ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!
ವಿಶಿಷ್ಟ ವಿಶೇಷದ ಬೆಳಗಾವಿ ಜಿಲ್ಲಾಧಿಕಾರಿ.
*ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್*
ಪತ್ನಿ ಅಂಕೀತಾ, ಪುತ್ರ *ಅಯಾನ್ ಜೊತೆ,ಗಾಂಧಿ ಟೊಪ್ಪಿಗೆ ಧರಿಸಿ ಗಣೇಶನಿಗೆ ಆರತಿ ಬೆಳಗಿದ ಡಿಸಿ ಮಹ್ಮದ್ ರೋಷನ್*