ಭಾರತದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯದಾನದ ವಿಳಂಬ ನೀತಿ ಹಾಗೂ ಸತ್ಯಕ್ಕೆ ಸಿಗದ ಜಯ, ನೊಂದವರಿಗೆ ನ್ಯಾಯದಾನ ನಿಧಾನ, ಹಣ ಹಾಗೂ ಆಮಿಷ, ಅಧಿಕಾರ, ಬಲವಂತದ ಸಾಕ್ಷಿ, ಸಾಕ್ಷಿ ನಾಶ, ಸಾಕ್ಷಿ ಮರೆಮಾಚುವದಕ್ಕೆ
ನೀತಿಗೆ, ಸಿಗದ ನ್ಯಾಯ ದಾನ
ಪ್ರಣಾಳಿಕ್ಕೆ
ಬ್ಲಾಕ್ ಜಸ್ಟಿಸ್ ಅಥವಾ ಕಪ್ಪು ನ್ಯಾಯದ ವಿಶ್ಲೇಷಣೆ.
ಭಾರತದ ನ್ಯಾಯ ವ್ಯವಸ್ಥೆಯಲ್ಲಿ ನ್ಯಾಯದಾನದ ವಿಳಂಬ ನೀತಿ ಹಾಗೂ ಸತ್ಯಕ್ಕೆ ಸಿಗದ ಜಯ, ನೊಂದವರಿಗೆ ನ್ಯಾಯದಾನ ನಿಧಾನ, ಹಣ ಹಾಗೂ ಆಮಿಷ, ಅಧಿಕಾರ, ಬಲವಂತದ ಸಾಕ್ಷಿ, ಸಾಕ್ಷಿ ನಾಶ, ಸಾಕ್ಷಿ ಮರೆಮಾಚುವದಕ್ಕೆ
ನೀತಿಗೆ, ಸಿಗದ ನ್ಯಾಯ ದಾನ
ಪ್ರಣಾಳಿಕ್ಕೆ
ಬ್ಲಾಕ್ ಜಸ್ಟಿಸ್ ಅಥವಾ ಕಪ್ಪು ನ್ಯಾಯ. ವಿಶ್ಲೇಷಣೆ.
ನಮ್ಮ ನ್ಯಾಯಾಲಯವು ಒಂದು ವಿಚಿತ್ರವಾದ ರೂಪದಲ್ಲಿ ಕೆಲಸವನ್ನು ಮಾಡುತ್ತಿದೆ.
ನಮ್ಮ ನ್ಯಾಯ ತೀರ್ಮಾನಗಳು ಬ್ರಿಟಿಷರು ಮಾಡಿದ ಕಾನೂನಿನ ಪ್ರಕಾರ ಇಂದು ನಡೆಯುತ್ತಿದೆ
1860 ಅಕ್ಟೋಬರ್ ಆರರಲ್ಲಿ ಬ್ರಿಟಿಷರು ಇಂಡಿಯನ್ ಪೆನಲ್ ಕೋಡ್ ಎಂಬ ಕಾನೂನನ್ನು ಬರೆದು ಅದೇ ಕಾನೂನು ಜನವರಿ ಒಂದನೇಯ ತಾರೀಖು 1862 ರಲ್ಲಿ ಜಾರಿಗೆ ಬಂತು.
ಅದೇ ಕಾನೂನನ್ನು ನಮ್ಮ ಸಂವಿಧಾನವು ಭಾರತೀಯ ನ್ಯಾಯ (ಸನಿಧ್ಯ )ಅಂದರೆ ಬಿ ಎನ್ ಎಸ್ ಎಂದು ಪರಿವರ್ತನೆಯಾಗಿದೆ (ಇದರ ಬರವಣಿಗೆಯನ್ನು 2023 ಡಿಸೆಂಬರ್ ಅಲ್ಲಿ ಮಾಡಲಾಯಿತು.)
ಭಾರತೀಯ ನ್ಯಾಯ ಸಂಹಿತೆ, B N S.
ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ.
ಭಾರತೀಯ ಸಾಕ್ಷ ಆದಿ ನಿಯಮ.
ಇದನ್ನು ಕಾನೂನಾತ್ಮಕವಾಗಿ 1st ಜುಲೈ 2024 ನಮ್ಮ ಸಂಸತ್ತು (ಸಂವಿಧಾನ ತನ್ನ) ಬಹುಮತದಿಂದ ಪಾಸುಮಾಡಿರಿಂದ ಕಾಯದೆಯಾಗಿ ಅಂಗಿಕಾರವಾಗಿದೆ.
ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಅಳಒಡಿಸಲಾಗಿದೆ. ಈdu ಕಾನೂನಾತ್ಮಕವನ್ನು ಕ್ರಮ. ಅದೇ ರೀತಿ ನಮ್ಮ ಪೊಲೀಸ್ ಆಕ್ಟ್ ಪರಿವರ್ತನೆ ಆಗಿದೆ. ಎಲ್ಲಾ ಕಾನೂನುಗಳು ಬ್ರಿಟಿಷರು ನಮ್ಮ ದೇಶದಲ್ಲಿ ಮಾಡಿದ ಕಾನೂನುಗಳು ಆಗಿನ ಶಬ್ದವೇ ಈಗಿನ ಪರಿವರ್ತನೆಯಾದ ಕಾನೂನುಗಳಲ್ಲಿ ಕಂಡು ಬರುತ್ತದೆ.
ನಮ್ಮ ದೇಶದ ನಮ್ಮ ಪುರಾಣಗಳನ್ನು ಅಧ್ಯಯನ ಮಾಡಿದರೆ ನೋಡಿದರೆ ನಮ್ಮ ದೇಶದಲ್ಲಿನಿಜವಾದ ನ್ಯಾಯಗಳು ನ್ಯಾಯಯುಕ್ತ ವಾಗಿ ತೆಂದು ತಿಳಿದುಬರುತ್ತದೆ.
ಆದರೆ ಇಂದು ನಮ್ಮ ದೇಶದಲ್ಲಿ ನ್ಯಾಯ ಸಿಗುತೆಂಬುದು ಮರೀಚಿಕೆ ಯಾಗಿದೆ.
ನ್ಯಾಯವೆಂಬ ಶಬ್ದಕ್ಕೆ ಅರ್ಥ ಕಳೆದುಕೊಂಡಿದೆ. ನ್ಯಾಯಾಲಯದಲ್ಲಿ ನ್ಯಾಯಪಡೆಯಲು ಸಾಧ್ಯವಿಲ್ಲವಾಗಿದೆ.
