ಹಿಂದೂಗಳ ವಿವಾಹ ನೋಂದಣಿಯನ್ನು ಇನ್ನು ಮುಂದೆ ಆನ್ ಲೈನ್ (online) ಮೂಲಕ ಮಾಡಲು ಅವಕಾಶ ಕಲ್ಪಿಸುವ ಹಿಂದೂ ವಿವಾಹಗಳ ನೋಂದಣಿ (ಕರ್ನಾಟಕ) (ತಿದ್ದುಪಡಿ) ನಿಯಮಕ್ಕೆ ಸಂಪುಟ ಒಪ್ಪಿಗೆ ನೀಡಿದೆ.