ಇಷ್ಟು ಚೆನ್ನಾಗಿ ಜೋಡಿಸಿ ಬರೆದ ವರಿಗೆ
ಒಂದು ನಮಸ್ಕಾರ.🙏
ಕನ್ನಡ ವರ್ಣಮಾಲೆಗಳನ್ನು in ಮುತ್ತಾಗಿ ಜೋಡಿಸಿದ್ದಾರೆ ನೋಡಿ
*ಅ* ರೆ
*ಆ* ತ್ಮೀಯ ಬಂಧುಗಳೇ
*ಇ* ದೀಗ ನಮ್ಮನ್ನು ಕಾಡುತ್ತಿರುವ
*ಈ* ಸಮಸ್ಯೆಯನ್ನು ಬಗೆಹರಿಸುವ
*ಉ* ಪಾಯ ನಮ್ಮಲ್ಲೇ ಇದೆ
*ಊ* ರ/ದೇಶದ
*ಋ* ಣ ತೀರಿಸಲು ಸದವಕಾಶ.
*ಎ* ಲ್ಲೂ ಹೋಗದೆ
*ಏ* ಳು ಬೀಳುಗಳನ್ನು ಸಹಿಸಿ
*ಐ* ಷಾರಾಮಗಳನ್ನೆಲ್ಲ ತೊರೆದು
*ಒ* ಡನಾಡಿಗಳೊಂದಿಗೆ ಬೆರೆತು
*ಓ* ದುವ / ಬರೆಯುವ
*ಔ* ದಾರ್ಯವನ್ನು ಮೆರೆದರೆ
*ಅಂ* ಕುಶವ ಹಾಕಿ ಈ
*ಅಹಂ* ಕಾರಿ ವೈರಾಣುವನ್ನು ತಡೆಯಬಹುದು
*ಕ* ಠಿಣವಾದ ಈ ಪರಿಸ್ಥಿತಿಯಲ್ಲಿ
*ಖಂ* ಡಿತವಾಗಿಯೂ
*ಗ* ಮನವಿಟ್ಟು ನಮ್ಮ
*ಘ* ನ ಸರ್ಕಾರದ
*ಜ್ಞಾ* ಪನೆಗಳನ್ನು ಪಾಲಿಸೋಣ
*ಚ* ಮತ್ಕಾರಗಳನ್ನು ನಿರೀಕ್ಷಿಸದೆ
*ಛ* ಲದಿಂದ ಹೋರಾಡಿ
*ಜ* ನಜಂಗುಳಿಯಿಂದ ದೂರವಿರುತ್ತ, ಸೂರ್ಯನ
*ಝ* ಳವನ್ನು ಆನಂದಿಸುತ್ತಾ,
ತ *ಜ್ಞ* ರ ಮಾತಿಗೆ ಬೆಲೆ ಕೊಟ್ಟು
*ಟ* ಲಾಯಿಸುತ್ತಾ ಅತ್ತಿಂದಿತ್ತ ಮನೆಯಲ್ಲೇ
*ಠ* ಸ್ಸೆ ಹೊಡೆಸಿಕೊಂಡವರನ್ನು ದೂರವಿರಿಸಿ,
*ಡಂ* ಬಾಚಾರಕ್ಕೆ ಎಡೆಗೊಡದೆ
*ಢ* ವಗುಟ್ಟುವ ಎದೆಯನ್ನು ಸ್ಥಿಮಿತ ದಲ್ಲಿಇರಿಸೋ *ಣ* . ಹೀಗಿದ್ದಲ್ಲಿ
*ತ* ಡೆಗಟ್ಟಬಹುದು
*ಥ* ರಥರ ನಡುಗಿಸುವ ಈ ಮಾರಿಯನ್ನು.
*ದ* ಯವಿಟ್ಟು ಈ ಪರಿಸ್ಥಿತಿಯಲ್ಲಿ ನಮ್ಮ
ದಂ *ಧೆ* ಗೆ ವಿರಾಮ ಕೊಟ್ಟು
*ನ* ಮ್ಮ ಆರೋಗ್ಯಕ್ಕೆ ಗಮನ ಕೊಟ್ಟು
*ಪ* ರಿಸರ ಸ್ನೇಹಿಗಳಾಗುತ್ತ ಅದರ
*ಫ* ಲವನ್ನು
*ಬ* ರುವ ದಿನಗಳಲ್ಲಿ ಅನುಭವಿಸಿ
*ಭ* ವಿಷ್ಯವನ್ನು ಭದ್ರ ಪಡಿಸಿಕೊಳ್ಳುವತ್ತ
*ಮ* ನಸ್ಸನ್ನು ಕೇಂದ್ರೀಕರಿಸೋಣ.
*ಯ* ಥಾಸ್ಥಿತಿ ತಲುಪುವ ವರೆಗೆ
*ರ* ಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು
*ಲ* ವಲವಿಕೆಯಿಂದ ಇರುತ್ತಾ
*ವ* ದಂತಿಗಳಿಗೆ ಕಿವಿಗೊಡದೆ
*ಶ* ರೀರದ ಶುಚಿತ್ವ ಕಾಪಾಡಿಕೊಂಡು ಸರ್ಕಾರದ
*ಷ* ರತ್ತುಗಳನ್ನು ಉಲ್ಲಂಘಿಸದೆ
*ಸ* ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಾ
*ಹ* ರಡುತ್ತಿರುವ ಈ ಸಾಂಕ್ರಾಮಿಕ ರೋಗದ
ಉಪಟ *ಳ* ದ ಅಂತ್ಯಕ್ಕೆ
*ಕ್ಷ* ಣ ಗಣನೆ ಶುರುವಾಗಲಿ ಎಂದು ಹಾರೈಸೋಣ...
ವಿ *ಜ್ಞಾ* ಪನೆ ತಮ್ಮೆಲ್ಲರಲ್ಲಿ ಏನೆಂದರೆ ಈ ಸಂದೇಶವನ್ನು ತಮಗೆ ತಿಳಿದವರಿಗೆಲ್ಲ ಮುಟ್ಟಿಸಿ ಎಂಬುದು😊😊😊🙏🙏
*🌱ಶುಭ ದಿನ🌱*