ನಮ್ಮಲ್ಲಿರುವ ಜಿಲ್ಲಾ ತಾಲೂಕ್ ಕೋರ್ಟುಗಳಿಂದ ಹಿಡಿದು ಹೈಕೋರ್ಟ್ ಸುಪ್ರೀಂ ಕೋರ್ಟ್ ತನಕ ನ್ಯಾಯದ ವಂಚನೆ ವ್ಯವಸ್ಥಿತವಾಗಿ ನಡೆಯುತ್ತೆದೆ. *ಸತ್ಯಮೇವ ಜಯತ* ಎಂಬ ಘೋಷಣೆ ಮರೀಚಿಕೆಯಾಗಿ. ಸತ್ಯವಂತರಿಗೆ ನ್ಯಾಯ ಮರೆಯುವಂದತ್ತಾಗಿದೆ,
ಯಾವುದೇ ಕೋರ್ಟ್ದಲ್ಲಿ ಸಕಾಲ ದಲ್ಲಿ, ನ್ಯಾಯದೊರೆಕಲ್ಲು ವಿಳಂಬವಾಗುತ್ತಿರುವರಿಂದ ನ್ಯಾಯ ಸಿಗುತ್ತಿಲ್ಲವೆಂದು ಅರ್ಥತೈಸಲಾಗಿದೆ.
ನ್ಯಾಯವಂತರಿಗೆ ಪ್ರಾಮಾಣಿಕವಾಗಿ ನ್ಯಾಯ ದೊರೆಕ್ಕುತ್ತಿಲ್ಲ, ಸಮಯಾನುಸರ ಹಾಗೂ ಸಿಗಬೇಕಾದ ಸಂದರ್ಭದಲ್ಲಿ ನ್ಯಾಯ ಸಿಗದೇ ಇರುವದರಿಂದ ಕಕ್ಷಿದಾರರಲ್ಲಿ ನ್ಯಾಯಲಯದಲ್ಲಿ ಸತ್ಯವಂತರಿಗೆ, ಮನಸ ಸಾಕ್ಷಿಯಾಗಿ ನಂಬಿದವರಿಗೆ ಸರಿಯಾಗಿ ನ್ಯಾಯ ದೊರಕುತ್ತಿಲ್ಲ, ದೊರೆ ಯುವುದಿಲ್ಲವೆಂಬಂತೆ ಆಗಿದೆ. ಅದನ್ನೆ ಕಪ್ಪು ನ್ಯಾಯವೆಂದು ಅರ್ಥಯಿಸಲಗುತ್ತಿದೆ.
ಈ ದಿನಗಳಲ್ಲಿ ಮೇಲೆ ಕಾಣಿಸಿದ ಕೋರ್ಟುಗಳಲ್ಲಿ ಐದು ಕೋಟಿ ದಾವೆಗಳು ಇತ್ಯರ್ಥ ವಾಗದೆ ಉಳಿದಿದೆ.
ಕೆಳ ನ್ಯಾಯಾಲಯಗಳಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ನ್ಯಾಯದಾನವಾಗದೆ ಕಡತಗಳು ದೂಳು ತುಂಬತ ಬಿದ್ದಿವೆ.
ಇದು ನ್ಯಾಯಾಂಗ ವ್ಯವಸ್ಥೆ ಯಾದರೆ, ಕಾರ್ಯಾಂಗ ಭಿನ್ನವಾಗಿಲ್ಲ,
ಅದೇ ರೀತಿ ನಮ್ಮ ಸರಕಾರಿ ಕಚೇರಿಗಳಲ್ಲಿ ತಹಶೀಲ್ದಾರರು, ಜಿಲ್ಲಾಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಾರ್ಯ ದಕ್ಷತೆ, ಕಾರ್ಯ ತತ್ಪರತೆ ಸಮಯ ಪ್ರಜ್ಞೆ, ನ್ಯಾಯಪರತೆ, ಸೇವಾ ಮನೋಭಾವ, ನ್ಯಾಯ ನಿರ್ಣಯ, ಕಾನೂನು, ಕಾಯಿದೆ, ನಿಷ್ಪಕ್ಷಪಾತ್ರತೆ ಅಧ್ಯಯನಶಿಲತೆ, ನಮ್ಮ್ಅಧಿಕಾರಸಾಯಿ ನೌಕರ ರಲ್ಲಿ ಇಲ್ಲದೆ ಇರುವರಿಂದ ಸತ್ಯವಾದಿಗಳಿಗೆ ನ್ಯಾಯ ಸರಿಯಾಗಿ ಸಿಗುತ್ತಿಲ್ಲ. ಸಿಕ್ಕರೂ ಅದರ ಉಪಯೋಗ ಪಡೆದುಕೊಳ್ಳಲು ಆಗುತ್ತಿಲ್ಲ,
ಹಾಗಾಗಿ ಕೆಲವವು ನ್ಯಾಯಲಯದಲ್ಲಿ ಸರಕಾರ ಕಚೇರಿಗಳಲ್ಲಿ ದಾವೆಗಳು ಇಲ್ಲಿಯೂ ಕೂಡ ಕಡಿಮೆ ಎಂದರೆ ಐದು ಕೋಟಿಯಿಂದ 10 ಕೋಟಿಯವರೆಗೆ ದಾವೆಗಳುಇದೆ.
ನ್ಯಾಯ ದೊರಕಬೇಕಾದ ಸಮಯದಲ್ಲಿ ಯಾವುದೇ ನ್ಯಾಯ ಸಿಗದೆ ನರಳುತ್ತಾ ಇದ್ದೆ. ಈ ವೆವಸ್ಥೆ ಸರಿಪಡಿಸುವ ತನಕ ನ್ಯಾಯ ಕನ್ನಡಿಯಲ್ಲಿ ಇರುವ ಗಂಟಿನಂತೆ ಇದಂತೆ. ಇದಕೆ ಕಾರಣ ಹಲವಾರು ಸ್ತರದಲ್ಲಿರುವ ಕಾರಣ ಹೇಳು ಸಾಧ್ಯವಿಲ್ಲವಾಗಿದೆ.
ನಮ್ಮ ನ್ಯಾಯಾಲಯಗಳು ಬ್ರಿಟಿಷರು ಮಾಡಿದ ಕಾರ್ಯಕ್ರಮದ ಪ್ರಕಾರ ನಮ್ಮ ದೇಶದ ಕಾನೂನು ಪ್ರಣಾಳಿಯನ್ನು ನೋಡುತ್ತಿದ್ದಾರೆ.
ಹಾಗೆ ನೋಡಿದರೆ ನಮ್ಮ ಸ್ವಾತಂತ್ರದ ಮೊದಲು ನಮ್ಮ ಪುರಾತನ ಪುರಾಣದ ಭಾರತದಲ್ಲಿ ರಾಜರು ನಿಜವಾದ ನ್ಯಾಯವನ್ನು ಪ್ರಜೆಗಳಿಗೆ ಕೊಡುತ್ತಿದ್ದರು.
