ಡಾ ವಿನಯಕುಮಾರ ಎಸ್.
ಉತ್ತರ ಕನ್ನಡ ವೈಶ್ಯ ಸಮಾಜದವರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಕರೋಲಿನಾ ವಾರಿಯರ್ಸ್ ಬಹುಮುಖ ವ್ಯಕ್ತಿತ್ವದ ಇವರು ಸಾಮಾಜಿಕ ನ್ಯಾಯ ಒದಗಿಕೊಡುವಲ್ಲಿ ಎತ್ತಿದ ಕೈ.
ಇವರ ಯಶೋಗಾಥೆ ಹಾಗೂ ಸಾಧನೆ ಗುರುತಿಸಿ
ಇವರಿಗೆ ಸ್ವರ್ಣಾಮೃತ ಫೌಂಡೇಶನ್ ಮತ್ತು ಮಹಿಳಾ ರತ್ನ ಪಾಕ್ಷಿಕ ಪತ್ರಿಕೆ ಕೊಡಮಾಡುವ💐 x ಕರ್ನಾಟಕ ಸೇವಾ ರತ್ನ 2021x ಪ್ರಶಸ್ತಿ* 💐💐💐💐💐💐💐💐💐 ಗೌರವಿಸಲಾಯಿತು.
🙏🙏🙏🙏🙏🙏
ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಮತ್ತು ಆಶಾಕಿರಣ ಟ್ರಸ್ಟ್ ರಿ.ಬೆಂಗಳೂರು ಡಾ.ವಿನಯಕುಮಾರರವರಿಗೆ 💫ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ 💫ನೀಡಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ದ ವಾರ್ತಾ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆ ಯು ಉತ್ತಮ ಕರೋನಾ ವಾರಿಯರ್ಸ್ ತಂದು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇವರು ಅಖಿಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷರು.
Citizen Consumer Council
Managing Trustee.
All. India Council of Human Rights New Delhi.
Trustee. ವಿವಿಧ ಜನಸೇವಾ ಪ್ರತಿಷ್ಟಾನದಲ್ಲಿ, ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡಿ ಮಾರ್ಗದರ್ಶನ ನೀಡುವವರು.
ಸುಮಾ T