ಶನಿ ಗ್ರಹ ದೋಷ ಪರಿಹಾರ:

ಶನಿ ಗ್ರಹ ದೋಷ ಪರಿಹಾರ:

ಶನಿಯು ನೀಚ ಫಲಗಳನ್ನು ಕೊಡುವಾಗ
ಶಾಂತಿಯ ಅಗತ್ಯವಿದೆ.
ಮಾರಕ ಗ್ರಹಗಳಲ್ಲಿ ಒಂದಾದ ಶನಿಯು ತೊಂದರೆ ಕೊಡುವುದನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ.
ಶನಿಯಚಲನೆಗೆ ಒಂದು ಬಾರಿಗೆ 30 ತಿಂಗಳುಗಳು ಬೇಕಾಗುತ್ತದೆ.
ಶನಿಯ ಬಾದೆಯನ್ನು
ಸಾಕಷ್ಟು ಅನುಭವಿಸಲೇಬೇಕು
ಆದರೆ ಎಳ್ಳು ಕಬ್ಬಿಣ
ಕರಿ ವಸ್ತ್ರಗಳ ದಾನ.
ಎಳ್ಳೆಣ್ಣೆ ದೀಪ ಹಚ್ಚುವುದು
ಶನಿವಾರದಂದು ನವಗ್ರಹ ದೇವಸ್ಥಾನಗಳು
ಅಥವಾ ಮಾರುತಿ ದೇವಸ್ಥಾನಗಳಲ್ಲಿ
ಯತಾಶಕ್ತಿ ಪೂಜೆ ಮಾಡಿಸುವುದು.
ಗೋವಿಗೆ ಶನಿವಾರದಂದು ಎಳ್ಳಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕೊಡುವುದು.
ಆದಿತ್ಯ ಹೃದಯ
ಸ್ತೋತ್ರವನ್ನು ಪಾರಾಯಣ
ಹಾಗೂ ತಿಲಹೋಮ ಇವುಗಳಿಂದ ಶನಿ ಬಾಧೆ ಸಾಕಷ್ಟು ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.

✍️ವಿಶುಕುಮಾರ್🦚

Related Posts