PLANOTECH
GPE
GLOBAL PHYSIQUE EXPO
UIBFF
ಮಿಸ್ಟರ್ & ಮಿಸ್ ವರ್ಲ್ಡ್-2024
JIBFF
(ಬಾಡಿ ಬಿಲ್ಡಿಂಗ್ ಚಾಂಪಿಯನ್‌ಶಿಪ್)
- ನವಂಬರ್ 22 & 23 2024ರಂದು ಮೊಟ್ಟಮೊದಲ ಬಾರಿಗೆ UIBFF ಮಿಸ್ಟರ್ & ಮಿಸ್ ವರ್ಲ್ಡ್ ಬಾಡಿಬಿಲ್ಡಿಂಗ್ ಸ್ಪರ್ಧೆ ಆಯೋಜಿಸಲಾಗುತ್ತಿದೆ, UIBFF ಸಂಸ್ಥೆ ಮತ್ತು ಪ್ಲಾನೋಟೆಕ್ ಇವೆಂಟ್ ಮ್ಯಾನೇಜ್ ಮೆಂಟ್ ಜೊತೆಗೂಡಿ ಅತ್ಯುತ್ತಮ ಹಾಗು ಜನಪ್ರಿಯ ದೇಹದಾರ್ಡ್ಯಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
- ಇದೇ ಮೊದಲ ಬಾರಿಗೆ ಬೆಂಗಳೂರಿನ ಪ್ಯಾಲೇಸ್ ಗೌಂಡ್ಸ್ ನಲ್ಲಿ ಆಯೋಜಿಸಲಾಗುತ್ತಿದೆ. ವಿಶ್ವದ ನಾನಾ ದೇಶಗಳಿಂದ ದೇಹದಾರ್ಡ್ಯ ಪಟ್ಟುಗಳು ಭಾಗವಹಿಸಲಿದ್ದಾರೆ.
- ಸ್ತ್ರೀ ಮತ್ತು ಪುರುಷ ಎಲ್ಲಾ ವಿಭಾಗದ ಸ್ಪರ್ಧೆ ನಡೆಸಲಾಗುತ್ತಿದೆ.
- ರೂ.15,00,000/- ಲಕ್ಷ ನಗದು ಬಹುಮಾನ, ಪದಕ, ಟ್ರೋಫಿ ಹಾಗು ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
- UIBFF (ಯೂನೈಟೆಡ್ ಇಂಟರ್ ಕಾಂಟಿನೆಂಟಲ್ ಬಾಡಿಬಿಲ್ಡಿಂಗ್ ಫಿಟ್ರೇಸ್ ಫೇಡೇಷನ್) ಈ ಸ್ಪರ್ಧೆಯಿಂದ ದೇಶದ ಎಲ್ಲಾ ದೇಹದಾರ್ಡ್ಯ ಪಟ್ಟುಗಳಿಗೆ ನಮ್ಮ ದೇಶದಲ್ಲೇ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸುವ ಸದಾವಕಾಶವನ್ನು ಒದಗಿಸಲಾಗುತ್ತಿದೆ.
- ಈ ಹಿಂದೆ ಇಂಟರ್‌ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ನಮ್ಮ ದೇಹದಾರ್ಡ್ಯ ಪಟ್ಟುಗಳು ತಮ್ಮ ಸ್ವಂತ ಖರ್ಚಿನಿಂದ ಹೊರದೇಶಕ್ಕೆ ಹೋಗಿ ಭಾಗವಹಿಸುತ್ತಿದ್ದರು. ಇದನ್ನು UIBFF ಸಂಸ್ಥೆ ಗಮನಿಸಿ ಇವರಿಗೆ ನಮ್ಮ ದೇಶದಲ್ಲೇ ಭಾಗವಹಿಸಲು ಅವಕಾಶವನ್ನು ಕೊಡುತ್ತಿದ್ದೇವೆ,
- PLANOTECH
GLOBAL PHYSIQUE EXPO
- ಎಷ್ಟೋ ಬಾರಿ ಸ್ಪರ್ಧಿಗಳು ಹಣಕಾಸಿನ ತೊಂದರೆಯಿಂದ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದು ಒಂದು ಉತ್ತಮ ಅವಕಾಶ.
- ಪುರುಷರ ಜೂನಿಯರ್ ಮತ್ತು ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದ್ದು,
ಎ. ಜೂ/ ಸಿ ಬಾಡಿಬಿಲ್ಡಿಂಗ್
ಬಿ. ಜೂ/ ಸಿ –
ಸಿ. ಜೂ/ ಸಿ ಮೇನ್ಸ್ ಫಿಸಿಕ್
ಡಿ. ಡೆನಿಮ್ ಮಾಡಲ್
ಇ. ಸ್ಪೋಟ್ಸ್ ಮಾಡಲ್
ಎಫ್. ಮಾಸ್ಟರ್ಸ್ (40 ವರ್ಷ ಮೇಲ್ಪಟ್ಟಿ)
- ಮಹಿಳೆಯರ ವಿಭಾಗದಲ್ಲಿ
ಎ. ವುಮೆನ್ಸ್ ಬಾಡಿಬಿಲ್ಡಿಂಗ್
ಬಿ. ವುಮೆನ್ಸ್ ಬಿಖಿನಿ
ಸಿ. ವುಮೆನ್ಸ್ ಫಿಟ್ರೇನ್ಸ್
- ಜರ್ಮನಿ, ಇಟಲಿ, ಸೌತ್ ಆಫ್ರಿಕಾ, ಮಲೇಶಿಯಾ, ಶ್ರೀಲಂಕಾ, ಥೈಲ್ಯಾಂಡ್, ಸಿಂಗಾಪುರ, ಕೆನಡ, ಇತರೆ ದೇಶಗಳಿಂದ ಸ್ಪರ್ಧಾರ್ದಿಗಳು ಭಾಗವಹಿಸುತ್ತಿದ್ದಾರೆ.
- ದೇಶದ ಮತ್ತು ರಾಜ್ಯದ ಕೀರ್ತಿಯನ್ನು ಇನ್ನಷ್ಟು ಬೆಳೆಸಲು UIBFF ಒಕ್ಕೂಟವು ಇಚ್ಛಿಸುತ್ತದೆ.
- ಸ್ಪರ್ಧೆಯಲ್ಲಿ ಗೆಲ್ಲುವ ಅತ್ಯುತ್ತಮ ಸ್ಪರ್ಧಿಗೆ ಮಿಸ್ಟರ್ ವರ್ಲ್ಡ್ ಶೀರ್ಷಿಕೆ ನೀಡಲಾಗುತ್ತದೆ.
- ಎಲ್ಲಾ ದೇಶದ ಮತ್ತು ರಾಜ್ಯದ ಸಾರ್ವಜನಿಕರನ್ನು UIBFF ಒಕ್ಕೂಟವು ಆಹ್ವಾನಿಸುತ್ತದೆ.
14 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9902002764