ಗ್ರಾಮಗಳಲ್ಲಿ ಶಾಂಭೋಗರು, ಪಟೇಲರು, ಪಂಚರು ನೀಡುತ್ತಿದ ನ್ಯಾಯ ಯಾರು ತಿರಸ್ಕಾರಿಸಿರುವಂತೆ ಇರಲಿಲ್ಲ. ಈಗ ಆದುನಿಕ ತಂತ್ರಜ್ಞಾನಇದ್ದರು ನ್ಯಾಯಕಾಗಿ ವಿವಿಧ ಕೋರ್ಟ್ ಕಚೇರಿ ಅಲೆದಾಟ ತಪ್ಪಿಲ್ಲ.
ಇಂದು ನ್ಯಾಯಕ್ಕಾಗಿ ನಮ್ಮ ಪ್ರಜೆಗಳು ಈ ಸಂವಿಧಾನದ ಅಡಿಯಲ್ಲಿ ನರಳ ಬೇಕಾಗುತ್ತದೆ ಯಾವುದೇ ವ್ಯಕ್ತಿ ಒಂದು ಸಣ್ಣ ಸಣ್ಣ ಜಾಗದ ಪರಿಹಾರ ಕ್ಕೆ ಜಿಲ್ಲಾ ಕೋರ್ಟುಗಳಲ್ಲಿ ತಾಲೂಕುಗಳಲ್ಲಿ ತನ್ನ ದೂರನ್ನು ದಾಖಲೆ ಮಾಡಿದರೆ ಅದರ ನ್ಯಾಯಕ್ಕಾಗಿ ಕಡಿಮೆ ಎಂದರೆ 20 ರಿಂದ 25 ವರ್ಷದವರೆಗೆ ಕಾಯಬೇಕಾಗುತ್ತದೆ.
ಒಂದು ವೇಳೆ ಆ ಬಡ ವ್ಯಕ್ತಿ ತಾಲೂಕು ಕೋಟುಗಳಲ್ಲಿ ಗೆದ್ದರೆ ಎದುರಾಳಿ ಹಣ ಇದ್ದ ಹಣದ ಬಲದಿಂದ ಹೈಕೋರ್ಟಿಗೋ ಸುಪ್ರೀಂಕೋರ್ಟಿಗೋ ಹೋಗುತ್ತಾರೆ ಆಗ ಆ ವ್ಯಕ್ತಿಗೆ ನ್ಯಾಯವೆಂಬ ಶಬ್ದ ಕೇವಲ ಸೀಮಿತವಾಗುತ್ತೆ.
ಆಲಿದಾಡುವ ಒಂದು ವ್ಯಕ್ತಿಯಾಗಿ ಗಾಳಿದ ಹಾಗೆ ಈ ಕೋರ್ಟ್ ದಿಂದ ಇನ್ನೊಂದು ಅಲೆದಾಡುತ್ತ ಜೀವನ ಪರಿಯಂತ ಇರಬೇಕಾಗಿದೆ, ಪದೇ ಪದೇ ನ್ಯಾಯಾಲಯಕ್ಕೆ
ಹೋಗುತ್ತಿರಬೇಕಾಗುತ್ತದೆ.
ನಮ್ಮ ದೇಶದಲ್ಲಿ ನ್ಯಾಯ ದೊರೆಯುವುದಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಏಕೆಂದರೆ ನಮ್ಮ ಭ್ರಷ್ಟಾಚಾರಿಗಳಿಗೆ ಮೋಸಗಾರರಿಗೆ ವಂಚನೆಗಾರರಿಗೆ
ಏರ್ಟೆಲ್ ಬದಲು ಮಾಡಿ ಮಾರುವೆ ವ್ಯಕ್ತಿಗಳಿಗೆ ಮಹಿಳಾ ದುರ್ಜನ್ಯ ಮಾಡುವವರಿಗೆ ರಾಜಕೀಯ ಪುಡಾರಿಗಳಿಗೆ ನ್ಯಾಯ ಹಣದ ಬಲದಿಂದ ದೊರೆಯುತ್ತದೆ ಆಗ ನಮ್ಮ ನ್ಯಾಯಾಧೀಶರು ಬಡ ಜನರ ನ್ಯಾಯದ ಬಗ್ಗೆ ಯೋಚನೆಯನ್ನು ಮಾಡುವುದಿಲ್ಲ ಅದೇ ರೀತಿ ನಮ್ಮ ಪೊಲೀಸ್ ಇಲಾಖೆಗಳು ಯಾವುದೇ ದೂರು ಕೊಟ್ಟರೆ ತಪ್ಪಿಸ ತಪ್ಪಿ ತಪ್ಪು ಮಾಡಿದವನಿಗೆ ನ್ಯಾಯವನ್ನು ಕೊಡುತ್ತಾರೆ ತಪ್ಪು ಇಲ್ಲದೆ ಇರುವವನು ಜೈಲಲ್ಲಿ ಹಾಕಿ ಫೈಯರ್ ಅನ್ನು ಹಾಕಿ ಆ ಬಡ ವ್ಯಕ್ತಿಯನ್ನು ಕೆಲವಾರು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡುವ ನಮ್ಮ ಈ ಸಮಾಜ ಈ ಪೊಲೀಸ್ ಇಲಾಖೆಗಳು ಯಾವ ನ್ಯಾಯವನ್ನು ಕೊಡಬಹುದು ನಮ್ಮ ಸರಕಾರದಲ್ಲಿ ನಮ್ಮ ಸಂವಿಧಾನದಲ್ಲಿ ನ್ಯಾಯವನ್ನು ಕೊಡಬೇಕು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ಕೊಡಬೇಕು ಎಲ್ಲ ಮಾತುಗಳು ಸಂವಿಧಾನದಲ್ಲಿ ಮಾತ್ರ ನ್ಯಾಯಾಲಯಗಳು ಮಾಫಿಯಾ ಗ್ಯಾಂಗುಗಳ ಹಾಗೂ ರಾಜಕೀಯ ಪುಡಾರಿಗಳ ಬ್ಲಾಕ್ಮಾರ್ ಮಾರಾಟ ಮಾಡುವವರ ಗುಂಡಗಿರಿ ಮಾಡುವವರ ಕೈಯಲ್ಲಿ ನಡೆಯುತ್ತಿದೆ
