ನನ್ನೆದೆಯಲ್ಲಿ ಅಕ್ಷರದ ಬೀಜ ಬಿತ್ತಿ
ನೀರೆರೆದ
ನನ್ನ
ವಿದ್ಯಾ ಗುರುಗಳಾದ
ಡಾ. ಶ್ರೀಪಾದ ಶೆಟ್ಟಿ & ಡಾ. ರಾಮಕೃಷ್ಣ ಗುಂದಿ ಅವರಿಗೆ
ಇಂದು ಹೊನ್ನಾವರದಲ್ಲಿ ನಡೆದ ಜಿಲ್ಲಾ
ಸಾಹಿತ್ಯ ಸಮ್ಮೇಳನದಲ್ಲಿ
ನನ್ನ ಹೊಸ ಪುಸ್ತಕ
‘ ಕಾವ್ಯದೊಡಲ ತೆರೆ ‘ ಅರ್ಪಿಸಿದ
ಅವಿಸ್ಮರಣೀಯ ಕ್ಷಣ .
ಸಾಹಿತಿ ಪ್ರಕಾಶ ಕಡಮೆ.
ನನ್ನೆದೆಯಲ್ಲಿ ಅಕ್ಷರದ ಬೀಜ ಬಿತ್ತಿ
ನೀರೆರೆದ
ನನ್ನ
ವಿದ್ಯಾ ಗುರುಗಳಾದ
ಡಾ. ಶ್ರೀಪಾದ ಶೆಟ್ಟಿ & ಡಾ. ರಾಮಕೃಷ್ಣ ಗುಂದಿ ಅವರಿಗೆ
ಇಂದು ಹೊನ್ನಾವರದಲ್ಲಿ ನಡೆದ ಜಿಲ್ಲಾ
ಸಾಹಿತ್ಯ ಸಮ್ಮೇಳನದಲ್ಲಿ
ನನ್ನ ಹೊಸ ಪುಸ್ತಕ
‘ ಕಾವ್ಯದೊಡಲ ತೆರೆ ‘ ಅರ್ಪಿಸಿದ
ಅವಿಸ್ಮರಣೀಯ ಕ್ಷಣ .
ಸಾಹಿತಿ ಪ್ರಕಾಶ ಕಡಮೆ.