*ಬದುಕು ಬದಲಿಸಬಲ್ಲ ದೃಶ್ಯ:*

*ಈ ಛಾಯಾಚಿತ್ರವು ದಶಕದ ಅತ್ಯುತ್ತಮ ಫೋಟೋ ಪ್ರಶಸ್ತಿಯನ್ನು ಗೆದ್ದಿದೆ.!!*

*ಛಾಯಾಗ್ರಾಹಕನನ್ನು*
*ನೀವು ಈ ಚಿತ್ರವನ್ನು ಹೇಗೆ ತೆಗೆದುಕೊಂಡಿದ್ದೀರಿ?” ಎಂದು ಕೇಳಿದಾಗ ಅವರು ಹೀಗೆ ಉತ್ತರಿಸಿದರು:*
*ಚಿರತೆಗಳು ಒಂದು ತಾಯಿ ಜಿಂಕೆ ಮತ್ತು ಅವಳ ಎರಡು ಮರಿಗಳನ್ನು ಬೆನ್ನಟ್ಟಿದ್ದವು, ಅವಳು ಆ ಚಿರತೆಗಳಿಗಿಂತ ವೇಗವಾಗಿದ್ದಳು, ಆದರೆ ಅವಳ ಮಕ್ಕಳು ವೇಗವಾಗಿ ಇರಲಿಲ್ಲ, ಆದ್ದರಿಂದ ತನ್ನ ಎರಡು ಮಕ್ಕಳು ತಪ್ಪಿಸಿಕೊಳ್ಳಲು ತಾಯಿ ತನ್ನನ್ನು ತಾನೇ ಚಿರತೆಗಳಿಗೆ ಅರ್ಪಿಸಿಕೊಂಡಳು.!!*
*ಅವಳನ್ನು ಚಿರತೆಗಳು ತಿನ್ನುವ ಹಂತದಲ್ಲಿದ್ದಾಗ ತನ್ನ ಮಕ್ಕಳು ಸುರಕ್ಷಿತವಾಗಿ ಓಡುತ್ತಿರುವುದನ್ನು ಅವಳು ಹೇಗೆ ವೀಕ್ಷಿಸುತ್ತಿದ್ದಾಳೆ ಎಂಬುದನ್ನು ಈ ಫೋಟೋ ತೋರಿಸುತ್ತದೆ.!!*
*ತಾಯಿಯು ಸುಲಭವಾಗಿ ಚಿರತೆಗಳಿಂದ ದೂರ ಓಡಿಹೋಗಬಹುದಿತ್ತು, ಆದರ ಬದಲಾಗಿ, ತನ್ನ ಮಕ್ಕಳ ಜೀವಕ್ಕೋಸ್ಕರ ಅವಳು ಚಿರತೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡಿದಳು.!!*
*ನಿಮ್ಮ ಪೋಷಕರು ನಿಮಗಾಗಿ ಎಷ್ಟು ತ್ಯಾಗ ಮಾಡಿದ್ದಾರೆ ಎಂದು ನೀವು* *ಒಮ್ಮೆಯಾದರೂ ಯೋಚಿಸಿದ್ದೀರಾ.?*
*ನೀವು ಮೋಜು-ಮಸ್ತಿ, ನಗು ಮತ್ತು ಸುಖದ ಜೀವನವನ್ನು* *ಆನಂದಿಸುತ್ತಿರುವಾಗ ಅವರು ತಮ್ಮದಿದೆಲ್ಲವನ್ನೂ ತ್ಯಾಗ ಮಾಡಿರುತ್ತಾರೆ.!!*
*ತಂದೆ ತಾಯಿಗಳ ತ್ಯಾಗವನ್ನು ಸದಾ ಸ್ಮರಿಸುವ ವ್ಯಕ್ತಿ ಜಗತ್ಪ್ರಸಿದ್ಧಿ ಪಡೆಯುತ್ತಾರೆ.!!*

Related Posts