ನಾವು ಕೋಟಿಗಟ್ಟಲೆ ಹಣವನ್ನು ಏರ್ಪೋರ್ಟ್ ಕಟ್ಟುವುದಕ್ಕೆ ಉಪಯೋಗ ಮಾಡುತ್ತೇವೆ ಬಳಸುತ್ತೇವೆ ಆದರೆ ನಮ್ಮ ನ್ಯಾಯಾಲಯವನ್ನು ಸುಧಾರಣೆ ಮಾಡುವುದಕ್ಕೆ ನಾವು ಖರ್ಚನ್ನು ಮಾಡುವುದಿಲ್ಲ ಉಪಯೋಗ ಮಾಡುವುದಿಲ್ಲ ಇಲ್ಲಿಯೂ ಕೂಡ ಒಂದು ದೊಡ್ಡ ಕಾರಣ ನಮ್ಮ ರಾಜಕೀಯ ಪಕ್ಷಗಳು ಹಾಗೂ ಭ್ರಷ್ಟಾಚಾರಿಗಳು ಯಾವುದೇ ತಾವು ಕಾನೂನುಗಳು ಯಾವುದೇ ನ್ಯಾಯಗಳು ಬಡಬಗ್ಗರಿಗೆ ಸಿಗಬಾರದು ಎಂಬ ಒಂದೇ ಉದ್ದೇಶದಿಂದ ನಮ್ಮ ನ್ಯಾಯಾಲಯಗಳು ಎಂದು ಕೆಲಸವನ್ನು ಮಾಡುತ್ತಿದ್ದಾರೆ ಯಾವುದೇ ಪೊಲೀಸ್ ಇಲಾಖೆಗಳಾಗಲಿ ಜಿಲ್ಲಾಧಿಕಾರಿಗಳಾಗಲಿ, ಕಾರ್ಮಿಕ ಅಧಿಕಾರಿಗಳಾಗಲಿ ನ್ಯಾಯವನ್ನು ಕೊಡುವುದರ ಬದಲು ಕೇವಲ ಪುಸ್ತಕದಲ್ಲಿ ತಾರೀಕುಗಳನ್ನು ಕೊಟ್ಟು ಬಡ ಜನರಿಗೆ ಕೇವಲ ಈ ಕಚೇರಿಗಳಿಗೆ ತಮ್ಮ ಜೀವವನ್ನು ಕೊಡುವಂತೆ ಮಾಡುತ್ತಾರೆ ಇಂದು ನಮ್ಮ ದೇಶ ಸ್ವಾತಂತ್ರ್ಯವಾಗಿ 78 ವರ್ಷವಾದ್ರೂ ನಮ್ಮ ನ್ಯಾಯ ಪ್ರಣಾಳಿಯು ಪ್ರಗತಿ ಆಗಲು ಸಾಧ್ಯವಿಲ್ಲ ಈಗ ಕೆಲವೊಂದು ದೇಶಗಳನ್ನು ನಾನು ಪರಿಶೀಲನೆ ಮಾಡಿದಾಗ ಕೇವಲ ನಮ್ಮ ದೇಶದಲ್ಲಿ ಮಾತ್ರ ನ್ಯಾಯಕ್ಕಾಗಿ 20ರಿಂದ 30 ವರ್ಷದವರೆಗೆ ಕಾಯಬೇಕಾಗುತ್ತದೆ ಅಷ್ಟು ಕಾದರೂ ಕೂಡ ಬಡ ಜನರಿಗೆ ನ್ಯಾಯಮಂತು ಸಿಗುವುದಿಲ್ಲ ಕೇವಲ ತನ್ನ ಜೀವವನ್ನು ಈ ನ್ಯಾಯಾಲಯ ಬಲಿದಾನವನ್ನು ಮಾಡುವಂಥಾಗುತ್ತದೆ ಅದೇ ರೀತಿ ಕಾರ್ಮಿಕ ಇಲಾಖೆಗಳಲ್ಲಿ ಬಡ ಕಾರ್ಮಿಕರು ಕಾರ್ಮಿಕ ವಿಭಾಗಕ್ಕೆ ದೂರನ್ನು ಕೊಟ್ಟರೆ ಅವರಿಗೆ ನ್ಯಾಯವಂತು ದೊರೆಯಲಾರದು ಕೇವಲ ಕಾರ್ಮಿಕ ವಿಭಾಗವು ದೊಡ್ಡ ಮಾಲೀಕರ ಪರವಾಗಿ ನ್ಯಾಯವನ್ನು ಕೊಡುವ ಪರಿಸ್ಥಿತಿಯಲ್ಲಿ ನಮ್ಮ ದೇಶದಲ್ಲಿ ನಡೆಯುತ್ತಿದೆ ಪ್ರತಿಯೊಂದು ನ್ಯಾಯಾಲವು ನ್ಯಾಯವನ್ನು ಕೊಡುವುದರ ಬದಲು ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುವುದರ ಬದಲು ತಪ್ಪು ಮಾಡದ ವ್ಯಕ್ತಿಗಳನ್ನು ಜೈಲಿಗೆ ಕಳಿಸುವ ಪದ್ಧತಿಯನ್ನು ನಮ್ಮ ದೇಶದಲ್ಲಿ ಬಳಸುತ್ತಿದ್ದಾರೆ ನಾವು ಇಲ್ಲಿ ಬ್ರಿಟಿಷರನ್ನು ದೂರವಂತಿಲ್ಲ ಅವರು ನಮ್ಮ ಕೋರ್ಟಿಗೆ ನಮ್ಮ ನ್ಯಾಯಾಲಯಕ್ಕೆ ಕಪ್ಪು ಕೋಟುಗಳನ್ನು ಕೊಟ್ಟಿದ್ದಾರೆ. ಆದರೆ ನ್ಯಾಯವನ್ನು ಹೇಗೆ ಕೊಡಬೇಕು ಎಂಬುದನ್ನು ನ್ಯಾಯಾಧೀಶರಿಗೆ ಬಿಟ್ಟಿದ್ದಾರೆ ನಮ್ಮ ಕಲಿತ ನ್ಯಾಯಾಧೀಶರು ನ್ಯಾಯದ ಬಗ್ಗೆ ಯೋಚನೆಯನ್ನು ಮಾಡದೆ ಕೇವಲ ತನ್ನ ಸಂಸಾರದ ಸುಖಕ್ಕಾಗಿ ಭ್ರಷ್ಟಾಚಾರದಿಂದ ನ್ಯಾಯವನ್ನು ಕೊಡುವುದನ್ನು ಕಣ್ಣಾರೆ ಕಂಡಿದ್ದೇನೆ ನನ್ನದೇ ಆದ ಒಂದು ಕೇಸ್ ಅಥವಾ ದೂರು ಸಾವಿರದ 2016 ಕಾರ್ಮಿಕ ವಿಮಾ ಯೋಜನೆಯ ಬಗ್ಗೆ ಮಾಧ್ಯಮದಲ್ಲಿ ಒಂದು ಮನವರಿಕೆಯನ್ನು ಜನರಿಗೆ ಕೊಟ್ಟಿದ್ದೆ ಆ ಮನವರಿಕೆ ನನ್ನ ಸ್ವಂತದ್ವಲ್ಲ ನಮ್ಮ ಪ್ರಧಾನಮಂತ್ರಿಯವರು ಎಲ್ಲಾ ಅಸಂಘಟಿತ ವರ್ಗದವರು ಮಾಸಿಕ ರುಪೀಸ್ 250 ರಿಂದ 300 ಗಳನ್ನು ಕೆಲವೊಂದು ಸಂಗಟನೆಗಳನ್ನು ಮಾಡಿ ಧಾರ್ಮಿಕ ಹಿಮಾ ಯೋಜನೆಗೆ ಕೊಟ್ಟಾಗ ಅವರಿಗೆ ಆರೋಗ್ಯದ ಬಗ್ಗೆ ಕಾರ್ಮಿಕ ಯಮ ಯೋಜನೆ ಮಾಡಬಹುದು ಅವರಿಗೆ ಇದರಿಂದ ತುಂಬಾ ಉತ್ತಮವಾಗುವುದು ಎಂಬ ಮಾತುಗಳನ್ನು