[3/16, 07:37] Babu Mam Kurubralli: ಶನಿ ಗ್ರಹ ದೋಷ ಪರಿಹಾರ:

ಶನಿಯು ನೀಚ ಫಲಗಳನ್ನು ಕೊಡುವಾಗ
ಶಾಂತಿಯ ಅಗತ್ಯವಿದೆ.
ಮಾರಕ ಗ್ರಹಗಳಲ್ಲಿ ಒಂದಾದ ಶನಿಯು ತೊಂದರೆ ಕೊಡುವುದನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ.
ಶನಿಯಚಲನೆಗೆ ಒಂದು ಬಾರಿಗೆ 30 ತಿಂಗಳುಗಳು ಬೇಕಾಗುತ್ತದೆ.
ಶನಿಯ ಬಾದೆಯನ್ನು
ಸಾಕಷ್ಟು ಅನುಭವಿಸಲೇಬೇಕು
ಆದರೆ ಎಳ್ಳು ಕಬ್ಬಿಣ
ಕರಿ ವಸ್ತ್ರಗಳ ದಾನ.
ಎಳ್ಳೆಣ್ಣೆ ದೀಪ ಹಚ್ಚುವುದು
ಶನಿವಾರದಂದು ನವಗ್ರಹ ದೇವಸ್ಥಾನಗಳು
ಅಥವಾ ಮಾರುತಿ ದೇವಸ್ಥಾನಗಳಲ್ಲಿ
ಯತಾಶಕ್ತಿ ಪೂಜೆ ಮಾಡಿಸುವುದು.
ಗೋವಿಗೆ ಶನಿವಾರದಂದು ಎಳ್ಳಿನ ಜೊತೆ ಸ್ವಲ್ಪ ಬೆಲ್ಲ ಸೇರಿಸಿ ಕೊಡುವುದು.
ಆದಿತ್ಯ ಹೃದಯ
ಸ್ತೋತ್ರವನ್ನು ಪಾರಾಯಣ
ಹಾಗೂ ತಿಲಹೋಮ ಇವುಗಳಿಂದ ಶನಿ ಬಾಧೆ ಸಾಕಷ್ಟು ನಿವಾರಣೆಯಾಗುವುದರಲ್ಲಿ ಸಂಶಯವಿಲ್ಲ.

✍️ವಿಶುಕುಮಾರ್🦚
[3/16, 07:37] Babu Mam Kurubralli: ರವಿ ದೋಷ ಶಾಂತಿ :
ರವಿಯು ದೋಷಕಾರಕ ನಾಗಿರುವಾಗ
ಸೂರ್ಯ ನಮಸ್ಕಾರ.
ಆದಿತ್ಯ ಹೃದಯ
ದಿನಕ್ಕೆ ಮೂರು ಸಲವಾದರೂ ಪಠಿಸಿದರೆ
ಗೋವಿಗೆ
ಗೋಧಿಯನ್ನು ನೆನೆಸಿ
ಬಾನುವಾರದ ದಿನ ನೀಡಿದರೆ ಕಂಟಕ ಪರಿಹಾರವಾಗುತ್ತದೆ.
[3/16, 07:37] Babu Mam Kurubralli: ಛಾಯಾ ಗ್ರಹಗಳು :
ಪ್ರಾಚೀನ ಜ್ಯೋತಿಷ್ಯಗ್ರಂಥಗಳಲ್ಲಿ ರಾಹು ಕೇತುಗಳ ಪ್ರಸ್ತಾಪವಿಲ್ಲ.

ಕೇರಳೀಯರು ರಾಹು ಕೇತುಗಳನ್ನು
“ಶಿಖಿ”ಮತ್ತು”ಸರ್ಪಿ
“ಎನ್ನುತ್ತಾರೆ. ಕುಜನಿಗೆ ರಾಹು ಅಧಿಪತಿ. ಶನಿಯಂತೆ ರಾಹು ಕುಜ ನಂತೆ ಕೇತು ವಿನ ಗುಣಗಳು ಇರುತ್ತವೆ.
ಎಂಬುದು ಇನ್ನೊಂದು ಅಭಿಪ್ರಾಯ.
ಒಟ್ಟಿನಲ್ಲಿ ರಾಹುಕೇತುಗಳನ್ನು
ಛಾಯಾ ಗ್ರಹಗಳು ಎನ್ನುತ್ತಾರೆ.

