*ನವಾರ್ಣಮಂತ್ರ ಭೇದಗಳು*.

1. *ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ*. ( ಇದು ಬಹುಗ್ರಂಥೋಕ್ತವಾಗಿರುವ ಸುಪ್ರಸಿದ್ಧ ನವಾರ್ಣಮಂತ್ರ. ಇದಕ್ಕೆ ಮಂತ್ರೋದ್ಧಾರವೂ ಇದೆ)
1. ಸರಸ್ವತೀ ಪ್ರಧಾನ ಮಂತ್ರ – *ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ* | |
2. ಲಕ್ಷ್ಮೀಪ್ರಧಾನ ಮಂತ್ರ –
        *ಹ್ರೀಂ ಕ್ಲೀಂ ಐಂ ಚಾಮುಂಡಾಯೈ ವಿಚ್ಚೇ* ||
3. ಮಾಯಾಪ್ರಧಾನ ಮಂತ್ರ –
      *ಹ್ರೀಂ ಐಂ ಕ್ಲೀಂ ಚಾಮುಂಡಾಯೈ ವಿಚ್ಚೇ* ||
4. ಆಕರ್ಷಣ ಪ್ರಧಾನ ಮಂತ್ರ – *ಕ್ಲೀಂ ಐಂ ಹ್ರೀಂ ಚಾಮುಂಡಾಯೈ ವಿಚ್ಚೇ* ||
5.  ಕಾಲೀಪ್ರಧಾನ ಮಂತ್ರ – *ಕ್ಲೀಂ ಹ್ರೀಂ ಐಂ ಚಾಮುಂಡಾಯೈ ವಿಚ್ಚೇ* ||
6. *ಓಂ ಐಂ ಹ್ರೀಂ ಕ್ಲೀಂ ಲೃಂ.ಶ್ರೀಂ ಕ್ಲೀಂ ನಮಃ* ||
7. *ಹೂಂ ಐಂ ಐಂ ಹ್ರೀಂ ಚಾಮುಂಡಾಯೈ ಸ್ವಾಹಾ* || (ಡಾಮರೋಕ್ತ)
8. *ಓಂ ಐಂ ಹ್ರೀಂ ಕ್ಲೀಂ ಲೃಂ ಶ್ರೀಂ ಹ್ರೀಂ ನಮಃ* ||
9. *ಶ್ರೀಂ ಹ್ರೀಂ ಐಂ ಚಾಮುಂಡಾಯೈ ವಿಚ್ಚೇ* ||
10. ‌  *ಹ್ರೀಂ ಶ್ರೀಂ ಐಂ* *ಚಾಮುಂಡಾಯೈ ವಿಚ್ಚೇ*||
11. *ಐಂ ಕ್ಲೀಂ ಹ್ರೀಂ ಚಾಮುಂಡಾಯೈ ವಿಚ್ಚೇ* ||
12. *ಕ್ಲೀಂ ಹ್ರೀಂ ಐಂ ಚಾಮುಂಡಾಯೈ ವಿಚ್ಚೇ* ||
13. *ಐಂ ಹ್ರೀಂ ಶ್ರೀಂ ಚಾಮುಂಡಾಯೈ ವಿಚ್ಚೇ* ||
14. *ಹ್ರೀಂ ಕ್ಲೀಂ ಐಂ ಓಂ ಚಾಮುಂಡಾಯೈ ವಿಚ್ಚೇ* || (ದಶಾಕ್ಷರೀ ಚಂಡಿಕಾ)