ಹೇಳಿ ಉಡುಪಿಯ ರಿಕ್ಷಾ ಮಾಲೀಕರು ರಿಕ್ಷಾ ಡ್ರೈವರ್ ಗಳು ಒಂದು ಸಂಘಟನೆಯನ್ನು ಮಾಡಿ ಕಾರ್ಮಿಕ ವಿಮ ಯೋಜನೆ ರಿಜಿಸ್ಟ್ರೇಷನ್ ಮಾಡಿಕೊಂಡು ಪ್ರತಿ ತಿಂಗಳು ಹಣವನ್ನು ಕಟ್ಟುತ್ತಿದ್ದರು. ಅವರ ಸದಸ್ಯರಿಗೆ ಅಲ್ಲಿಂದ ಆರೋಗ್ಯಕ್ಕೆ ಬೇಕಾದ ಔಪಚಾರಿಯವನು ಮಾಡುವುದಕ್ಕೆ ಪ್ರಾರಂಭಿಸಿದರು ಇದೇ ವಿಷಯ ನಾನು ಏನು ತಪ್ಪು ಮಾಡದೆ ನನ್ನ ಮೇಲೆ ಸೈಬರ್ ಕ್ರೈಂ ಐ ಎಂದು ನನ್ನ ಮೇಲೆ ಎಫ್ ಐ ಆರ್ ಮಾಡಿ ಐದು ವರ್ಷದ ನಂತರ ಕ್ರಿಮಿನಲ್ ಕೋರ್ಟ್ ಅಲ್ಲಿ ನನ್ನ ಮೇಲೆ ದೂರು ದಾಖಲೆಯಾಗಿದೆ ಇಲ್ಲಿ ಯಾವುದೇ ರೀತಿಯ ಸೈಬರ್ ಕ್ರೈಂ ಮಾಡಲಿಲ್ಲ ಮಾಹಿತಿ ಕೊಡುವುದು ತಪ್ಪು ಎಂದು ಯಾವುದೇ ನ್ಯಾಯಾಲಯ ಇದುವರೆಗೆ ಹೇಳಲಿಲ್ಲ ಇಲ್ಲಿ ನಿಜವಾದ ತಪ್ಪಿ ಮಾಡಿದವರು ಕಾರ್ಮಿಕ ವಿಭಾಗ ಹಾಗೂ ಕಾರ್ಮಿಕ ವಿಮಾ ಯೋಜನೆಯ ಅಧಿಕಾರಿಗಳು ಹಾಗೂ ಸೈಬರ್ ಕ್ರೈಂ ಅಧಿಕಾರಿಗಳು ಇಲ್ಲಿ ತಪ್ಪು ಮಾಡಿರುತ್ತಾರೆ ಆದರೆ ನಮ್ಮ ನ್ಯಾಯಾಲಯವು ನಮ್ಮ ಮಾತುಗಳನ್ನು ಕೇಳದೆ ಅವರದೇ ಕಾನೂನುಗಳನ್ನು ನ್ಯಾಯಾಲಯದಲ್ಲಿ ಹೇಳುತ್ತಾರೆ ನಾನು ತಪ್ಪು ಮಾಡದೆ ಇದ್ದರೂ ಕೂಡ ನಮ್ಮ ನ್ಯಾಯಾಲಯ ನನಗೆ ಜೈಲಿನ ಕೋಣೆಯನ್ನು ಕೊಡುವುದು ಖಂಡಿತ ಅದಕ್ಕೆ ನಾನು ಹೆದರುವ ವ್ಯಕ್ತಿಯಲ್ಲ ನಿಮ್ಮ ನಮ್ಮ ನ್ಯಾಯಾಲಯ ನಮ್ಮ ನ್ಯಾಯಾಲಯವನ್ನು ಸುಧಾರಣೆಗಾಗಿ ಸಂಪೂರ್ಣ ಕ್ರಾಂತಿಯನ್ನು ನಾನು ಕೈಕೊಡುತ್ತೇನೆ ನಮ್ಮ ಸಮಾಜ ನಮ್ಮ ನ್ಯಾಯಾಲಯದ ಸುಧಾರಣೆ ಮಾಡತಿದ್ದರೆ ಅದಕ್ಕಾಗಿ ಹೋರಾಟ ಮಾಡದೆ ಇದ್ದರೆ ನಮ್ಮ ದೇಶದ ಕಪ್ಪು ನ್ಯಾಯ ಬ್ಲಾಕ್ ಜಸ್ಟಿಸ್ ಖಂಡಿತವಾಗಿಯೂ ಮುಂದುವರೆಯುತ್ತದೆ ಒಂದು ದಿನ ನಮ್ಮ ದೇಶ ಭ್ರಷ್ಟಾಚಾರದ ದೇಶವಾಗಿ ಬಡ ಜನರು ನ್ಯಾಯವಿಲ್ಲದೆ ಸಾಯಬೇಕಾಗುತ್ತದೆ ನನ್ನ ಬೇಡಿಕೆ ನಾವು ಭಾರತದ ನಾಗರಿಕರಾಗಿ ಸನಾತನ ಧರ್ಮದ ಹಾಗೂ ಪುರಾತನ ಪುರಾಣಗಳ ಒಂದು ದೇಶವಾದ ನಮ್ಮ ಈ ಭಾರತ ದೇಶದಲ್ಲಿ ಬ್ಲಾಕ್ ಜಾಸ್ತಿ ಇರಬಾರದು ಇದಕ್ಕಾಗಿ ನಾವು ಸಂಪೂರ್ಣ ಕ್ರಾಂತಿಯನ್ನು ಮಾಡಲೇಬೇಕು ಸತ್ಯಮೇವ ಜಯತೆ ಅದಕ್ಕೆ ಹೋರಾಟವನ್ನು ಮಾಡುವುದು ನಮ್ಮ ಕರ್ತವ್ಯ ಭಾರತದಲ್ಲಿ ಮಹಾಭಾರತದಲ್ಲಿ ಪಾಂಡವರಿಗೆ ನಮ್ಮ ಹೋರಾಟದಿಂದ ಅವರ ಹಕ್ಕನ್ನು ಪಡೆಯುವುದಕ್ಕೆ ಸಾಧ್ಯವಾಗಿದೆ ಇದು ಕೇವಲ ಆಗ ಸಾಧ್ಯವಿತ್ತು ಈಗ ನಾವು ಕಲಿಯುಗದ ಕಲಿ ಗಳಾಗಿದ್ದೇವೆ ಆದುದರಿಂದ ನಮಗೆ ಯಾವುದೇ ನ್ಯಾಯ ದೊರೆಯಲಾರದು ನಮ್ಮ ಹೋರಾಟವೇ ನಮ್ಮ ದೇಶದ ನ್ಯಾಯವನ್ನು ಪರಿವರ್ತನೆ ಮಾಡಬೋದು ದಯವಿಟ್ಟು ನಾವೆಲ್ಲ ಒಟ್ಟಾಗಿ ಬ್ಲಾಕ್ ಜಸ್ಟಿಸ್ ಎಂಬ ಶಬ್ದವನ್ನು ತೆಗೆದು ಭಾರತದ ನ್ಯಾಯಾಲಯದ ಮಂದಿರವಾಗಲಿ ರಾಮರಾಜ್ಯವಾಗಲಿ ಎಂದು ಪ್ರಾರ್ಥನೆಯನ್ನು ಮಾಡೋಣ
ಮಾಡಿ ಈಗಭಾರತದ ನ್ಯಾಯ ಪ್ರಣಾಳಿ
ಬ್ಲಾಕ್ ಜಸ್ಟಿಸ್ ಅಥವಾ ಕಪ್ಪು ನ್ಯಾಯ.