ಸಮುದ್ರಮಥನ ಕಾಲದಲ್ಲಿ ದೇವತೆಗಳಂತೆ ವೇಷಧರಿಸಿ ಅಸುರ ರಿಬ್ಬರು ಅಮೃತವನ್ನು ಕುಡಿದಿದ್ದರಿಂದ ಅವರು ಅಮರರಾದರು.
ವಿಷ್ಣುವಿನ ಸುದರ್ಶನ ಚಕ್ರದಿಂದ ಅವರ ತಲೆಯನ್ನು ಕತ್ತರಿಸಿದರು.
ಅಮೃತಪಾನ ಬಲದಿಂದ ಉಳಿದುಕೊಂಡ ರಾಹುವಿಗೆ ಹಾವಿನ ತಲೆಯು ಕೇತುವಿಗೆ ತಲೆ ಇಲ್ಲದ ಆಕಾರವು ಉಂಟಾಯಿತು.
[3/16, 07:38] Babu Mam Kurubralli: ಗುರು ದೋಷ ಪರಿಹಾರ ಶಾಂತಿ :

ಗುರು ಬಲವಿಲ್ಲದಿದ್ದರೆ ಯಾವ ಕಾರ್ಯವೂ ಸಾಗುವುದಿಲ್ಲ.
ಆದುದರಿಂದ ಗುರು ಬಲ ವಿಲ್ಲದವರು ಗುರುವಾರ ಬೃಹಸ್ಪತಿ ಕವಚವನ್ನು ಗುರುವಾರದ ದಿನ
ಮೂರು ಸಲವಾದರೂ ಪಠಿಸುವುದು ಒಳ್ಳೆಯದು.
ಹಸಿ ಕಡಲೆಯನ್ನು ನೀರಿನಲ್ಲಿ ನೆನೆಸಿ
ಹಣ್ಣಿನೊಂದಿಗೆ
ಗುರುವಾರದ ದಿನ
ಗೋವಿಗೆ ಕೊಡುವುದು
ಇನ್ನೊಂದು ಪರಿಹಾರ.
ಗುರು ಶಾಂತಿಯನ್ನು ಸಹ ಮಾಡಿಕೊಳ್ಳಬಹುದು.
[3/16, 07:38] Babu Mam Kurubralli: ಧರ್ಮದ ಆಚರಣೆ ಎಂದು ವಾದ ಮಂಡನೆ ಮಾಡಲಾಗಿತ್ತು.
ಮೂಲಭೂತ ಹಕ್ಕುಗಳ ವಾದ ಮಂಡನೆ ಮಾಡಲಾಗಿತ್ತು.
ಸರ್ಕಾರದ ಆದೇಶ ಪ್ರಶ್ನೆ ಮಾಡಲಾಗಿತ್ತು.
40 ಮತ್ತು 50 ಮೂಲಭೂತ ‌ಹಕ್ಕು ಹಕ್ಕು ಹರಣೆ ಮಾಡಲಾಗಿದೆ ಎಂದು ವಾದ ಮಾಡಿದ್ರು.
ಹಿಜಾಬ್ ಧರ್ಮದ ಆಚರಣೆ ಅಲ್ಲ.
ಸಂವಿಧಾನದ ಪ್ರಕಾರ
ಸಮವಸ್ತ್ರದ ಆದೇಶ ಎತ್ತಿ ಹಿಡಿದ ಹೈಕೋರ್ಟ್.
ಇಸ್ಲಾಂನ ಅಗತ್ಯವಾದ ಆಚರಣೆ ಅಲ್ಲ.
ವಸ್ತ್ರ ಸಂಹಿತೆ ಪಾಲಿಸಬೇಕು.
ಹಿಜಬ್ ಧರಿಸಿ ಕಾಲೇಜಿಗೆ ಬರುವಂತಿಲ್ಲ.
ಯಾವುದೇ ಧರ್ಮ ವಸ್ತ್ರಕ್ಕೆ ಅನುಮತಿಯಿಲ್ಲ.
[3/16, 07:38] Babu Mam Kurubralli: ಕುಜದೋಷ ಪರಿಹಾರ:
ಕುಜನು ಕ್ರೂರ ನಾಗಿದ್ದರೆ
ಕುಜಾಧಿಪತಿಯಾದ
ಸುಬ್ರಹ್ಮಣ್ಯ ಸ್ವಾಮಿಯ ಅರ್ಚನೆ
ಸುಬ್ರಹ್ಮಣ್ಯ ಕವಚ ಸ್ತೋತ್ರ ಪಾರಾಯಣ
ಮಂಗಳವಾರ ಬೆಳಿಗ್ಗೆ
ಗೋವಿಗೆ ತೊಗರಿ ಬೇಳೆ ಬೆಲ್ಲ ನೀಡುವುದು.
ಆನಂತರ ದುರ್ಗಾದೇವಿಗೆ
ಕುಂಕುಮಾರ್ಚನೆ
ಮಾಡಿಸಿ.
ಯಾವುದಾದರೂ ವಿಧಾನದಿಂದ ಶಾಂತಿ ಮಾಡಿಕೊಳ್ಳುವುದು
ಅವಶ್ಯಕ.
[3/16, 07:54] Vijayakumar Chidri: ಜೀವನದಲ್ಲಿ ಮೊದಲು ಕೆಟ್ಟ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತೇವೆ. ನಂತರ, ಒಳ್ಳೆಯ ವ್ಯಕ್ತಿ ಸಿಕ್ಕಾಗ ನಂಬುವುದನ್ನೇ ಬಿಟ್ಟು ಬಿಡುತ್ತೇವೆ.

Related Posts