15. *ಓಂ ಐಂ ಹ್ರೀಂ ಕ್ಲೀಂ ಓಂ ಕ್ಲೀಂ ಹ್ರೀಂ ಕ್ಲೀಂ ಹ್ರೀಂ ಹ್ರೀಂ* || ( ಶ್ರೀರುದ್ರಚಂಡಿಕಾ)
16. *ಕ ಏ ಈ ಲ ಹ್ರೀಂ ಐಂ ಹ್ರೀಂ ಕ್ಲೀಂ ಹಸಕಹಲಹ್ರೀಂ  ಚಾಮುಂಡಾಯೈ ಸಕಲಹ್ರೀಂ  ವಿಚ್ಚೇ* || ( ಶ್ರೀವಿದ್ಯಾಚಂಡಿಕಾ – ಈ ಮಂತ್ರವು ಶ್ರೀವಿದ್ಯಾ ಪಂಚದಶೀ / ಷೋಡಶೀ ಮಂತ್ರದೀಕ್ಷೆ ಪಡೆದವರಿಗೆ ಮಾತ್ರ)
17. *ಓಂ ಐಂ ಕ್ಲೀಂ ಮಹಾಕಾಲ್ಯೈ ವಿಚ್ಚೇ* || ( ಮಹಾಕಾಲೀ ಚಂಡಿಕಾ ಮಂತ್ರ)
18. *ಓಂ ಹ್ರೀಂ ಶ್ರೀಂ ಮಹಾಲಕ್ಷ್ಮ್ಯೈ ವಿಚ್ಚೇ* || ( ಮಹಾಲಕ್ಷ್ಮೀ ಚಂಡಿಕಾ ಮಂತ್ರ)
19. *ಓಂ ಐಂ ಕ್ಲೀಂ ಮಹಾಸರಸ್ವತ್ಯೈ ವಿಚ್ಚೇ* || (ಮಹಾಸರಸ್ವತೀ ಚಂಡಿಕಾ ಮಂತ್ರ)
20. *ಐಂ ಹ್ರೀಂ ಕ್ಲೀಂ ಚಂಡಿಕಾಯೈ ಸ್ವಾಹಾ* || (ರುದ್ರದೇವ ತ್ರಿಪಾಠೀ ಇವರು ಸಂಪಾದಿಸಿದ ರುದ್ರಯಾಮಲ ತಂತ್ರದಲ್ಲಿ)
21. *ದುರ್ಗೇ ದುರ್ಗೇ ರಕ್ಷಿಣಿ ಸ್ವಾಹಾ* || ( ನಿರ್ಣಯಸಿಂಧುವಿನಲ್ಲಿ ಹೇಳಿದ್ದು)
22. *ಐಂ ಹ್ರೀಂ ಶ್ರೀಂ ಕ ಏ ಈ ಲ ಹ್ರೀಂ ಚಾಮುಂಡಾಯೈ ಹಸಕಹಲಹ್ರೀಂ ವಿಚ್ಚೇ ಸಕಲಹ್ರೀಂ* || ( ಶ್ರೀವಿದ್ಯಾರ್ಣವ ತಂತ್ರದಲ್ಲಿ ಉಕ್ತವಾದದ್ದು – ಈ ಮಂತ್ರವು ಶ್ರೀವಿದ್ಯಾ ಪಂಚದಶೀ/ ಷೋಡಶೀ ಮಂತ್ರ ದೀಕ್ಷೆ ಪಡೆದವರಿಗೆ ಮಾತ್ರ )
23. *ಹ್ರೀಂ ಚಂಡಿಕಾಯೈ* || ( ಚಂಡೀ ಪಂಚಾಕ್ಷರ ಮಂತ್ರ )
24. *ಓಂ ಐಂ ಹ್ರೀಂ ಕ್ಲೀಂ ಕ್ಲೀಂ ಹ್ರೀಂ ಕ್ಲೀಂ ನಮಃ* || ( ದುರ್ಗೋಪಾಸನ ಕಲ್ಪದ್ರುಮದಲ್ಲಿ ಉಕ್ತವಾಗಿರುವ ಮಂತ್ರ)