ನಮ್ಮ ನ್ಯಾಯಾಲಯವು ಒಂದು ವಿಚಿತ್ರವಾದ ರೂಪದಲ್ಲಿ ಕೆಲಸವನ್ನು ಮಾಡುತ್ತಿದೆ.
ನಮ್ಮ ನ್ಯಾಯ ತೀರ್ಮಾನಗಳು ಬ್ರಿಟಿಷರು ಮಾಡಿದ ಕಾನೂನಿನ ಪ್ರಕಾರ ಇಂದು ನಡೆಯುತ್ತಿದೆ
1860 ಅಕ್ಟೋಬರ್ ಆರರಲ್ಲಿ ಬ್ರಿಟಿಷರು ಇಂಡಿಯನ್ ಪೆನಲ್ ಕೋಡ್ ಎಂಬ ಕಾನೂನನ್ನು ಬರೆದು ಅದೇ ಕಾನೂನು ಜನವರಿ ಒಂದನೇಯ ತಾರೀಖು 1862 ರಲ್ಲಿ ಜಾರಿಗೆ ಬಂತು.
ಅದೇ ಕಾನೂನನ್ನು ನಮ್ಮ ಸಂವಿಧಾನವು ಭಾರತೀಯ ನ್ಯಾಯ (ಸನಿಧ್ಯ )ಅಂದರೆ ಬಿ ಎನ್ ಎಸ್ ಎಂದು ಪರಿವರ್ತನೆಯಾಗಿದೆ (ಇದರ ಬರವಣಿಗೆಯನ್ನು 2023 ಡಿಸೆಂಬರ್ ಅಲ್ಲಿ ಮಾಡಲಾಯಿತು.)
ಇದನ್ನು ಕಾನೂನಾತ್ಮಕವಾಗಿ 1st ಜುಲೈ 2024 ನಮ್ಮ ಸಂಸತ್ತು (ಸಂವಿಧಾನ ತನ್ನ) ಬಹುಮತದಿಂದ ಪಾಸುಮಾಡಿರಿಂದ ಕಾಯದೆಯಾಗಿ ಅಂಗಿಕಾರವಾಗಿದೆ.
ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಅಳಒಡಿಸಲಾಗಿದೆ. ಈdu🌹 ಕಾನೂನಾತ್ಮಕವನ್ನು ಕ್ರಮ. ಅದೇ ರೀತಿ ನಮ್ಮ ಪೊಲೀಸ್ ಆಕ್ಟ್ ಪರಿವರ್ತನೆ ಆಗಿದೆ. ಎಲ್ಲಾ ಕಾನೂನುಗಳು ಬ್ರಿಟಿಷರು ನಮ್ಮ ದೇಶದಲ್ಲಿ ಮಾಡಿದ ಕಾನೂನುಗಳು ಆಗಿನ ಶಬ್ದವೇ ಈಗಿನ ಪರಿವರ್ತನೆಯಾದ ಕಾನೂನುಗಳಲ್ಲಿ ಕಂಡು ಬರುತ್ತದೆ.
ನಮ್ಮ ದೇಶದ ನಮ್ಮ ಪುರಾಣಗಳನ್ನು ಅಧ್ಯಯನ ಮಾಡಿದರೆ ನೋಡಿದರೆ ನಮ್ಮ (ದೇಶದಲ್ಲಿ) ನಿಜವಾದ ನ್ಯಾಯಗಳು ಹೇಗೆಗಿತೆಂದು ತಿಳಿದುಬರುತ್ತದೆ.
ಇಂದು ನಮ್ಮ ದೇಶದಲ್ಲಿ ನ್ಯಾಯ ಸಿಗುತೆಂಬುದು ಮರೀಚಿಕೆ ಯಾಗಿದೆ.
ನ್ಯಾಯವೆಂಬ ಶಬ್ದಕ್ಕೆ ಅರ್ಥ ಕಳೆದುಕೊಂಡಿದೆ. ನ್ಯಾಯಾಲಯದಲ್ಲಿ ನ್ಯಾಯಪಡೆಯಲು ಸಾಧ್ಯವಿಲ್ಲವಾಗಿದೆ.
ನಮ್ಮಲ್ಲಿರುವ ಜಿಲ್ಲಾ ತಾಲೂಕ್ ಕೋರ್ಟುಗಳಿಂದ ಹಿಡಿದು ಹೈಕೋರ್ಟ್ ಸುಪ್ರೀಂ ಕೋರ್ಟ್ ತನಕ (ಕೋರ್ಟ್ ಗಳಲ್ಲಿ ) ನ್ಯಾಯ ಮರೀಚಿಕೆಯಾಗಿ, ಮರೆಯುವಂದತ್ತಾಗಿದೆ,
ಯಾವುದೇ ಕೋರ್ಟ್ದಲ್ಲಿ ಸಕಾಲ ದಲ್ಲಿ, ನ್ಯಾಯದೊರೆಕಲ್ಲು ವಿಳಂಬವಾಗುತ್ತಿರುವರಿಂದ ನ್ಯಾಯ ಸಿಗುತ್ತಿಲ್ಲವೆಂದು ಅರ್ಥತೈಸಲಾಗಿದೆ.
