸಂಗಾತಿ ಯಾವ ದಿಕ್ಕಿ ನಿಂದ ಬರುತ್ತಾಳೆ ತಿಳಿದುಕೊಳ್ಳಿ
ನಿಮ್ಮ ಹೆಸರು ಹುಟ್ಟಿದ ದಿನಾಂಕ ಸಮಯವನ್ನು ಕಳಿಸಿ
ಜಾತಕ ವಿಮರ್ಶಕರು ಜ್ಯೋತಿಷ್ಯಿಗಳು
ಮೊಬೈಲ್ 9482655011 ಮದುವೆಯಲ್ಲಿ ವಿಳಂಬ ಯಾವ ದಿಕ್ಕಿನಿಂದ ವಧು ವರ ರು ಬರುತ್ತರೆ ಎಂದು ತಿಳಿಸಲಗುತ್ತದೆ.