ಹಲವು ಮಂತ್ರಭೇದಗಳಿದ್ದರೂ *ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೇ* || ಈ ನವಾರ್ಣಮಂತ್ರವೇ ಎಲ್ಲಕ್ಕಿಂತ ಪ್ರಧಾನವಾದದ್ದು.  ಈ ನವಾರ್ಣಮಂತ್ರವನ್ನು ಯೋಗ್ಯ ಗುರುವಿನಿಂದ ಉಪದೇಶ ಪಡೆದೇ ಜಪಿಸಬೇಕು. 4 ಲಕ್ಷ ಅಥವಾ 1 ಲಕ್ಷ ಜಪಾತ್ಮಕವಾದ ಪುರಶ್ಚರಣವನ್ನು ದುರ್ಗಾಸಪ್ತಶತೀ ಪಾರಾಯಣ ವಿಧಿವತ್ತಾಗಿ ಆರಂಭಿಸುವ ಮೊದಲು ಮಾಡಿಕೊಳ್ಳಬೇಕು. ಕನಿಷ್ಠ ಪಕ್ಷ ಹತ್ತು ಸಾವಿರ ಜಪಾತ್ಮಕ ಪುರಶ್ಚರಣ ವನ್ನಾದರೂ ಮಾಡಿಕೊಳ್ಳಬೇಕು. ಪ್ರತ್ಯಕ್ಷ ಹೋಮ ಮಾಡಲು ಸಾಧ್ಯವಾಗದಿದ್ದರೆ ಪ್ರತ್ಯಾಮ್ನಾಯವಾಗಿ ಆಹುತಿ ಸಂಖ್ಯೆಯ ದುಪ್ಪಟ್ಟು ಜಪ ಮಾಡಬೇಕು. ಆಗ ಜಪಸಂಖ್ಯೆ 480000/ 120000/12000 ಆಗುತ್ತದೆ. ದುರ್ಗಾಸಪ್ತಶತೀ ಪಾರಾಯಣ ರಹಿತವಾಗಿ ಕೇವಲ ನವಾರ್ಣಮಂತ್ರದ ಉಪಾಸನೆಯನ್ನೂ ಮಾಡಬಹುದಾಗಿದೆ. ನಿತ್ಯ ಮಾಡುವ ನವಾರ್ಣಮಂತ್ರ ಜಪದಲ್ಲಿ ಏಕಾದಶನ್ಯಾಸ ಮಾಡಿಕೊಳ್ಳಲೇಬೇಕಿಲ್ಲ. ನವಾರ್ಣಮಂತ್ರದ ಕರನ್ಯಾಸ, ಷಡಂಗನ್ಯಾಸವನ್ನು ಮಾಡಿಕೊಂಡರೆ  ಸಾಕು. (ಪ್ರಸಿದ್ಧ ನವಾರ್ಣಮಂತ್ರ ಉಪದೇಶ ಪಡೆದು ಪುರಶ್ಚರಣದ ಅನಂತರ ಅನ್ಯ ನವಾರ್ಣಮಂತ್ರ ಗಳನ್ನೂ  ಉಪಾಸಿಸಬಹುದಾಗಿದೆ. ಚಂಡೀಹೋಮದಲ್ಲಿ ಪ್ರಸಿದ್ಧ ನವಾರ್ಣಮಂತ್ರವೇ ವಿಹಿತ)

ಮೇಲೆ ಕೊಟ್ಟಿರುವ 1ರಿಂದ 19 ರವರೆಗಿನ ನವಾರ್ಣಮಂತ್ರ ಭೇದಗಳು *ಶ್ರೀಬ್ರಹ್ಮವಿದ್ಯಾವಿಮರ್ಶಿನೀ ಸಭಾ* ದವರು ಪ್ರಕಟಿಸಿರುವ
*ಶ್ರೀಚಂಡೀ ನವಾರ್ಣಕಲ್ಪ* 
ಈ ಗ್ರಂಥದಲ್ಲಿ    ಸಂಗೃಹೀತವಾಗಿವೆ.
   🕉️🙏🙏🙏🙏🙏

Related Posts