ಪ್ರಾಮಾಣಿಕವಾಗಿ ನ್ಯಾಯ ದೊರೆಕ್ಕುತ್ತಿಲ್ಲ, ಸಮಯಾನುಸರ ಹಾಗೂ ಸಿಗಬೇಕಾದ ಸಂದರ್ಭದಲ್ಲಿ ನ್ಯಾಯ ಸಿಗದೇ ಇರುವದರಿಂದ ಕಕ್ಷಿದಾರರಲ್ಲಿ ನ್ಯಾಯಲಯದಲ್ಲಿ ಸತ್ಯವಂತರಿಗೆ, ಮನಸ ಸಾಕ್ಷಿಯಾಗಿ ನಂಬಿದವರಿಗೆ ಸರಿಯಾಗಿ ನ್ಯಾಯ ದೊರಕುತ್ತಿಲ್ಲ, ದೊರೆ ಯುವುದಿಲ್ಲವೆಂಬಂತೆ ಆಗಿದೆ.
ಇದಿನ ದಿನಗಳಲ್ಲಿ ಮೇಲೆ ಕಾಣಿಸಿದ ಕೋರ್ಟುಗಳಲ್ಲಿ ಐದು ಕೋಟಿ ದಾವೆಗಳು ಇತ್ಯರ್ಥ ವಾಗದೆ ಉಳಿದಿದೆ.
ಕೆಳ ನ್ಯಾಯಾಲಯಗಳಲ್ಲಿ ಬಿದ್ದಿರುತ್ತವೆ.
ಇದು ನ್ಯಾಯಾಂಗ ವ್ಯವಸ್ಥೆ ಯಾದರೆ, ಕಾರ್ಯಾಂಗ ಭಿನ್ನವಾಗಿಲ್ಲ
ಅದೇ ರೀತಿ ನಮ್ಮ ಸರಕಾರಿ ಕಚೇರಿಗಳಲ್ಲಿ ತಹಶೀಲ್ದಾರರು, ಜಿಲ್ಲಾಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಕಾರ್ಯ ದಕ್ಷತೆ, ಕಾರ್ಯ ತತ್ಪರತೆ ಸಮಯ ಪ್ರಜ್ಞೆ, ನ್ಯಾಯಪರತೆ, ಸೇವಾ ಮನೋಭಾವ, ನ್ಯಾಯ ನಿರ್ಣಯ, ಕಾನೂನು, ಕಾಯಿದೆ, ನಿಷ್ಪಕ್ಷಪಾತ್ರತೆ ಅಧ್ಯಯನಶಿಲತೆ, ನಮ್ಮ್ಅಧಿಕಾರಸಾಯಿ ನೌಕರ ರಲ್ಲಿ ಇಲ್ಲದೆ ಇರುವರಿಂದ ಸತ್ಯವಾದಿಗಳಿಗೆ ನ್ಯಾಯ ಸರಿಯಾಗಿ ಸಿಗುತ್ತಿಲ್ಲ.
ಹಾಗಾಗಿ ಕೆಲವವು ಸರಕಾರಿ ಕಚೇರಿಗಳಲ್ಲಿ ದಾವೆಗಳು ಇಲ್ಲಿಯೂ ಕೂಡ ಕಡಿಮೆ ಎಂದರೆ ಐದು ಕೋಟಿಯಿಂದ 10 ಕೋಟಿಯವರೆಗೆ ದಾವೆಗಳುಇದೆ.
ನ್ಯಾಯ ದೊರಕಬೇಕಾದ ಸಮಯದಲ್ಲಿ ಯಾವುದೇ ನ್ಯಾಯ ಸಿಗದೆ ನರಳುತ್ತಾ ಇದ್ದೆ. ಇದಕ್ಕೆ ಕಾರಣ ನಾವು ಹೇಳಲು ಸಾಧ್ಯವಿಲ್ಲ.
ನಮ್ಮ ನ್ಯಾಯಾಲಯಗಳು ಬ್ರಿಟಿಷರು ಮಾಡಿದ ಕಾರ್ಯಕ್ರಮದ ಪ್ರಕಾರ ನಮ್ಮ ದೇಶದ ಕಾನೂನು ಪ್ರಣಾಳಿಯನ್ನು ನೋಡುತ್ತಿದ್ದಾರೆ.
ಹಾಗೆ ನೋಡಿದರೆ ನಮ್ಮ ಸ್ವಾತಂತ್ರದ ಮೊದಲು ನಮ್ಮ ಪುರಾತನ ಪುರಾಣದ ಭಾರತದಲ್ಲಿ ರಾಜರು ನಿಜವಾದ ನ್ಯಾಯವನ್ನು ಪ್ರಜೆಗಳಿಗೆ ಕೊಡುತ್ತಿದ್ದರು. ಇಂದು ನ್ಯಾಯಕ್ಕಾಗಿ ನಮ್ಮ ಪ್ರಜೆಗಳು ಈ ಸಂವಿಧಾನದ ಅಡಿಯಲ್ಲಿ ನರಳ ಬೇಕಾಗುತ್ತದೆ ಯಾವುದೇ ವ್ಯಕ್ತಿ ಒಂದು ಸಣ್ಣ ಸಣ್ಣ ಜಾಗದ ಪರಿಹಾರ ಕ್ಕೆ ಜಿಲ್ಲಾ ಕೋರ್ಟುಗಳಲ್ಲಿ ತಾಲೂಕುಗಳಲ್ಲಿ ತನ್ನ ದೂರನ್ನು ದಾಖಲೆ ಮಾಡಿದರೆ ಅದರ ನ್ಯಾಯಕ್ಕಾಗಿ ಕಡಿಮೆ ಎಂದರೆ 20 ರಿಂದ 25 ವರ್ಷದವರೆಗೆ ಕಾಯಬೇಕಾಗುತ್ತದೆ.
ಒಂದು ವೇಳೆ ಆ ಬಡ ವ್ಯಕ್ತಿ ತಾಲೂಕು ಕೋಟುಗಳಲ್ಲಿ ಗೆದ್ದರೆ ಅವನು ಅದರ ಮೇಲೆ ಹಣ ಇದ್ದ ಹಣದ ಬಲದಿಂದ ಹೈಕೋರ್ಟಿಗೋ ಸುಪ್ರೀಂಕೋರ್ಟಿಗೋ ಹೋಗುತ್ತಾರೆ ಆಗ ಆ ವ್ಯಕ್ತಿಗೆ ನ್ಯಾಯವೆಂಬ ಕೇವಲ ಶಬ್ದಕ್ಕೆ ಸೀಮಿತವಾಗುತ್ತೆ.
ನ್ಯಾಯಕ್ಕಾಗಿ ಆಲಿದಾಡುವ ಒಂದು ವ್ಯಕ್ತಿಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡು ಒಂದು ಕೋರ್ಟ್ ದಿಂದ ಇನ್ನೊಂದು ಕೋರ್ಟ್ ಗೆ ಅಲೆದಾಡುತ್ತ ಇರಬೇಕಾಗಿದೆ.
ಕೋರ್ಟ್ ಮತ್ತು ವಕೀಲರ ಮದ್ಯ ನ್ಯಾಯಕ್ಕಾಗಿ, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಮಾಡ ಬೇಕಾಗಿತ್ತದೆ. ಎಷ್ಟೋ ವಾದಿ, ಪ್ರತಿವಾದಿ, ಆರೋಪಿ ಸಾವಿನಿಂದ ನ್ಯಾಯ ಸಮರ್ಪಕ್ ತೀರ್ಮಾನವಾಗದೆ, ವಂಚನೆಯಿಂದ ಸಾವುವನನ್ನೋಪಿದ್ದಾರೆ. ಸಾಮಾನ್ಯರು ನ್ಯಾಯಕ್ಕಾಗಿ ನ್ಯಾಯಾಲಯ ಸುತ್ತಾಟದಲ್ಲಿ ಹಣ, ಮನೆ ಮಠ,ಅಸ್ತಿ, ಭೂಮಿ,ಹೆಂಡತಿ, ಮಕ್ಕಳು, ಸಂಬಂಧ ಕಳೆದುಕೊಂಡಿದ್ದಾರೆ.
(ಜನ ಸಮಾನ್ಯರಿಗೆ
ನಮ್ಮ ದೇಶದಲ್ಲಿ ನ್ಯಾಯ ದೊರೆಯುವುದಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ) ಏಕೆಂದರೆ ನಮ್ಮ ಭ್ರಷ್ಟಾಚಾರಿಗಳಿಗೆ ಮೋಸಗಾರರಿಗೆ ವಂಚನೆಗಾರರಿಗೆ
(ಏರ್ಟೆಲ್) ಬದಲು ಮಾಡಿ ಮಾರುವೆ ವ್ಯಕ್ತಿಗಳಿಗೆ ಮಹಿಳಾ ದುರ್ಜನ್ಯ ಮಾಡುವವರಿಗೆ ರಾಜಕೀಯ ಪುಡಾರಿಗಳಿಗೆ ನ್ಯಾಯ ಹಣದ ಬಲದಿಂದ ದೊರೆಯುತ್ತದೆ ಆಗ ನಮ್ಮ ನ್ಯಾಯಾಧೀಶರು ಬಡ ಜನರ ನ್ಯಾಯದ ಬಗ್ಗೆ ಯೋಚನೆಯನ್ನು ಮಾಡುವುದಿಲ್ಲ.
ಅದೆ ರೀತಿ ನಮ್ಮ ಪೊಲೀಸ್ ಇಲಾಖೆಗಳು ಯಾವುದೇ ದೂರು ಕೊಟ್ಟರೆ ತಪ್ಪಿಸ್ತ,ತಪ್ಪಿ ತಪ್ಪು ಮಾಡಿದವನಿಗೆ ನ್ಯಾಯವನ್ನು ಕೊಡುತ್ತಾರೆ, ತಪ್ಪು ಇಲ್ಲದೆ ಇರುವವ ಮೇಲೆ FIR ಹಾಕಿ ಜೈಲಲ್ಲಿ ತಳ್ಳುತಾರೆ.(ಫೈಯರ್)ಫರ್ ದ ದುರುಪಯೋಗ ಆಗುತ್ತಿದೆ. ಫರ್ ಅನ್ನು ಹಾಕಿ ಆ ಬಡ ವ್ಯಕ್ತಿಯನ್ನು ಕೆಲವಾರು ವರ್ಷ ಜೈಲಲ್ಲಿ ಕೊಳೆಯುವಂತೆ ಮಾಡುವರು ನಮ್ಮ ಈ ಸಮಾಜ ಈ ಪೊಲೀಸ್ ಇಲಾಖೆಗಳು ಯಾವ ನ್ಯಾಯವನ್ನು ಕೊಡಬಹುದು?
ಮೇಲನೋಟ ಕಂಡು ಬರುತ್ತಿದೆ.
ನಮ್ಮ ಸರಕಾರದಲ್ಲಿ ನಮ್ಮ ಸಂವಿಧಾನದಲ್ಲಿ ನ್ಯಾಯವನ್ನು ಕೊಡಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ಕೊಡಬೇಕು ಎಲ್ಲ ಮಾತುಗಳು ಸಂವಿಧಾನದಲ್ಲಿ ಮಾತ್ರ ಸೀಮಿತವಾಗಿದೆ. ನ್ಯಾಯಾಲಯಗಳು ಮಾಫಿಯಾ ಗ್ಯಾಂಗುಗಳು ಹಾಗೂ ರಾಜಕೀಯ ಪುಡಾರಿಗಳ ಕಪ್ಪುಹಣ, ಬ್ಲಾಕ್ ಮೇಲ ( ಬ್ಲಾಕ್ mail ) ಕಳ್ಳ ಮಾರಾಟಗಾರರು ಗುಂಡಗಿರಿ ಮಾಡುವವರ ಕೈಯಲ್ಲಿ ರಾಜ್ಯಭಾರ ನಡೆಯುತ್ತಿದೆ.
ನಾವು ಕೋಟಿಗಟ್ಟಲೆ ಹಣವನ್ನು ಏರ್ಪೋರ್ಟ್ ಕಟ್ಟುವುದಕ್ಕೆ ಉಪಯೋಗ ಮಾಡುತ್ತೇವೆ ಬಳಸುತ್ತೇವೆ ಆದರೆ ನಮ್ಮ ನ್ಯಾಯಾಲಯವನ್ನು ಸುಧಾರಣೆ ಮಾಡುವುದಕ್ಕೆ ನಾವು ಖರ್ಚನ್ನು ಮಾಡುವುದಿಲ್ಲ, ಸಮಯ್ ವಿನಯೋಗ ಮಾಡುವುದಿಲ್ಲ. ಇಲ್ಲಿಯೂ ಕೂಡ ರಾಜಕಾರಣ.ದೊಡ್ಡ ಹಗರಣ ಕಾರಣ.
ನಮ್ಮ ರಾಜಕೀಯ ಪಕ್ಷಗಳು, ಮುಖಂಡರು ಹಾಗೂ ಭ್ರಷ್ಟಾಚಾರಿಗಳು ತಾವು ಯಾವುದೆ ಕಾನೂನುಗಳಿಗೆ ಸಿಗದೆ ನುಸಳಿ ಕೊಡುತ್ತಾರೆ.ಇದರಿಂದ ನ್ಯಾಯ ಬಡಬಗ್ಗರಿಗೆ ಸಿಗದಂತೆ ವಂಚಿತರಾಗಿ ದ್ದಾರೆ, ನ್ಯಾಯ ಸಿಗದಂತೆ ಒಂದೇ ಉದ್ದೇಶದಿಂದ ನಮ್ಮ ನ್ಯಾಯಾಲಯಗಳು ಎಂದು ಕೆಲಸವನ್ನು ಮಾಡುತ್ತಿದಂತಿದೆ.